ಎಸ್. ಜಾನಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೮ ನೇ ಸಾಲು:
===ಡಾ. ಎಸ್.ಜಾನಕಿ ಕಂಠದಲ್ಲಿರುವ ಕೆಲವು ಪ್ರಸಿದ್ಧ ಗೀತೆಗಳು===
# ಕಂಗಳು ತುಂಬಿರಲು - [[ಚಂದನದ ಗೊಂಬೆ]]
# ಕರೆಯೆ ಕೋಗಿಲೆ ಮಾಧವನ - [[ನವಜೀವನ]]

# ಸುಖದ ಸ್ವಪ್ನಗಾನಾ - [[ಮರೆಯದ ಹಾಡು]]

# ಗಗನವು ಎಲ್ಲೋ ಭೂಮಿಯು ಎಲ್ಲೋ- [[ಗೆಜ್ಜೆಪೂಜೆ]]

# ನಾ ಮೆಚ್ಚಿದ ಹುಡುಗನಿಗೆ - [[ನಾ ಮೆಚ್ಚಿದ ಹುಡುಗ]]

# ಬಂದಾ ಬಂದಾ ಮೇಘರಾಜ - [[ಸಿಪಾಯಿ]]

# ಹೂವೂಂದು ಬೇಕು ಬಳ್ಳಿಗೆ - [[ಪಾವನ ಗಂಗಾ]]

# ಒಲವಿನ ಗೆಳೆಯನೆ ನಿನಗೆ - [[ನಾನಿರುವುದೇ ನಿನಗಾಗಿ]]

# ಅರಳಿದೆ ಮುದುಡಿದ ತಾವರೆ ಅರಳಿದೆ- [[ಮುದುಡಿದ ತಾವರೆ ಅರಳಿತು]]

# ಕೇಳಿದ್ದು ಸುಳ್ಳಾಗಬಹುದು - [[ರಾಮ ಲಕ್ಷ್ಮಣ]]

# ಏಕೋ ಈ ಕೋಪ ಶಂಕರಾ - [[ಭಕ್ತ ಸಿರಿಯಾಳ]]

# ಜ್ಯೋತಿ ಯಾವ ಜಾತಿಯಮ್ಮ - [[ಕಾವೇರಿ]]

# ಶಿವ ಶಿವ ಎನ್ನದ ನಾಲಿಗೆಯೇಕೆ - [[ಹೇಮಾವತಿ_(ಚಲನಚಿತ್ರ)]]

# ಏನನೋ ಕೇಳುತಿದೆ - [[ಗಲಾಟೆ ಸಂಸಾರ]]

# ತಾಯಿಯ ತಂದೆಯ ಮಮತೆ - [[ಮಧುರ ಸಂಗಮ]]

# ಬಾನಲ್ಲೂ ನೀನೆ ಭುವಿಯಲ್ಲೂ ನೀನೆ - [[ಬಯಲುದಾರಿ]]

# ಹೊಸ ಬಾಳು ನಿನ್ನಿಂದ - [[ಆಟೊ ರಾಜ]]
# ನನ್ನ ಆಸೆ ಹಣ್ಣಾಗಿ - [[ಆಟೊ ರಾಜ]]
೧೧೮ ನೇ ಸಾಲು:
# ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ 'ಮಧುಮಾಸ ಚಂದ್ರಮ',
# ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ 'ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ',
# ಬಂಗಾರಬಂಗಾರದ ಹೂವು ಚಿತ್ರದ ಪಂಜರದ' ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ'- ಹೀಗೆ ಅವರ ನೂರಾರು ಸುಂದರ ಸುಶ್ರಾವ್ಯ ಹಾಡುಗಳಿವೆ.
ಇತರ ಭಾಷೆಗಳಲ್ಲಿರುವ ನನ್ನ ಅಲ್ಪ ಜ್ಞಾನದಲ್ಲಿ ಕೂಡಾ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲ ಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃ ಶಿವಾಯ ಚಂದ್ರ ಕಳಾಧರ ಸಹೃದಯ’ ಇವೆಲ್ಲಾ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿರುವ ಹಾಡುಗಳು.

"https://kn.wikipedia.org/wiki/ಎಸ್._ಜಾನಕಿ" ಇಂದ ಪಡೆಯಲ್ಪಟ್ಟಿದೆ