ಡೆಲ್ಟಾ ಫೋರ್ಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link GA}}, now given by wikidata
೧೭೦ ನೇ ಸಾಲು:
 
=== ಆಪರೇಶನ್ ಇರಾಕಿ ಫ್ರೀಡಮ್ ===
[[ಚಿತ್ರ:AirborneAndSpecialForcesUdayQusayRaidAirborne and Special Forces Uday-Qusay raid, 2003.jpg|thumb|left|ಮೊಸುಲ್‌ನಲ್ಲಿ ಉದಯ್ ಮತ್ತು ಕ್ಯುಸೆಯ ಕೊನೆಗಳಿಗೆಯಲ್ಲಿ ತೆಗೆಯಲಾದ ಫೋಟೊ.ಡೆಲ್ಟಾ ಫೋರ್ಸ್‌ ಕಾರ್ಯಕರ್ತರನ್ನು MICH ಹೆಲ್ಮೆಟ್‌ಗಳನ್ನು ಧರಿಸಿರುವ ಸೈನಿಕರ ಮುಂಭಾಗದಲ್ಲಿ ಕಾಣಬಹುದು.]]
ಡೆಲ್ಟಾ ಫೋರ್ಸ್‌ ಯೋಧರು ಪ್ರಮುಖ ಪಾತ್ರವಹಿಸಿದ್ದಾರೆಂದು ನಂಬಲಾದ ಅನೇಕ ಕಾರ್ಯಾಚರಣೆಗಳಲ್ಲಿ ಒಂದು [[2003ರ ಇರಾಕ್ ಮೇಲಿನ ದಾಳಿ]].<ref>[http://carlisle-www.army.mil/usawc/Parameters/03autumn/noonan.pdf W:\pmtr\ventura\#article\noonan.vp]</ref> ಅವರು [[ಬಾಗ್ದಾದ್]]ಅನ್ನು ರಹಸ್ಯವಾಗಿ ಮುಂಚಿತವಾಗಿ ಪ್ರವೇಶಿಸಿದರು. ಅವರ ಕಾರ್ಯಾಚರಣೆಗಳೆಂದರೆ ವಿಮಾನದ ದಾಳಿಗೆ ಮಾರ್ಗದರ್ಶನ ನೀಡುವುದು ಹಾಗೂ ಕದ್ದಾಲಿಸುವ ಸಂದರ್ಭದಲ್ಲಿ ಮಾಹಿತಿದಾರರ ಜಾಲವನ್ನು ನಿರ್ಮಿಸುವುದು ಮತ್ತು ಇರಾಕ್‌ನ ಸಂವಹನ ವ್ಯವಸ್ಥೆಯನ್ನು ನಾಶಮಾಡುವುದು. ಅವರು 2004ರ ಎಪ್ರಿಲ್‌ನ [[ಆಪರೇಶನ್ ಫಾಂಟಮ್ ಫರಿ]]ಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಸಾಮಾನ್ಯವಾಗಿ [[USMC]] ಕಂಪೆನಿಗಳೊಂದಿಗೆ ಸ್ನೈಪರ್‌ಗಳಾಗಿ(ಮರೆಯಿಂದ ಗುಂಡುಹಾರಿಸುವವರು) ಸೇರಿಕೊಂಡಿದ್ದರು. ಇದರ ಕಾರಣವು ಇದುವರೆಗೂ ತಿಳಿದುಬಂದಿಲ್ಲ.<ref>[http://www.usatoday.com/news/nation/2006-11-09-medals-fallujah_x.htm ]]</ref>
 
"https://kn.wikipedia.org/wiki/ಡೆಲ್ಟಾ_ಫೋರ್ಸ್‌" ಇಂದ ಪಡೆಯಲ್ಪಟ್ಟಿದೆ