ಷಟ್ಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
=== ಕನ್ನಡ ಸಾಹಿತ್ಯದಲ್ಲಿ ಷಟ್ಪದಿ ===
ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು [[ರಾಘವಾಂಕ|ರಾಘವಾಂಕನು]] ಬಳಕೆಗೆ ತಂದನು. [[ಹಳಗನ್ನಡ]] ಸಾಹಿತ್ಯದಲ್ಲಿ [[ಕಂದ]], ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ [[ನಡುಗನ್ನಡ]] ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. [[ಕುಮಾರವ್ಯಾಸ|ಕುಮಾರವ್ಯಾಸನ]] 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ '''ಕರ್ಣಾಟ ಭಾರತ ಕಥಾಮಂಜರಿ''', ಲಕ್ಷ್ಮೀಶಕವಿಯ[[ಲಕ್ಷ್ಮೀಶ]]ಕವಿಯ '''[[ಜೈಮಿನಿ ಭಾರತ]]''' ಇವೆರಡೂ ಷಟ್ಪದಿ ಕಾವ್ಯಗಳೆ.
[[ಮುದ್ದಣ]] ವಿರಚಿತ '''ಶ್ರೀರಾಮ ಪಟ್ಟಾಭಿಷೇಕ''' ಇರುವುದು [[ವಾರ್ಧಕ ಷಟ್ಪದಿ|ವಾರ್ಧಕ]] ಷಟ್ಪದಿಯಲ್ಲಿ.
 
"https://kn.wikipedia.org/wiki/ಷಟ್ಪದಿ" ಇಂದ ಪಡೆಯಲ್ಪಟ್ಟಿದೆ