ಖನಿಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮಾಹಿತಿ ಸೇರಿಸಿದೆ
೨ ನೇ ಸಾಲು:
{{Incomplete}}
 
ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು '''ಖನಿಜ'''ಗಳು ಎನ್ನುತ್ತಾರೆ.
ಲೋಹಗಳು ಪ್ರಕೃತಿಯಲ್ಲಿ [[ಕಲ್ಲು]]ಗಳ ರೂಪದಲ್ಲಿ ಯೆಥೇಚ್ಚವಾಗಿ ದೊರೆಯುತ್ತವೆ, ಇವುಗಳಲ್ಲಿ ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಲೋಹಗಳು ಇರುತ್ತವೆ ಈ ರೀತಿಯ ಕಲ್ಲುಗಳನ್ನು '''ಖನಿಜ'''ಗಳು ಎನ್ನುತ್ತಾರೆ. ಖನಿಜ ನೈಸರ್ಗಿಕವಾಗಿ ಭೂಮಿಯಲ್ಲಿರುವ ರಾಸಾಯನಿಕ ಸಂಯುಕ್ತ.ಹೆಚ್ಚಾಗಿ, ಖನಿಜ ಸ್ಫಟಿಕ ಮತ್ತು ಮೂಲತಃ ಅಬಿಯೊಜೆನಿಕ್ ಆಗಿವೆ. ಖನಿಜ,ಕಲ್ಲಿನಿಂದ ಭಿನ್ನವಾಗಿದೆ.ಖನಿಜಗಳ ಅಧ್ಯಯನವನ್ನು ಖನಿಜಶಾಸ್ತ್ರ ಎಂದು ಕರೆಯಲಾಗುತ್ತದೆ.ಸುಮಾರು ೫೩೦೦ ತಿಳಿದುಬಂದಿರುವ ಖನಿಜಗಳ ತಳಿಗಳಿವೆ.ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ.
 
ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರದಲ್ಲಿ ಸುಮಾರು ೭೫% ನಷ್ಟು ಅಂಶ ಕೂಡಿರುತ್ತದೆ.ಖಾನಿಜಗಳನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂಡಾ ಬೇರ್ಪಡಿಸಲಾಗುತ್ತದೆ.
"ಖನಿಜ" (ಅಂದರೆ ಖನಿ(ಗಣಿ) ಯಲ್ಲಿ ಹುಟ್ಟಿದ ವಸ್ತು), ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ (mineral) ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.
[[ಚಿತ್ರ:Fluorine MHNT.MIN.2010.16.1.jpg|thumb|ಫ್ಲೋರೀನ್ ಖನಿಜ]]
 
ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಸಿಲಿಕಾನ್ ಮತ್ತುಭೂಮಿಯ ಆಮ್ಲಜನಕಹೊರಪದರ(ತೊಗಟೆ ಭೂಮಿಯ ಹೊರಪದರದಲ್ಲಿcrust )ಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಅಂಶಪ್ರಮಾಣ ಕೂಡಿರುತ್ತದೆದಲ್ಲಿವೆ.ಖಾನಿಜಗಳನ್ನು ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂಡಾ ಬೇರ್ಪಡಿಸಲಾಗುತ್ತದೆಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ.
[[ಚಿತ್ರ:Fluorine MHNT.MIN.2010.16.1.jpg|thumb|ಫ್ಲೋರೀನ್ಫ್ಲೋರೈಟು ಖನಿಜ]]
 
== [[ಖನಿಜಗಳು]] ==
ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ. ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.
ಪ್ರಪಂಚದಲ್ಲಿ [[wikipedia:Mineral|2017ರ ಮಾರ್ಚ್]] ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ [[wikipedia:Mineral|ಗುರುತಿಸಲಾಗಿದೆ]]. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.
 
ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.
 
=== ಖನಿಜಗಳ ಗುರುತು ಹಚ್ಚುವುದು ===
ಖನಿಜಗಳನ್ನು ವಿವಿಧ ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಸಹಾಯದಿಂದ ಗುರುತಿಸಬಹುದಾಗಿದೆ. ಉತ್ಪತ್ತಿಯಾಗುವ ಭೂವೈಜ್ಞಾನಿಕ ಪರಿಸರದ ಅನುಗುಣವಾಗಿ ಖನಿಜಗಳ ರಾಸಾಯನಿಕ ಸಂಘಟನೆ ಮತ್ತು ಸ್ಪಟಿಕ ರಚನೆಗಳಲ್ಲಿ ಉಂಟಾಗುವ ವ್ಯತಾಸಗಳನ್ನು ಆಧರಿಸಿ ವಿವಿಧ ಖನಿಜ ವಿಧಗಳನ್ನು ಗುರುತಿಸಬಹುದು. ಶಿಲಾ ವಸ್ತುಗಳ ಉಗಮ ಪರಿಸರದಲ್ಲಿ ಉಂಟಾಗುವ ಉಷ್ಣತೆ, ಒತ್ತಡ ಮತ್ತು ಸಮಗ್ರ ಸಂಘಟನೆಯಲ್ಲಿ ಬದಲಾವಣೆಗಳು ಅದರಲ್ಲಿರುವ ಖನಿಜಗಳಲ್ಲಿ ಬದಲಾವಣೆಗೆ ಕಾರಣವಾಗುತ್ತವೆ.
 
ಖನಿಜಗಳ ರಾಸಾಯನಿಕ ರಚನೆ ಮತ್ತು ಸಂಘಟನೆಗೆ ಸಂಬಂಧಪಟ್ಟ ವಿವಿಧ ಭೌತಿಕ ಗುಣಧರ್ಮಗಳ ಆಧಾರದ ಮೇಲೆ ಖನಿಜಗಳನ್ನು ವಿವರಿಸಬಹುದು. ಖನಿಜಗಳನ್ನು ಗುರುತಿಸಲು ಸಹಕಾರಿಯಾದ ಸಾಮಾನ್ಯ ಭೌತಿಕ ಗುಣಗಳೆಂದರೆ ಅವುಗಳ ಸ್ಪಟಿಕ ರಚನೆ, ಬಾಹ್ಯರೂಪ, ಗಡಸುತನ, ಹೊಳಪು, ಪಾರದರ್ಶಕತ್ವ ,ಬಣ್ಣ, ಪುಡಿ, ಸೀಳಿಕೆ, ಬಿರುಕು,ಸಂದುಗಳು ಮತ್ತು ವಿಶಿಷ್ಟ ಸಾಂದ್ರತೆ. ಇದಲ್ಲದೆ ಖನಿಜಗಳ ಆಯಸ್ಕಾಂತೀಯ ಗುಣ, ರುಚಿ, ವಾಸನೆ, ವಿಕಿರಣಶೀಲತ್ವ ಮತ್ತು ಆಮ್ಲದೊಂದಿಗೆ ವರ್ತನೆಯಂತಹ ವಿಶಿಷ್ಟ ಗುಣಗಳನ್ನು ಬಳಸಿ ಇನ್ನಷ್ಟು ನಿಖರವಾಗಿ ಖನಿಜ ಪ್ರಭೇಧವನ್ನು ಗುರುತಿಸಬಹುದು.
ಖನಿಜಗಳು ಒಳಗೊಂಡಿರುವ ಮುಖ್ಯ ರಾಸಾಯನಿಕ ಘಟಕಗಳ ಆಧಾರದ ಮೇಲೆ ಅವುಗಳನ್ನು ವರ್ಗಿಕರಿಸುತ್ತಾರೆ. ಖನಿಜಗಳ ವರ್ಗಿಕರಣ ಕ್ಕಾಗಿ (೧) ಡಾನಾ ವರ್ಗಿಕರಣ ಮತ್ತು (೨) ಸ್ಟ್ರುಂಝ್ ವರ್ಗಿಕರಣ ಎಂಬ ಎರಡು ಮುಖ್ಯವಾದ ಪದ್ಧತಿಗಳಿವೆ.
 
== [[ಸಿಲಿಕೇಟು ಖನಿಜಗಳು]] ==
ಸಿಲಿಕೇಟು (Silicate) ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ (ಪಾಲಿಮರಿಕರಣ -polymerization) ಮತ್ತು ಸ್ಪಟಿಕ ರಚನೆಗಳ (crystal structure)ಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ [SiO4]4- ಎಂಬ ಸಿಲಿಕಾ(silica) ಚತರ್ಮುಖಿ ಗಳ (tetrahedron) ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನು(cation)ವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು (anions) ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.
* ನೇರ ಸಿಲಿಕೇಟುಗಳು (ಆರ್ಥೋ ಸಿಲಿಕೇಟುಗಳು- Orthosilicates ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು)
 
* ದ್ವ ಸಿಲಿಕೇಟುಗಳು (ಡೈ ಸಿಲಿಕೇಟುಗಳು-Disilicates ಪರಸ್ಪರ ಬಂಧಿಸಿದ ಎರಡು ಸಿಲಿಕಾ ಚತುರ್ಮುಖಿಗಳು)
 
* ಚಕ್ರಿಯ ಸಿಲಿಕೇಟುಗಳು (ಸೈಕ್ಲೋಸಿಲಿಕೇಟುಗಳು cyclosilicates- ಉಂಗುರರೂಪದ ಸಿಲಿಕಾ ಚತುರ್ಮುಖಿಗಳು )
 
* ಸರಣಿ ಸಿಲಿಕೇಟುಗಳು( ಇನೊ ಸಿಲಿಕೇಟುಗಳು inosilicates- ಸರಣಿರೂಪದ ಸಿಲಿಕಾ ಚತುರ್ಮುಖಿಗಳು )
 
* ಪದರ ಸಿಲಿಕೇಟುಗಳು ( ಫಿಲ್ಲೊಸಿಲಿಕೇಟುಗಳು phyllosilicates- ಪದರರೂಪದ ಸಿಲಿಕಾ ಚತುರ್ಮುಖಿಗಳು ) ಮತ್ತು
 
* ಜಾಲ ಸಿಲಿಕೇಟುಗಳು ( ಟೆಕ್ಟೊಸಿಲಿಕೇಟುಗಳು- tectosilicates-ಮೂರು ಆಯಾಮದ ಜಾಲದಂತಹ ಸಿಲಿಕಾ ಚತುರ್ಮುಖಿಗಳು ).
 
== [[ಇತರ ಖನಿಜ ವರ್ಗಗಳು]] ==
ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:
* ಸಹಜ ಮೂಲವಸ್ತುಗಳು ( native elements),
 
* ಸಲ್ಫೈಡುಗಳು (sulfides),
 
* ಆಕ್ಸೈಡುಗಳು (oxides),
 
* ಹೇಲೈಡುಗಳು (halides),
 
* ಕಾರ್ಬೋನೇಟುಗಳು(carbonates),
 
* ಸಲ್ಫೇಟುಗಳು (sulfates) ಮತ್ತು
 
* ಫಾಸ್ಫೇಟುಗಳು (phosphates).
 
 
[[ವರ್ಗ:ಧಾತುಗಳು]]
"https://kn.wikipedia.org/wiki/ಖನಿಜ" ಇಂದ ಪಡೆಯಲ್ಪಟ್ಟಿದೆ