ಐನ್ಸ್ಟೈನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
inter wiki |
ಚು / Housekeeping / |
||
೧ ನೇ ಸಾಲು:
{{ಮೂಲಧಾತು/ಐನ್ಸ್ಟೈನಿಯಮ್}}
'''ಐನ್ಸ್ಟೈನಿಯಮ್''' ಒಂದು [[ವಿಕಿರಣಶೀಲ]] [[ಲೋಹ]] [[ಮೂಲಧಾತು]].ಇದನ್ನು [[೧೯೫೨]]ರಲ್ಲಿ [[ಅಮೆರಿಕ]]ದ [[ಆಲ್ಬರ್ಟ್ ಗಿಯೊರ್ಸೊ]] ಎಂಬ ವಿಜ್ಞಾನಿ ಕಂಡುಹಿಡಿದರು.ಇದಕ್ಕೆ ಸುಮಾರು ೧೯ [[ಸಮಸ್ಥಾನಿ]]ಗಳು ಇರುವುದು ಇದುವರೆಗೆ ತಿಳಿದು ಬಂದಿದೆ.ಇದಕ್ಕೆ ಪ್ರಖ್ಯಾತ ವಿಜ್ಞಾನಿ [[ಅಲ್ಬರ್ಟ್ ಐನ್ಸ್ಟೈನ್]] ರ ಗೌರವಾರ್ಥ ನಾಮಕರಣ ಮಾಡಲಾಗಿದೆ.
[[ವರ್ಗ:ಮೂಲಧಾತುಗಳು]]
|