ಕೆ. ಎಸ್. ನಿಸಾರ್ ಅಹಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Reverted edits by 117.221.39.229 (Rollback vandalismscript)
Clean up ; using AWB
೩೧ ನೇ ಸಾಲು:
 
===ಸಾಹಿತ್ಯ===
ನಿಸಾರ್ ಅಹಮದ್ <ref>[http://professorksnisarahmed.com/web/ ಕೆ. ಎಸ್. ನಿಸಾರ್ ಅಹಮದ್] </ref> ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ ಸುಮಾರು ೫ ದಶಕಗಳಿಂದ ೨೫ ಕೃತಿಗಳನ್ನು ರಚಿಸಿದ್ದಾರೆ.
* ಅವುಗಳಲ್ಲಿ '''ಮನಸು ಗಾಂಧಿಬಜಾರು''' ಹಾಗು '''ನಿತ್ಯೋತ್ಸವ''' ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.<ref>[http://kannada.oneindia.in/literature/poem/2004/240304nisar.html ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು] </ref>
* [[೧೯೭೮]]ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ '''ನಿತ್ಯೋತ್ಸವ''' ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.
* ''ಕುರಿಗಳು ಸಾರ್‍ ಕುರಿಗಳು'', ರಾಜಕೀಯ ವಿಡಂಬನೆ ಕವನ
೪೩ ನೇ ಸಾಲು:
== ಶಿರೋಲೇಖ ==
===ಕವನ ಸಂಕಲನಗಳು===
* ಮನಸು ಗಾಂಧಿ ಬಜಾರು (೧೯೬೦)<ref>[http://kannada.oneindia.in/literature/poem/2012/0125-gandhi-bazaar-and-masti-venkatesh-iyengar-aid0038.html 'ಮಾಸ್ತಿ' : ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು] </ref>
* ನೆನೆದವರ ಮನದಲ್ಲಿ (೧೯೬೪)
* ಸುಮಹೂರ್ತ (೧೯೬೭)
೫೯ ನೇ ಸಾಲು:
* ಸಮಗ್ರ ಭಾವಗೀತೆಗಳು(೨೦೦೧)
* ಪ್ರಾತಿನಿಧಿಕ ಕವನಗಳು(೨೦೦೨)
* [ನಿತ್ಯೋತ್ಸವ ಕವಿತೆ <ref>http://kannadalyric.blogspot.in/2012/07/jogada-siri-belakinalli-lyrics.html ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ] </ref>
 
===ಗದ್ಯ ಸಾಹಿತ್ಯ===
೮೭ ನೇ ಸಾಲು:
{{reflist}}
 
[[Categoryವರ್ಗ:ಸಾಹಿತಿಗಳು|ಕೆ.ಎಸ್.ನಿಸಾರ್ ಅಹಮದ್]]
[[Categoryವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:೧೯೩೬ ಜನನ]]