ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up
Infobox added
೧ ನೇ ಸಾಲು:
{{Infobox Political post
|post = Vice-President
|body = India
|native_name =
|insignia = Emblem_of_India.svg
|insigniasize = 70px
|insigniacaption = [[ಭಾರತದ ಲಾಂಛನ]]
|termlength = ಐದು ವರ್ಷಗಳು, ನವೀಕರಿಸಬಹುದಾದ
|residence = ಉಪಾಧ್ಯಕ್ಷ ಹೌಸ್
|style =
|image = Venkaiah Naidu 2 (cropped).jpg
|imagesize = 180px
|alt = Vice-President Mohammad Hamid Ansari
|incumbent= [[:en:Venkaiah Naidu|ವೆಂಕಯ್ಯ ನಾಯ್ಡು]]
|incumbentsince = 11 ಆಗಸ್ಟ್ 2017
|appointer = ಭಾರತದ ಚುನಾವಣಾ ಕಾಲೇಜ್
|last =
|formation =
|2017 elect = ಎಂ. ವೆಂಕಯ್ಯ ನಾಯ್ಡು
|salary = {{INRConvert|125000}} per month <small>(February 2015)</small>
|website = {{url|http://vicepresidentofindia.nic.in/}}
|2017 Elect=M Venkaiah Naidu}}
[[File:VenkaiahNaidu.jpg|thumb|ವೆಂಕಯ್ಯನಾಯ್ಡು ಉಪರಾಷ್ಟ್ರಪತಿ: 11-8-2017 ರಿಂದ]]
'''ಭಾರತದ ಉಪ ರಾಷ್ಟ್ರಪತಿ'''ಗಳು [[ಭಾರತ ಸರ್ಕಾರ]]ದ [[ಕಾರ್ಯಾಂಗ]]ದಲ್ಲಿ [[ಭಾರತದ ಅಧ್ಯಕ್ಷರು|ರಾಷ್ಟ್ರಪತಿಯ]] ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು '''[[ರಾಜ್ಯಸಭೆ]]ಯ ಅಧ್ಯಕ್ಷ'''ರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.