ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
 
==ಚಿತ್ರಜೀವನ==
ಉಪೇಂದ್ರ ಕುಮಾರ್ ಅವರಿಗೆ "ಕಠಾರಿ ವೀರ" ಚಿತ್ರದ ಮೂಲಕ ಸ್ವತಂತ್ರ್ಯಸ್ವತಂತ್ರ ಸಂಗೀತ ನಿರ್ದೇಶಕನಾಗುವ ಅವಕಾಶ ಸಿಕ್ಕಿತು.ಚಿತ್ರದ ಗೀತೆಗಳು ಜನಪ್ರೀಯವಾಗುವುದರೊಂದಿಗೆಜನಪ್ರಿಯತೆಗಳಿಸುವುದರ ಜೊತೆಗೆ ಅವರ ಸ್ಥಾನವೂ ಗಟ್ಟಿಯಾಯಿತು.ರಾಜಕುಮಾರ್ ಅವರ ಜೊತೆಗಿನ ಬಾಂದವ್ಯವೂ ನಿಕಟವಾಯಿತು."ಹಸಿರು ತೋರಣ"ದ "ಒಂದು ದಿನ ಎಲ್ಲಿಂದಲೋ "ಹಾಡಿನಲ್ಲಿ ಇವರು ಗಮಕ ಬಳಸಿದ ಕ್ರಮವು ವಿಶಿಷ್ಟವಾಗಿತ್ತು."ಪರೋಪಕಾರಿ" ಚಿತ್ರದ "ಗುಟ್ಟೊಂದು ಹೇಳುವೆ","ಕಣ್ಣರೆಪ್ಪೆ ಒಂದನೊಂದು" , "ಜೋಕೆ ನಾನು ಬಳ್ಳಿಯ ಮಿಂಚು"ಉಪೇಂದ್ರ ಕುಮಾರರ ವ್ಯಾಪ್ತಿಗೆ ನಿದರ್ಶನವಾದವು."ಸಿಪಾಯಿ ರಾಮು" ಚಿತ್ರದಲ್ಲಿ ಅವರು ಇನ್ನಷ್ಟು ವಿಶಿಷ್ಟ ಗೀತಗಳನ್ನು ಸಂಯೋಜಿಸಿದರು."ವಾಹರೇ ಮೇರೆ ಮುರುಗ"ದಲ್ಲಿ ಅವರು ಹೊಸತನದ ಅಲೆಯನ್ನೇ ಎಬ್ಬಿಸಿದ್ದರು.ಹಾಗೇ "ತ್ರಿವೇಣಿ "ಚಿತ್ರದ "ನೀನಾ ಭಗವಂತ "ಮತ್ತು "ಕವಿಯ ಮಧುರ ಕಲ್ಪನಾ" ಕಡಿಮೆ ವಾದ್ಯಗಳಲ್ಲಿ ಸಂಗೀತ ಶ್ರೀಮಂತಿಕೆ ತುಂಬಿಕೊಂಡ ಗೀತೆಗಳು.<br />
 
"ಪ್ರೇಮದ ಕಾಣಿಕೆ" ಚಿತ್ರದಲ್ಲಿ ಉಪೇಂದ್ರ ಕುಮಾರ್ ಅವರ ಸಂಯೋಜನೆಯ ಪಕ್ವ ಫಲಗಳನ್ನು ಹೊಂದಿದ ಚಿತ್ರ.ಇದರಲ್ಲಿಯ ಕಾಪಿರಾಗದ "ಇದು ಯಾರೋ ಬರೆದ ಕತೆಯೂ "ವಿಶಿಷ್ಟ ಗೀತೆ.
೩೭ ನೇ ಸಾಲು:
"ರಥ ಸಪ್ತಮಿಯ""ಶಿಲೆಗಳು ಸಂಗೀತವ " ಹಾಡು ಶಾಸ್ರೀಯತೆಯ ವಿಸ್ತಾರದ ಸೊಬಗನ್ನು ಭಾವ ತೀವ್ರತೆಗೆ ಬಳಸಿದ ಪಕ್ವ ಸಂಯೋಜನೆ."
"ಜೋಕೆ ನಾನು ಬಳ್ಳಿಯ ಮಿಂಚು"ವಿನಿಂದ ಕನ್ನಡದಲ್ಲಿ ಕ್ಯಾಬರೆ ಗೀತೆಗಳಿಗೆ ಮಾದರಿ ಸೃಷ್ಟಿಸಿದ್ದ ಉಪೇಂದ್ರ ಕುಮಾರ್ ಹಲವು ದಶಕದ ನಂತರ "ನಂಜುಂಡಿ ಕಲ್ಯಾಣ" ಚಿತ್ರದ "ಒಳಗೆ ಸೇರಿದರೆ ಗುಂಡು " ಹಾಡಿನ ಮೂಲಕ ಇನ್ನೊಂದು ಟ್ರೆಂಡ್ ಸೃಷ್ಟಿಸಿದ್ದು ಗಮನಾರ್ಹ ಸಂಗತಿ.<br />
 
==ವೈಶಿಷ್ಠ್ಯ==
 
"https://kn.wikipedia.org/wiki/ಉಪೇಂದ್ರ_ಕುಮಾರ್" ಇಂದ ಪಡೆಯಲ್ಪಟ್ಟಿದೆ