ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
|image_width_1 = 150
| iso_code = INR
| using_countries = {{flag| ಭಾರತ}} [[ಭಾರತ]]
|unofficial_users = {{flag|Bhutan}} [[ಭೂತಾನ್]] ([[ಭೂತಾನದ ಗಲ್ಟ್ರಂ]]ನ ಜೊತೆಗೆ)<br />{{flag|Nepal}} [[ನೇಪಾಲ]] ([[ನೇಪಾಲ]]-[[ಭಾರತ]] ಗಡಿಯ ಸಮೀಪವಿರುವ ನೇಪಾಳಿ ಊರುಗಳಲ್ಲಿ, [[ನೇಪಾಳಿ ರೂಪಾಯಿ]]ಯ ಜೊತೆಗೆ)
| inflation_rate = 5.96 %
೨೨ ನೇ ಸಾಲು:
}}
'''ರೂಪಾಯಿ''' ({{lang-hi|रुपया}}) ([[ISO 4217|ಕೋಡು]]: '''INR''') [[ಭಾರತ]]ದ ಅಧಿಕೃತ [[ನಗದು ವ್ಯವಸ್ಥೆ]]. ಇದರ ಪ್ರಕಟಣೆ ಮತ್ತು ವಿತರಣೆಯನ್ನು [[ಭಾರತೀಯ ರಿಜರ್ವ್ ಬ್ಯಾಂಕ್]] ನಿಯಂತ್ರಿಸುತ್ತದೆ. [[ರೂಪಾಯಿ]]ಗೆ ಸಾಮಾನ್ಯವಾಗಿ ಬಳಸಲಾಗುವ ಚಿನ್ಹೆಗಳು {{INR}}, Rs([[ಆಂಗ್ಲ]]), ₨, रू([[ಹಿಂದಿ]]) ಮತ್ತು ರೂ.([[ಕನ್ನಡ]]). ಆಧುನಿಕ [[ರೂಪಾಯಿ]]ಯು ೧೦೦ ''[[ಪೈಸೆ]]''ಗಳನ್ನು ಹೊಂದಿರುತ್ತದೆ.
 
==ಚಿಹ್ನೆ==
ಭಾರತೀಯ ಹಣದ ಚಿಹ್ನೆಯ ಅರ್ಥವನ್ನು ಅರ್ಥಶಾಸ್ತ್ರಜ್ಞರು ತಮ್ಮದೆ ಆದ ವ್ಯಾಪಾರ ದ ಮೂಲಕ ವ್ಯಕ್ತ ಪಡಿಸಿದ್ದಾರೆ. [[ರೂಪಾಯಿ]] ಮೇಲಿನ ಎರಡು ಗೆರೆಗಳು ಒಂದು ಬೇಡಿಕೆಯನ್ನು ಸೂಚಿಸಿದರೆ ಇನ್ನೊಂದು ಪೂರೈಕೆಯನ್ನು ಸೂಚಿಸುತ್ತದೆ. ಇದು ನಮ್ಮದೇ ದೇಶದ ಭಾಷೆಯಾದ ಹಿಂದಿ ಭಾಷೆಯಿಂದ ಆಯ್ದು ಕೊಳ್ಳಲಾಗಿದೆ. ಈ ಚಿಹ್ನೆಯ "{{INR}}"ನ್ನು ಹಿಂದಿ ರ/र ಅಕ್ಷರ ದಿಂದ ಆಯ್ದುಕೊಳ್ಳ ಲಾಗಿದೆ
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ