ಅಯೊಡಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
/ ಇನ್ಫೋಬಾಕ್ಸ್ ಅಳವಡಿಕೆ / |
ಚು / Housekeeping / |
||
೧ ನೇ ಸಾಲು:
{{ಮೂಲಧಾತು/ಅಯೊಡಿನ್}}
'''ಐಯೊಡೀನ್''' ಒಂದು [[ಅಲೋಹ]] [[ ಮೂಲವಸ್ತು]]. ಇದು[[೧೮೧೧]] ರಲ್ಲಿ [[ಫ್ರಾನ್ಸ್]] ನ [[ಬರ್ನಾರ್ಡ್ ಕುರ್ಟೋಯಿಸ್]] ಎಂಬವರಿಂದ ಕಂಡುಹಿಡಿಯಲ್ಪಟ್ಟಿತು. ಅದರೆ [[೧೮೧೪]] ರಲ್ಲಿ ಅದೇ ದೇಶದ [[ಜೋಸೆಫ್ ಗೆ ಲುಸಾಕ್]] ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು.ಇದು [[ಥೈರಾಯಿಡ್]] [[ಗ್ರಂಥಿ]]ಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.ಇದರ ಕೊರತೆಯಿಂದ [[ಗಳಗಂಡ]](goitre) ಎಂಬ ರೋಗ ಬರುತ್ತದೆ.
[[ವರ್ಗ:ಮೂಲಧಾತುಗಳು]]
|