ಫಿನ್‍ಲ್ಯಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
೭೪ ನೇ ಸಾಲು:
 
ಫಿನ್‍ಲ್ಯಾಂಡ್ ಉತ್ತರ ಯೂರೋಪಿನ ಒಂದು ದೇಶ. ಈ ದೇಶದಲ್ಲಿ [[ಫಿನ್ನಿಶ್]] ಮುಖ್ಯವಾದ ಆಡುಭಾಷೆಯಾಗಿದೆ.
 
==ಪೂರಕ ಓದಿಗೆ==
*ಪ್ರವಾಸಿ ಅನುಭವ:[http://www.prajavani.net/news/article/2017/08/06/511394.html ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ;6 Aug, 2017;ಜಯಶ್ರೀ ದೇಶಪಾಂಡೆ;ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲೆಂಡ್ ದೇಶಗಳಲ್ಲಿ. ಇಂಥ ‘ಮಧ್ಯರಾತ್ರಿಯ ಸೂರ್ಯ' ನನ್ನ ಕಣ್ಣಿಗೆ ಬಿದ್ದದ್ದು ಫಿನ್ಲೆಂಡ್‌ನಲ್ಲಿ. ಈ ನಿಸರ್ಗ ವೈಚಿತ್ರ್ಯದ ಭೌಗೋಳಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾಂಶಗಳ ಪರಿಧಿ (ಫಿನ್ಲೆಂಡ್‌ಗೆ ಸಂಬಂಧಿಸಿದಂತೆ) ಅಂದಾಜು 60 - 34 ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್, ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳವರೆಗೂ ಕ್ಷಿತಿಜದಲ್ಲಿ ಕಾಣುತ್ತಲೇ ಇರುತ್ತಾನೆ.]
 
== ಉಲ್ಲೇಖಗಳು ==
"https://kn.wikipedia.org/wiki/ಫಿನ್‍ಲ್ಯಾಂಡ್" ಇಂದ ಪಡೆಯಲ್ಪಟ್ಟಿದೆ