ಖನಿಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಎರಡು ಚಿತ್ರಗಳನ್ನು ಸೇರಿಸಿದೆ
ಚು ಚಿತ್ರಗಳ ಕನ್ನಡ ವಿವರಣೆ ಸೇರಿಸಿದೆ
೨೮ ನೇ ಸಾಲು:
 
== ಸಿಲಿಕೇಟು ಖನಿಜಗಳು ==
[[File:Kukkehalli fossil bentonite 8w.jpg|thumb|ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.|alt=ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.]]
[[File:Kukkehalli fossil bentonite 8w.jpg|thumb|Bentonite from Kukkihalli with plant fossil]]
ಸಿಲಿಕೇಟು ([[:en:Silicate|Silicate]]) ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ (ಪಾಲಿಮರಿಕರಣ -[[:en:Polymerization|polymerization]]) ಮತ್ತು ಸ್ಪಟಿಕ ರಚನೆಗಳ ([[:en:Crystal structure|crystal structure]])ಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ [SiO4]4- ಎಂಬ ಸಿಲಿಕಾ(silica) ಚತರ್ಮುಖಿ ಗಳ ([[:en:Tetrahedron|tetrahedron]]) ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನು([[:en:Ion#Anions and cations|cation]])ವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು ([[:en:Ion#Anions and cations|anions]]) ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.
* ನೇರ ಸಿಲಿಕೇಟುಗಳು (ಆರ್ಥೋ ಸಿಲಿಕೇಟುಗಳು- [[:en:Orthosilicate (ion)|Orthosilicates]] ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು)
೪೪ ನೇ ಸಾಲು:
== ಇತರ ಖನಿಜ ವರ್ಗಗಳು ==
ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:
[[File:Paduvare 041 w800.jpg|thumb|ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ|alt=ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ]]
[[File:Paduvare 041 w800.jpg|thumb|Paduvare 041 w800]]
* ಸಹಜ ಮೂಲವಸ್ತುಗಳು ( [[:en:Native element minerals|native elements]]),
 
"https://kn.wikipedia.org/wiki/ಖನಿಜ" ಇಂದ ಪಡೆಯಲ್ಪಟ್ಟಿದೆ