ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೮ ನೇ ಸಾಲು:
*ಸೌರವ್ಯೂಹದಲ್ಲಿ, ಗಾತ್ರದ ಇಳಿಕೆ ಕ್ರಮದಲ್ಲಿ, ಮುಖ್ಯವಾಗಿ [[ಗುರು]], [[ಶನಿ]], [[ಯುರೇನಸ್]], [[ನೆಪ್ಚೂನ್]], [[ಭೂಮಿ]], [[ಶುಕ್ರ]], [[ಮಂಗಳ]] ಮತ್ತು [[ಬುಧ]], ಈ ಎಂಟು ಗ್ರಹಗಳು ಇವೆ. ಖಗೋಲದಲ್ಲಿ ದೂರವನ್ನು ಅಳೆಯಲು/ಹೇಳಲು, [[ಸೂರ್ಯ]]ನಿಗೂ [[ಭೂಮಿ]]ಗೂ ಇರುವ ದೂರ 1 ಖಗೋಳ ವಿಜ್ಞಾನದ ಘಟಕ -1 (AU astronomical unit) ದೂರಮಾನ. ಅದನ್ನು 150,000,000 ಕಿ.ಮೀ. ಅಥವಾ ‘ಎಯು-AU’ ಎಂದು ಹೇಳುವರು. ಇದಕ್ಕೆ ಸೂರ್ಯನ ತ್ರಿಜ್ಯವನ್ನು ಹೋಲಿಸಿದರೆ ಅದು ,0,0047 ‘ಎಯು-AU’ಆಗುವುದು, ಅದು 700,000 ಕಿ.ಮೀ. ಹೀಗಾಗಿ, ಸೂರ್ಯನು, ಭೂಮಿಯ ಸೂರ್ಯ-ಭ್ರಮಣ ಕಕ್ಷೆಯ ಗೋಲದ (ಗಾತ್ರ/ಪರಿಮಾಣ-volume) ತ್ರಿಜ್ಯದ 0,00001% (10-5%) ಗಾತ್ರ ಆಕ್ರಮಿಸಿರುವನು. ಭೂಮಿಯ ಗಾತ್ರ (ಪರಿಮಾಣ) ಸರಿಸುಮಾರು ಸೂರ್ಯನ ಒಂದು ದಶಲಕ್ಷದ ಒಂದು ಭಾಗ. (10<sup>-6</sup>) ; ಗುರು, ದೊಡ್ಡ ಗ್ರಹ, ಸೂರ್ಯನಿಂದ 5.2 ಖಗೋಳ ಘಟಕಗಳ(AU) ಅಂದರೆ 780,000,000 ಕಿ.ಮೀ.ದೂರದಲ್ಲಿದೆ. ಮತ್ತು 71.000 ಕಿ.ಮಿ (0.00047 ಖ.ಮಾ.) ತ್ರಿಜ್ಯ ಹೊಂದಿದೆ. ಹೆಚ್ಚು ದೂರದ ಗ್ರಹ, ನೆಪ್ಚೂನ್ ಆದರೊ ಸೂರ್ಯನಿಂದ 30 ಖ.ಮಾ. 30 AU (4.5×10<sup>9</sup> km)ದೂರದಲ್ಲಿದೆ.<ref>Office of Space Science. "Solar System Scale". NASA Educator Features</ref>
 
==ಸೂರ್ಯನ ನೆರಮನೆಯವರುಸಮೀಪದ ನಕ್ಷತ್ರಪುಂಜ==
*ಸೂರ್ಯನ ಹತ್ತು ಜ್ಯೋತಿರ್ವರ್ಷಗಳ ಒಳಗೆ ತುಲನಾತ್ಮಕವಾಗಿ ಕೆಲವು ನಕ್ಷತ್ರಗಳು ಇವೆ. ಹತ್ತಿರದ ತ್ರಿವಳಿ ತಾರಾ ವ್ಯವಸ್ಥೆಯ '''ಆಲ್ಫಾ ಸೆಂಟುರಿ''', (Alpha Centauri),ಸುಮಾರು 4.4 ಜ್ಯೋತಿರ್ವರ್ಷಗಳ ದೂರದಲ್ಲಿ ಇದೆ. ಆಲ್ಫಾ ಸೆಂಟುರಿ ಎ ಹಾಗು ಬಿ ಸೂರ್ಯನ ತರಹದ ನಕ್ಷತ್ರಗಳು; ಅವು ನಿಕಟವಾಗಿ ಜೋಡಿಯಾಗಿವೆ ಸಣ್ಣ ಕೆಂಪು ಕುಬ್ಜ, ಪ್ರಾಕ್ಸಿಮ ಸೆಂಟುರಿ (Proxima Centauri),ಆ (ಜೋಡಿ) ಅವಳಿತಾರೆಗಳನ್ನು 0.2 ಜ್ಯೋತಿರ್ವರ್ಷ ದೂರದಲ್ಲಿ ಪರಿಭ್ರಮಿಸುತ್ತದೆ. ಸೂರ್ಯನಿಗೆ ನಂತರದ ಹತ್ತಿರದ ನಕ್ಷತ್ರಗಳು, ಕೆಂಪು ಕುಬ್ಜಗಳು; ಇವು ಬರ್ನಾರ್ಡ್ ಸ್ಟಾರ್ (5.9 ಖಮಾ ದಲ್ಲಿ), ವುಲ್ಫ್ 359 (7.8ಖಮಾ.), ಮತ್ತು ಲಲಾಂಡೆ 21185. (8.3ಖಮಾ) (Barnard's Star (at 5.9 ly), Wolf 359 (7.8 ly), and Lalande 21185 (8.3 ly)ಆಗಿವೆ.
 
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ