ಬಿ.ವಿ. ರಾಧಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
| caption =
| birth_name = ರಾಜಲಕ್ಷ್ಮಿ
| birth_date = ಅಗಸ್ಟ್ ೧೯೪೮
| birth_place = [[ಬೆಂಗಳೂರು]], ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
| occupation = ನಟಿ, ನಿರ್ಮಾಪಕಿ
| years_active = ೧೯೬೪–ಪ್ರಸ್ತುತ
| spouse = [[ಕೆ.ಎಸ್.ಎಲ್.ಸ್ವಾಮಿ]]
|death_date = ೧೦ ಸೆಪ್ಟೆಂಬರ್ ೨೦೧೭ <ref>http://bangaloremirror.indiatimes.com/others/veteran-kannada-actress-bv-radha-dead-at-70/articleshow/60446387.cms</ref>
| domesticpartner =
| website =
}}
'''ಬಿ.ವಿ.ರಾಧಾ'''(ಅಗಸ್ಟ್ ೧೯೪೮ - ೧೦ ಸೆಪ್ಟೆಂಬರ್ ೨೦೧೭) ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ಕಲಾವಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಧಾ ನಟಿಯಾಗಿ ಅಪಾರ ಜನಪ್ರಿಯತೆ ಪಡೆದಿದ್ದು ಕನ್ನಡ ಚಿತ್ರರಂಗದಲ್ಲಿ. ಪ್ರಯೋಗಶೀಲ ನಿರ್ದೇಶಕ '''[[ಕೆ.ಎಸ್.ಎಲ್.ಸ್ವಾಮಿ]]''' ಅವರ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡಿರುವ ರಾಧಾ ಅವರ ಅಭಿನಯದ ಸ್ಮರಣೀಯ ಚಿತ್ರಗಳೆಂದರೆ '''[[ಆರು ಮೂರು ಒಂಬತ್ತು|ಆರು ಮೂರು ಒಂಭತ್ತು]]'''(೧೯೭೦), '''[[ಭಲೇ ಅದೃಷ್ಟವೋ ಅದೃಷ್ಟ]]'''(೧೯೭೧), '''[[ಯಾವ ಜನ್ಮದ ಮೈತ್ರಿ]]'''(೧೯೭೨), '''[[ದೇವರು ಕೊಟ್ಟ ತಂಗಿ]]'''(೧೯೭೩) ಮತ್ತು '''[[ಮಿಥಿಲೆಯ ಸೀತೆಯರು]]'''(೧೯೮೮). ನಾಯಕಿ, ಎರಡನೇ ನಾಯಕಿ, ಪೋಷಕ, ಹಾಸ್ಯ ಮತ್ತು ಖಳನ ಛಾಯೆಯಿರುವ ಪಾತ್ರಗಳನ್ನು ನಿರ್ವಹಿಸುವ ಮೂಲಕ ಒಬ್ಬ ನಟಿ ಮಾಡಬಹುದಾದ ಎಲ್ಲ ವಿಧದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮನ್ನಣೆ ಗಳಿಸಿರುವ ಅಪರೂಪದ ಅಭಿನೇತ್ರಿ. ಚಿತ್ರ ನಿರ್ಮಾಪಕಿಯೂ ಆಗಿರುವ ರಾಧ '''[[ಜಂಬೂಸವಾರಿ]]'''(೧೯೮೯) ಮತ್ತು '''[[ಹರಕೆಯ ಕುರಿ]]'''(೧೯೯೨)ಗಳಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ<ref name="ರಾಧಾ"/><ref>{{cite web|title=ಬಿ.ವಿ.ರಾಧ|url=http://chiloka.com/celebrity/radha-928|publisher=ಚಿಲೋಕ}}</ref><ref name="ಚನ್ನಪ್ಪ ಕಟ್ಟಿ">{{cite web|title=ಹಾಲುಮತ ಸಮುದಾಯ : ಸಂಸ್ಕೃತಿ ಮಹಿಳೆ|url=http://www.kanaja.in/%E0%B2%B9%E0%B2%BE%E0%B2%B2%E0%B3%81%E0%B2%AE%E0%B2%A4-%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF-%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF-%E0%B2%AE/|publisher=ಕಣಜ|ref=ಚನ್ನಪ್ಪ ಕಟ್ಟಿ}}</ref>.
 
==ಆರಂಭಿಕ ಜೀವನ==
"https://kn.wikipedia.org/wiki/ಬಿ.ವಿ._ರಾಧಾ" ಇಂದ ಪಡೆಯಲ್ಪಟ್ಟಿದೆ