ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Reverted edits by 1.186.32.6 (Rollback vandalismscript)
೩ ನೇ ಸಾಲು:
[[File:Jhinjheri (Bauhinia racemosa) leaves & fruit pods in Hyderabad, AP W IMG 7117.jpg|thumb|Leaves of the ''Apta'' tree that are exchanged during Dasara]]
[[File:Urbana Illinois park 20070928 img 2120-crop.jpg|thumbnail|Saffron Marigold (''Tagetes patula'') flowers also known in [[Marathi people|Marathi]] as ''Jhendu'' (झेंडू) assume special significance]]
'''ಸರಾದಸರಾ''' [[ಕರ್ನಾಟಕ]] ರಾಜ್ಯದ ನಾಡ ಹಬ್ಬ. [[ಹಿಂದೂ ಧರ್ಮ|ಹಿಂದೂ ಧರ್ಮೀಯರಿಗೆ]] ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದ ಲೇ 'ನವರಾತ್ರಿ' ಅಥವಾ 'ದಸರಾ ಹಬ್ಬ' ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.
 
== ಮೈಸೂರು ದಸರಾ ==
ಈ ಹತ್ತು ದಿನಗಳನ್ನು [[ಮೈಸೂರು|ಮೈಸೂರಿನಲ್ಲಿ]] ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ [[ಅರಮನೆ]] ದೀಪಾಲಂಕಾರದಿಂದ ಕಂ ಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ[[ಒಡೆಯರ್|ಒಡೆಯರ]] ಕುಲ ದೇವತೆಯಾದ [[ಚಾಮುಂಡೇಶ್ವರಿ|ಚಾಮುಂಡೇಶ್ವರಿಗೆ]] ಪೂಜೆ ಸಲ್ಲಿಸಲಾಗುತ್ತದೆ. [[ವಿಜಯದಶಮಿ|ವಿಜಯದಶಮಿಯಂದು]] ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು [[ಮೈಸೂರು|ಮೈಸೂರಿನ]] ವಿಶೇಷತೆ. ಸಿಂಹದ ಮೇಲೆ ಕುಳಿತು [[ಮಹಿಷಾಸುರ]] ಎಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ [[ಚಾಮುಂಡಿ]] ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.
 
== ಪುರಾಣಗಳಲ್ಲಿ ದಸರಾ ==
==*ಪುರಾಣವೊಂದರ ಪುರಾಣಗಳಲ್ಲಿಪ್ರಕಾರ-ಬ್ರಹ್ಮನ ದಸರಾವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆ ದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ. ==
*[[ರಾಮ|ಶ್ರೀ ರಾಮನು]] [[ರಾವಣ|ರಾವಣನ]] ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು.
*ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ