ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ಅರವಿಂದ ಮಾಲಗತ್ತಿ": Excessive vandalism ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (...
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧೩ ನೇ ಸಾಲು:
| signature =
}}
'''ಡಾ. ಅರವಿಂದ ಮಾಲಗತ್ತಿ''' <ref>http://digplanet.com/wiki/Aravind_Malagatti</ref>- [[ಕನ್ನಡ]]ದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ<ref>https://plus.google. com/110335545443162356965</ref>.<ref>http://publictv.in/kannada/news/national/archives/tag/aravinda-malagatti/</ref> ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ. ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ<ref>https://www.youtube.com/watch?v=0HzH5TueKk40HzH5 TueKk4 </ref>.
 
==ಜೀವನ==
ಡಾ.ಅರವಿಂದ ಮಾಲಗತ್ತಿಯವರು ೦೧-೦೮- [[೧೯೫೬]] [[ಬಿಜಾಪುರ]] ಜಿಲ್ಲೆಯ [[ಮು'ದ್ದೇಬಿಹಾಳ|ಮುದ್ದೇ ಬಿಹಾಳ]]'ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಪ್ರಸ್ತುತ [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ [[ಕನ್ನಡ]] ಪ್ರಾಧ್ಯಾಪಕರಾಗಿದ್ದಾರೆ. <ref>http://mysoreuniversity.org/dr-aravinda-malagatti/ index. html </ref>.
 
==ಸಂಶೋಧನೆ ಮತ್ತು ಬೋದನಾನುಭವ==
೯೨ ನೇ ಸಾಲು:
 
===ಪಿಎಚ್.ಡಿ ಮಹಾಪ್ರಬಂಧ===
#* ಉತ್ತರ ಕರ್ನಾಟಕದ ಜನಪದ ಆಟಗಳು
 
==ಸಂಪಾದಿತ ಕೃತಿಗಳು==
೧೩೯ ನೇ ಸಾಲು:
# ಅಮೆರಿಕಾ 'ನಾವಿಕ' ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ -೨೦೧೦ -ನಾರ್ತ್ ಅಮೆರಿಕಾ ವಿಶ್ವ ಕನ್ನಡ ಸಮಾವೇಶ, ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾ
# ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ
# ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ - ೨೦೧೭
# ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
Line ೧೬೫ ⟶ ೧೬೬:
# [[ನರಸಿಂಹಯ್ಯ ಪುರಸ್ಕಾರ]] -'''ಕಪ್ಪುಕಾವ್ಯ ''' ಕೃತಿಗೆ -ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು -೧೯೮೭
# [[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]- '''ಗೌರ್ಮೆಂಟ್ ಬ್ರಾಹ್ಮಣ ''' ಆತ್ಮಕಥನ ಕೃತಿಗೆ -೧೯೯೬
# [[ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ]] '''ಸಮಗ್ರ ಸಾಹಿತ್ಯಕ್ಕೆ'''-೨೦೦೨
# [[ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ]]- ಶದ್ರ ಪತ್ರಿಕೆಯಲ್ಲಿ ಪ್ರಕಟವಾದ -ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ -೧೯೯೬ರಲ್ಲಿ
# [[ಸಂಕ್ರಮಣ ಪ್ರಶಸ್ತಿ]] -ಗೋದಾನ ಮತ್ತು ಜೀತ ಕಥೆಗೆ-೧೯೮೫ರಲ್ಲಿ
# [[ಜಿ.ಶಂ.ಪ ಜಾನಪದ ಪ್ರಶಸ್ತಿ]]- ಕನ್ನಡ ಸಾಹಿತ್ಯ ಪರಿಷತ್,ಮಂಡ್ಯ-೨೦೦೩ರಲ್ಲಿ
# [[ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ]] - ಸಮಾಜ ಕಲ್ಯಾಣ ಇಲಾಖೆ- ಕರ್ನಾಟಕ ಸರ್ಕಾರ
# ಪಿಎಚ್.ಡಿ ಮಹಾಪ್ರಬಂಧಕ್ಕೆ ಬಂಗಾರದ ಪದಕ- ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ- ೧೯೮೭ರಲ್ಲಿ
# [[ಕರ್ನಾಟಕ ಜಾನಪದ ಟ್ರಸ್ಟ್]] ಮೊದಲ ಬಹುಮಾನ ವಸಂತೋತ್ಸವ ಹೋಳಿ ಮತ್ತು....ಲೇಖನಕ್ಕೆ -೧೯೮೭ರಲ್ಲಿ
# [[ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ]] '''ಸಮಗ್ರ ಸಾಹಿತ್ಯಕ್ಕೆ'''-೨೦೦೨
# [[ಜಿ.ಶಂ.ಪ ಜಾನಪದ ಪ್ರಶಸ್ತಿ]]- ಕನ್ನಡ ಸಾಹಿತ್ಯ ಪರಿಷತ್,ಮಂಡ್ಯ-೨೦೦೩ರಲ್ಲಿ
 
==ಸ್ವೀಕರಿಸದ ಘೋಷಿತ ಪ್ರಶಸ್ತಿಗಳು==
# ಹಿಂದಿ ಮಾರ್ತಾಂಡ್ ಪ್ರಶಸ್ತಿ -೨೦೦೪ ಭಾರತೀಯ ಪರಿಷದ್ ಪ್ರಮಾಣ್ ಇಲಹಬಾದ್
Line ೧೭೯ ⟶ ೧೮೧:
# ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಪ್ರಶಸ್ತಿ - ೨೦೦೯ - ನವದೆಹಲಿ, ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ಹೌಸ್
# ಟ್ವೆಂಟಿಟೆನ್ ನ್ಯಾಷನಲ್ ಅಕಾಡೆಮಿ ಅವಾರ್ಡ್ ಫಾರ್ ಲಿಟರೇಚರ್ - ೨೦೧೦ ಅಕಾಡೆಮಿ ಆಫ್ ಬೆಂಗಾಲಿ ಪೊಯೆಟ್ರಿ
 
==ಆಕರ ಗ್ರಂಥ==
* ಗೌರ್ಮೆಂಟ್ ಬ್ರಾಹ್ಮಣ (ಆತ್ಮಕಥನ)- ಡಾ.ಅರವಿಂದ ಮಾಲಗತ್ತಿ
* ಮೂಕನಿಗೆ ಬಾಯಿ ಬಂದಾಗ - ಡಾ.ಅರವಿಂದ ಮಾಲಗತ್ತಿ
 
==ಉಲ್ಲೇಖಗಳು==
[[ವರ್ಗ: ಕನ್ನಡ ಸಾಹಿತಿಗಳು]]
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ