ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up My contribs round 2 using AWB
No edit summary
೨ ನೇ ಸಾಲು:
 
[[ಚಿತ್ರ:G_K_Venkatesh.gif|thumb|right|ಜಿ.ಕೆ.ವೆಂಕಟೇಶ್]]
'''ಜಿ.ಕೆ.ವೆಂಕಟೇಶ್''' ([[ಸೆಪ್ಟೆಂಬರ್ ೨೧]], [[೧೯೨೭]] - [[ನವೆಂಬರ್]] [[೧೯೯೩]]) -'''ಗುರ್ಜದ ಕೃಷ್ಣದಾಸ್ ವೆಂಕಟೇಶ್''' ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ. [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಹಾಗೂ [[ದಕ್ಷಿಣ ಭಾರತ]]ದ ಇತರ [[:ವರ್ಗ:ಚಿತ್ರರಂಗ|ಚಿತ್ರರಂಗಗಳ]] ಹೆಸರಾಂತ ಸಂಗೀತ ನಿರ್ದೇಶಕರಲ್ಲೊಬ್ಬರು.<ref>https://chiloka.com/celebrity/g-k-venkatesh</ref><ref>https://itunes.apple.com/us/artist/g-k-venkatesh/id261695236</ref>
 
==ಜನನ ಮತ್ತು ಸಂಗೀತದ ಅಭ್ಯಾಸ==
೨೬ ನೇ ಸಾಲು:
[[ಚಿತ್ರ:G.K.Venkatesh.png|right]]
*[[೧೯೬೪]]ರಲ್ಲಿ ವೆಂಕಟೇಶ್ [[ತುಂಬಿದ ಕೊಡ]] ಚಿತ್ರವನ್ನು ನಿರ್ಮಾಣ ಮಾಡಿದರು. ಅವರ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲವಾಗಿದ್ದ ಈ ಚಿತ್ರದಲ್ಲಿ [[ಅನಕೃ]] ಅವರನ್ನು ಬೆಳ್ಳಿತೆರೆಯ ಮೇಲೆ ತಂದರು. ಇದೇ ಚಿತ್ರದಲ್ಲಿ, [[ಪಿ.ಕಾಳಿಂಗರಾಯ|ಪಿ.ಕಾಳಿಂಗರಾಯರಿಂದ]] ''ಅಂತಿಂಥ ಹೆಣ್ಣು ನೀನಲ್ಲ'' ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ರೂಪಿಸಿದ್ದರು.
*[[೧೯೬೭]]ರಲ್ಲಿ [[ರಾಜಕುಮಾರ್]] ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು. ಇವರ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆಯಿತು. "ನಗುವ ಹೂವು" ಚಿತ್ರದ (1970) ಆರ್. ಎನ್. ಸುದರ್ಶನ್ ಹಾಡಿರುವ "ಇರಬೇಕು ಇರಬೇಕು ಅರಿಯದ ಕಂದನ ತರಹ" ಈ ಗೀತೆಯ ಮಾಧುರ್ಯಕ್ಕೆ ಬೇರೆ ಯಾವ ಕನ್ನಡದ ಗೀತೆಯೂ ಸಾಟಿಯೇ ಇಲ್ಲ ಎಂದರು ಶಿಷ್ಯ ಇಳಯರಾಜ.<ref>http://www.veethi.com/india-people/g._k._venkatesh-profile-3949-24.htm</ref>
 
==ನಿಧನ==
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ