ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
*ಹಾಲಿ ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆ.
*ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆ ವಿಷಯವಾಗಿ ಜುಲೈ 4ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿರಲಿದೆ. ಜುಲೈ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜುಲೈ 21 ಕೊನೆಯ ದಿನವಾಗಿರಲಿದೆ. ಆಗಸ್ಟ್ 5ರಂದೇ ಮತ ಎಣಿಕೆಯೂ ನಡೆಯಲಿದೆ. (ಚುನಾವಣಾ ಆಯುಕ್ತ ನಸೀಮ್ ಜೈದಿ)<ref>[http://www.prajavani.net/news/article/2017/06/29/502422.html ಆಗಸ್ಟ್ 5ರಂದು ಉಪರಾಷ್ಟ್ರಪತಿ ಚುನಾವಣೆ;ಏಜೆನ್ಸಿಸ್‌29 Jun, 2017] </ref>
===ವಿಪಕ್ಷ ಅಭ್ಯರ್ಥಿ===
*ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು 11 ಜುಲೈ 2017 ಮಂಗಳವಾರ ಸಭೆ ಸೇರಿ ಗೋಪಾಲ ಕೃಷ್ಣ ಗಾಂಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿವೆ.<ref>http://www.prajavani.net/news/article/2017/07/11/505251.html</ref>
=====ಉಪರಾಷ್ಟ್ರಪತಿಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆ===
*5 Aug, 2017;
*ಸಂಸತ್‌ ಭವನದಲ್ಲಿ ದಿ.5 ಆಗಸ್ಟ್, 2017 ಶನಿವಾರ ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾದರು.
*ಶೇಕಡಾ 98.21ರಷ್ಟು ಮತ ಚಲಾವಣೆ;ಒಟ್ಟು 785 ಸಂಸದರ ಪೈಕಿ 771 ಮಂದಿ ಮತ ಚಲಾಯಿಸಿದ್ದಾರೆ.
*ಎಂ. ವೆಂಕಯ್ಯ ನಾಯ್ಡು (ಎನ್‌ಡಿಎ ಅಭ್ಯರ್ಥಿ) ಅವರು ಪಡೆದ ಮತ :516
*ಗೋಪಾಲಕೃಷ್ಣ ಗಾಂಧಿ (ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ)ಪಡೆದ ಮತ:244
<ref>[http://www.prajavani.net/news/article/2017/08/05/511393.html]</ref>
 
==ಬಾಹ್ಯ ಸಂಪರ್ಕಗಳು==