ಸಿಲಂಬಾಟ್ಟಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೬ ನೇ ಸಾಲು:
ಕೋಲಿನ ಉದ್ದವು ಭಾಗವಹಿಸುವವರ ಎತ್ತರವನ್ನು ಆಧರಿಸಿರುತ್ತದೆ. ಅದು ತಲೆಯಿಂದ ಮೂರು ಬೆರಳುಗಳಷ್ಟು ಕೆಳಗೆ ಹಣೆಯನ್ನು ತಲುಪಬೇಕು. ಆದರೂ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದಗಳನ್ನು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸರಿಸುಮಾರು 1.68 ಮೀಟರ್‌ಗಳಷ್ಟು (ಐದೂವರೆ ಅಡಿ) ಉದ್ದವಿರುತ್ತದೆ. ''ಸೆಡಿಕುಟ್ಚಿ'' ಎಂದು ಕರೆಯುವ 3 ಅಡಿಯ ಕೋಲನ್ನು ಸುಲಭವಾಗಿ ಮರೆಮಾಡಬಹುದು. ವಿವಿಧ ಉದ್ದದ ಕೋಲುಗಳ ಬಳಕೆಗೆ ಪ್ರತ್ಯೇಕ ಅಭ್ಯಾಸದ ಅಗತ್ಯವಿರುತ್ತದೆ. ಸಾಮಾನ್ಯ ಹೊಡೆತದ ಭಂಗಿಯೆಂದರೆ ಬಲಕೈಯನ್ನು ಕೋಲಿನ ಹಿಂಭಾಗದ ತುದಿಗೆ ಹತ್ತಿರವಾಗಿ, ಎಡಕೈಯನ್ನು ಸುಮಾರು 40 ಸೆಂಟಿಮೀಟರ್‌ಗಳಷ್ಟು (16 ಇಂಚುಗಳು) ದೂರದಲ್ಲಿ ಹಿಡಿದುಕೊಳ್ಳುವುದು. ಈ ಸ್ಥಾನವು ಸಂಕೀರ್ಣವಾದ ದಾಳಿ ಮತ್ತು ತಡೆಗಳನ್ನೂ ಒಳಗೊಂಡಂತೆ ತಿವಿಯಲು ಮತ್ತು ದೇಹದ ಚಲನೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತದೆ.
 
ಸಿಲಂಬಮ್‌ನಲ್ಲಿ ಹಲವಾರು ಉಪ-ವಿಭಾಗಗಳಿವೆ - ''ನಾಗಮ್-16'' (ನಾಗರಹಾವು-16), ''ಕಳ್ಳಪತ್ತು'' (ಕಳ್ಳರು ಹತ್ತು), ''ಕಿಡಮುಟ್ಟು'' (ಆಡಿನ ತಲೆಯ ಭಾಗ), ''ಕುರವಂಚಿ'' , ''ಕಲ್ಯಾಣವರಿಸೈ'' (ಕ್ವಾರ್ಟರ್‌ಸ್ಟಾಫ್‌ನಂತಹ), ''ತುಳುಕ್ಕನಮ್'' ಮತ್ತು ಇತ್ಯಾದಿ. ಪ್ರತಿಯೊಂದು ಅನನ್ಯವಾಗಿದೆ ಹಾಗೂ ಹಿಡಿತ, ಭಂಗಿ, ಕಾಲ್ಚಳಕ, ದಾಳಿಯ ರೀತಿ, ಕೋಲಿನ ಉದ್ದ ಮತ್ತು ಕೋಲಿನ ಚಲನೆ ಇತ್ಯಾದಿಗಳಲ್ಲಿ ಪರಸ್ಪರ ಭಿನ್ನವಾಗಿರುತ್ತವೆ.<ref name="uk">{{cite web|author=Guruji Murugan, Chillayah|publisher=Silambam|title=Silambam Fencing techniques and variation|date=20 October 2012|url=http://silambam.asia|accessdate=31 May 2013}}</ref>
 
== ಇತಿಹಾಸ ==
೨೮ ನೇ ಸಾಲು:
 
== ಆರೋಗ್ಯ ಮತ್ತು ವೈದ್ಯಕೀಯ ಪ್ರಯೋಜನಗಳು ==
ವೈದ್ಯರು ಅಥವಾ ಅಂತಹ ಚಾಣಾಕ್ಷತೆ, ಆರ್ಮ್ ಮತ್ತು ಕಣ್ಣುಗಳು ಸಹಕಾರ, ಪಾದ ಮತ್ತು ಐಸ್ ಸಹಕಾರ, ದೇಹ ಸಮತೋಲನ, ಸ್ನಾಯುಗಳ ಪವರ್ ಸುಧಾರಿಸುವ ವೈದ್ಯಕೀಯ ಪ್ರಯೋಜನಗಳು ಗಳಿಸುವಿರಿ '' ಸಿಲಂಬಮ್ '' ಮತ್ತು '' ಕೈ ಸಿಲಂಬಮ್ '(ಕುಟ್ಟು ವರಿಸೈ) ಸಾಮಾನ್ಯ ತರಬೇತಿ, ಸ್ಪೀಡ್, ಸ್ನಾಯು ಕ್ಷಮತೆ, Circulo ಸಹಿಷ್ಣುತೆ ಸ್ನಾಯುಗಳ ಸಾಮರ್ಥ್ಯ ಮತ್ತು ಕಾರ್ಡಿಯೋ (ಹೃದಯ) ದಕ್ಷತೆಯನ್ನು ಹೆಚ್ಚಿಸುತ್ತದೆ.<ref name="uk">{{cite web|author=Guruji Murugan, Chillayah|publisher=Silambam|title=Silambam Fencing techniques and variation|date=20 October 2012|url=http://silambam.asia|accessdate=31 May 2013}}</ref>
 
== ತಂತ್ರಗಳು ==
"https://kn.wikipedia.org/wiki/ಸಿಲಂಬಾಟ್ಟಮ್‌" ಇಂದ ಪಡೆಯಲ್ಪಟ್ಟಿದೆ