ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೭೬ ನೇ ಸಾಲು:
<ref>Stars within 10 light-years[[http://www.solstation.com/stars/s10ly.htm]]</ref>
<ref>DISCOVERY OF A ~250 K BROWN DWARF AT 2 pc FROM THE SUN* K. L. Luhman[[http://iopscience.iop.org/article/10.1088/2041-8205/786/2/L18;jsessionid=BBB2685907296A7F50752BE38221C632.c2.iopscience.cld.iop.org]]</ref>
===ಸೌರಮಂಡಲಕ್ಕೆ ಸಮೀಪದ ನಾಲ್ಕು ಗ್ರಹಗಳು- ಹೊಸ ಶೋಧನೆ===
*10 Aug, 2017;
*ಸೌರಮಂಡಲಕ್ಕೆ ಸಮೀಪದಲ್ಲಿರುವ ಸೂರ್ಯನಂತಹ ನಕ್ಷತ್ರದ ಸುತ್ತಲೂ ಸುತ್ತುತ್ತಿರುವ ಭೂಮಿ ಗಾತ್ರದ ನಾಲ್ಕು ಗ್ರಹಗಳನ್ನು ವಿಜ್ಞಾನಗಳು ಗುರುತಿಸಿದ್ದಾರೆ. ಭೂಮಿಯಿಂದ 12 ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ರಹಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಟಾವ್ ಸೇಟಿ(Tau Ceti) ನಕ್ಷತ್ರದಿಂದ ಜೀವ ಸಂಕುಲ ಇರುವಿಕೆ ಸಾಧ್ಯವಾಗುವ ವಲಯದಲ್ಲಿ ಎರಡು ಗ್ರಹಗಳಿದ್ದು, ಇಲ್ಲಿನ ಮೇಲ್ಮೈ ನೀರಿನ ಮೂಲಗಳಿಗೆ ಸಹಕಾರಿಯಾಗಿರಬಹುದು ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ಅಭಿಪ್ರಾಯ. ಭೂಮಿಯ ಗಾತ್ರದ 1.7ರಷ್ಟಿರುವ ಈ ಗ್ರಹಗಳು, ಸೂರ್ಯನ ಸಮೀಪದ ನಕ್ಷತ್ರಗಳ ಸುತ್ತಲು ತಿರುಗುತ್ತಿರುವ ಗ್ರಹಗಳಲ್ಲಿಯೇ ಪುಟ್ಟ ಗ್ರಹಗಳೆನಿಸಿವೆ. ಈ ನಕ್ಷತ್ರದ ಸುತ್ತಲೂ ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳ ಧೂಳು ದಟ್ಟವಾಗಿರುವುದರಿಂದ ಇಲ್ಲಿ ಜೀವಸಂಕುಲದ ಬೆಳವಣಿಗೆ ಸಾಧ್ಯತೆ ಕಡಿಮೆ. ಭೂಮಿಯಂತಹ ಗ್ರಹಗಳನ್ನು ಪತ್ತೆ ಮಾಡಲು ಸೂರ್ಯನಂತಹ ನಕ್ಷತ್ರಗಳನ್ನು ಗುರಿಯಾಗಿಸಿಕೊಂಡು ವಿಜ್ಞಾನಿಗಳಿಂದ ಸಂಶೋಧನೆ ಮುಂದುವರಿದಿದೆ.
*
==[[ಸೂರ್ಯ]]ನ ಬಗೆಗೆ ಅಂಕೆ-ಸಂಖ್ಯೆ ವಿವರ==
|