ಲಿಟ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳ ಸೇರ್ಪಡೆ
ಚು re-categorisation per CFD using AWB
೩ ನೇ ಸಾಲು:
 
==ಇತಿಹಾಸ==
ಇದು ಕ್ರಿ.ಶ. ೧೩೦೦ರಲ್ಲಿ ಮೊದಲ ಬಾರಿಗೆ ಸ್ಪಾನಿಶ್ ರಸಜ್ಞ 'ಅಮಾಲ್ಡಸ್ ಡಿ ವಿಲ್ಲಾ ನೋವಾ'ರಿಂದ ಬಳಸಲ್ಪಟ್ಟಿತು<ref name="roempp">Manfred Neupert: ''Lackmus'' in ''Römpp Lexikon Chemie (German)'', January 31, 2013.</ref>. ಹದಿನಾರನೇ ಶತಮಾನದ ನಂತರ, ನೀಲಿ ಬಣ್ಣವನ್ನು ವಿಶೇಷವಾಗಿ ನೆದರ್ಲ್ಯಾಂಡ್ ಪ್ರದೇಶದಲ್ಲಿನ ಕಲ್ಲುಹೂವುಗಳಿಂದ ತೆಗೆದುಕೊಳ್ಳಲಾಗುತ್ತದೆ<ref name="infoplease"/>
 
==ನೈಸರ್ಗಿಕ ಮೂಲಗಳು==
೧೫ ನೇ ಸಾಲು:
 
==ಬಳಕೆಗಳು==
ಒಂದು ದ್ರವದ ಆಮ್ಲೀಯತೆಯನ್ನು ಪರೀಕ್ಷಿಸುವುದಕ್ಕೆ ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ನೀರಿನಲ್ಲಿ ಕರಗಬಹುದಾದ ಅನಿಲಗಳ ಆಮ್ಲ ಮತ್ತು ಪ್ರತ್ಯಾಮ್ಲ ಗುಣಗಳನ್ನು ಸಹ ಪರೀಕ್ಷಿಸಬಹುದು. ಅನಿಲವು ನೀರಿನಲ್ಲಿ ಕರಗಿದ ನಂತರ ಲಿಟ್ಮಸ್ ಕಾಗದದ ಬಣ್ಣ ನೀಲಿಯಾಗಬಹುದು. ಉದಾಹರಣೆಗೆ, ನೀರಿನಲ್ಲಿ ಕರಗಿದ ಅಮೋನಿಯ ಅನಿಲವು ಪ್ರತ್ಯಾಮ್ಲ ಗುಣ ಹೊಂದಿದ್ದು ಲಿಟ್ಮಸ್ ಕಾಗದವನ್ನು ನೀಲಿಬಣ್ಣಕ್ಕೆ ತಿರುಗಿಸುತ್ತದೆ<ref>[http://www.medicinenet.com/script/main/art.asp?articlekey=39410 Medical Definition of Litmus], ಮೆಡಿಸಿನ್ ನೆಟ್.ಕಾಂ</ref>.
 
ಲಿಟ್ಮಸ್ (pH ಸೂಚಕ)
4.5 ⇌ 8.3 </br />
pH 4.5 ಕೆಳಗೆ - ಕೆಂಪು ಬಣ್ಣ </br />
pH 8.3 ಮೇಲೆ - ನೀಲಿ ಬಣ್ಣ </br>
 
ಆಮ್ಲೀಯ ವಾತಾವರಣದಲ್ಲಿ ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿಯೂ, ಪ್ರತ್ಯಾಮ್ಲೀಯ ವಾತಾವರಣದಲ್ಲಿ ಕೆಂಪು ಲಿಟ್ಮಸ್ ಕಾಗದವು ನೀಲಿ ಬಣ್ಣದ್ದಾಗಿಯೂ ಬದಲಾಗುತ್ತದೆ. ಈ ಬಣ್ಣ ಬದಲಾವಣೆಯು pH ಶ್ರೇಣಿ 25 &nbsp;°C (77 &nbsp;°F) ತಾಪಮಾನದಲ್ಲಿ ೪.೫ - ೮.೩ ಪರಿಮಿತಿಗಳೊಳಗಿರುತ್ತದೆ. ತಟಸ್ಥ ಲಿಟ್ಮಸ್ ಕಾಗದದ ಬಣ್ಣ ನೇರಳೆಯಾಗಿರುತ್ತದೆ. ಲಿಟ್ಮಸ್ ಅನ್ನು ನೀರಿನಲ್ಲಿ ದ್ರವರೂಪವಾಗಿಯೂ ಪರಿವರ್ತಿಸಿಕೊಂಡು ಇದೇ ಕೆಲಸಕ್ಕೆ ಬಳಸಿಕೊಳ್ಳಬಹುದು.
 
ಆಮ್ಲೀಯ ವಾತಾವರಣದಲ್ಲಿ ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿಯೂ, ಪ್ರತ್ಯಾಮ್ಲೀಯ ವಾತಾವರಣದಲ್ಲಿ ಕೆಂಪು ಲಿಟ್ಮಸ್ ಕಾಗದವು ನೀಲಿ ಬಣ್ಣದ್ದಾಗಿಯೂ ಬದಲಾಗುತ್ತದೆ. ಈ ಬಣ್ಣ ಬದಲಾವಣೆಯು pH ಶ್ರೇಣಿ 25 °C (77 °F) ತಾಪಮಾನದಲ್ಲಿ ೪.೫ - ೮.೩ ಪರಿಮಿತಿಗಳೊಳಗಿರುತ್ತದೆ. ತಟಸ್ಥ ಲಿಟ್ಮಸ್ ಕಾಗದದ ಬಣ್ಣ ನೇರಳೆಯಾಗಿರುತ್ತದೆ. ಲಿಟ್ಮಸ್ ಅನ್ನು ನೀರಿನಲ್ಲಿ ದ್ರವರೂಪವಾಗಿಯೂ ಪರಿವರ್ತಿಸಿಕೊಂಡು ಇದೇ ಕೆಲಸಕ್ಕೆ ಬಳಸಿಕೊಳ್ಳಬಹುದು.
 
ಆಮ್ಲ-ಪ್ರತ್ಯಾಮ್ಲದ ರಾಸಾಯನಿಕ ಕ್ರಿಯೆಯ ಹೊರತಾಗಿಯೂ ಇತರ ಕ್ರಿಯೆಗಳೂ ಕೂಡ ಲಿಟ್ಮಸ್ಸಿನಲ್ಲಿ ಬಣ್ಣ ಬದಲಾವಣೆಗೆ ಕಾರಣವಾಗಬಲ್ಲವು. ಉದಾಹರಣೆಗೆ ಕ್ಲೋರಿನ್ ಅನಿಲವು ನೀಲಿ ಲಿಟ್ಮಸ್ ಕಾಗದವನ್ನು ಬಿಳಿಯಾಗಿಸುತ್ತದೆ. ಇದು ಬ್ಲೀಚಿಂಗ್ ಪ್ರಕ್ರಿಯೆಯಾಗಿದ್ದು ಹೈಪೊಕ್ಲೋರೈಟ್ ಅನಿಲವು ಕಾರಣ. ಇದರಲ್ಲಿ ಲಿಟ್ಮಸ್ ಕಾಗದವು ಸೂಚಕದ ಪಾತ್ರವಹಿಸುವುದಿಲ್ಲ ಮತ್ತು ಈ ಕ್ರಿಯೆಯು ಪೂರ್ವಸ್ಥಿತಿಗೆ ತರಬಲ್ಲದಂತದ್ದಲ್ಲ.
"https://kn.wikipedia.org/wiki/ಲಿಟ್ಮಸ್" ಇಂದ ಪಡೆಯಲ್ಪಟ್ಟಿದೆ