ಕವಿರಾಜಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧ ನೇ ಸಾಲು:
{{ಚುಟುಕು}}
'''ಕವಿರಾಜಮಾರ್ಗ''' [[ಕನ್ನಡ|ಕನ್ನಡದಲ್ಲಿ]] ಇದುವರೆಗೆ ಲಭ್ಯವಾಗಿರುವ [[ಗ್ರಂಥ|ಗ್ರಂಥಗಳಲ್ಲಿ]] ಅತ್ಯಂತ ಪ್ರಾಚೀನ. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ [[ಶ್ರೀವಿಜಯ|ಶ್ರೀವಿಜಯನೆಂಬುದು]] ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ವೊದಲಿಗೆ [[ಅಮೋಘವರ್ಷ ನೃಪತುಂಗ ]] ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
[[File:kavi_file2.jpg|thumb|right|220px|ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡದ ವರ್ಣನೆ]]
'''ಕವಿರಾಜಮಾರ್ಗ''' [[ಕನ್ನಡ|ಕನ್ನಡದಲ್ಲಿ]] ಇದುವರೆಗೆ ಲಭ್ಯವಾಗಿರುವ [[ಗ್ರಂಥ|ಗ್ರಂಥಗಳಲ್ಲಿ]] ಅತ್ಯಂತ ಪ್ರಾಚೀನ. ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ [[ಶ್ರೀವಿಜಯ|ಶ್ರೀವಿಜಯನೆಂಬುದು]] ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ವೊದಲಿಗೆಮೊದಲಿಗೆ [[ಅಮೋಘವರ್ಷ ನೃಪತುಂಗ ]] ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
==ಪರಿಚಯ==
* '''ಕವಿರಾಜಮಾರ್ಗ'''(ಕ್ರಿ.ಶ ೮೧೪-೮೭೭) ಎಲ್ಲಾ ದೃಷ್ಟಿಯಿಂದಲೂ ಇದೊಂದು ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ವೊದಲುಮೊದಲು ಆಗಿಹೋದ [[ಕವಿ|ಕವಿಗಳನ್ನು]] ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ [[ಕನ್ನಡ ಸಾಹಿತ್ಯ | ಕನ್ನಡ ಸಾಹಿತ್ಯವು]] ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ. ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ [[ದೇಸೀ ಸಾಹಿತ್ಯ]] ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, [[ಬೆದಂಡೆ]], [[ಚೆತ್ತಾಣ]], ಹಾಗೂ [[ಒನಕೆವಾಡು|ಒನಕೆವಾಡುಗಳು]] ಮುಖ್ಯವಾದುವು.
* ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ [[ದೇಸೀ ಸಾಹಿತ್ಯ]] ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, [[ಬೆದಂಡೆ]], [[ಚೆತ್ತಾಣ]], ಹಾಗೂ [[ಒನಕೆವಾಡು|ಒನಕೆವಾಡುಗಳು]] ಮುಖ್ಯವಾದುವು.ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
* ಆದರೆ ನೃಪತುಂಗಣ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ. ಈ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು ಕೆ.ಬಿ.ಪಾಠಕ್. ಕವಿರಾಜಮಾರ್ಗ ದಂಡಿಯ 'ಕಾವ್ಯಾದರ್ಶ'ವನ್ನು ಆದರ್ಶವಾಗಿಟ್ಟುಕೊಂಡು ಬರೆದ ಸ್ವತಂತ್ರ ಅನುವಾದಿತ ಕೃತಿ.
 
==ಕವಿರಾಜಮಾರ್ಗ==
ಎಲ್ಲಾ ದೃಷ್ಟಿಯಿಂದಲೂ ಇದೊಂದು ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ವೊದಲು ಆಗಿಹೋದ [[ಕವಿ|ಕವಿಗಳನ್ನು]] ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ [[ಕನ್ನಡ ಸಾಹಿತ್ಯ | ಕನ್ನಡ ಸಾಹಿತ್ಯವು]] ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ. ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ [[ದೇಸೀ ಸಾಹಿತ್ಯ]] ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, [[ಬೆದಂಡೆ]], [[ಚೆತ್ತಾಣ]], ಹಾಗೂ [[ಒನಕೆವಾಡು|ಒನಕೆವಾಡುಗಳು]] ಮುಖ್ಯವಾದುವು.
 
ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ:
<pre>
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
Line ೧೨ ⟶ ೧೩:
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್
 
ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು [[ಪಟ್ಟದಕಲ್ಲು|ಪಟ್ಟದಕಲ್ಲಿಗೆ]] ವೊದಲಿದ್ದಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ ([[ಗದಗ ಜಿಲ್ಲೆ]]). ಕೊಪಣ ಇಂದಿನ [[ಕೊಪ್ಪಳ]]. ಒಕುಂದಒಕ್ಕುಂದ [[ಬೆಳಗಾವಿ]] ಜಿಲ್ಲೆಯಲ್ಲಿರುವ ಒಕ್ಕುಂದ.
ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನೃಪತುಂಗಣ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ.
ಶ್ರೀ ವಿಜಯರ ಕವಿಮಾರ್ಗಂ
ಭಾವಿಪ ಜನದಮನಕ್ಕೆ ಕನ್ನಡಿಯಂ ಕೆ
ಯ್ದೀವಿಗೆಯುಮಾದುವದರುಂ
ಶ್ರೀ ವಿಜಯರ ದೇವರನೇ ವಣ್ಣಿಪುದೊ|
 
ಕಂದಮುಮಳಿನವೃತ್ತಮು
ಮೊಂದೊಂದೆಡೆಗೆಒಂಡು ಜಾತಿ ಜಾಣೆಸೆಯೇ ಬೆಡಂ
ಗೊಂದಿವರೆಳಮರೆ ಪೇಳಲ್
ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ
</pre>
 
ಕಿಸುವೊಳಲು [[ಪಟ್ಟದಕಲ್ಲು|ಪಟ್ಟದಕಲ್ಲಿಗೆ]] ವೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ ([[ಗದಗ ಜಿಲ್ಲೆ]]). ಕೊಪಣ ಇಂದಿನ [[ಕೊಪ್ಪಳ]]. ಒಕುಂದ [[ಬೆಳಗಾವಿ]] ಜಿಲ್ಲೆಯಲ್ಲಿರುವ ಒಕ್ಕುಂದ.
 
 
"https://kn.wikipedia.org/wiki/ಕವಿರಾಜಮಾರ್ಗ" ಇಂದ ಪಡೆಯಲ್ಪಟ್ಟಿದೆ