ರಾ.ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಿಂಕ್ ಸೇರಿಸಲಾಗಿದೆ
No edit summary
೧ ನೇ ಸಾಲು:
[[Image:raashi.jpg|frame|ರಾ.ಶಿವರಾಂ]]
''''ರಾ.ಶಿ.''''<ref>http://www.sallapa.com/2013/11/blog-post_5971.html</ref><ref>http://kannada.oneindia.com/news/2005/11/06/rashi.html</ref> ಎಂದೇ ಪ್ರಸಿದ್ದರಾಗಿರುವ '''ರಾಮಸ್ವಾಮಯ್ಯ ಶಿವರಾಂ'''([[೧೯೦೪ ]]- [[೧೯೮೪]]) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯ<ref>http://www. prajavani.net/news/article/2013/ 05/ 14/168889.html</ref>ರಾದರೂ [[ಕೊರವಂಜಿ]]<ref>http://aparanjimag.in/php/about.php</ref> ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.<ref>http://kanaja.in/?tribe_events=ಡಾ-ಎಂ-ಶಿವರಾಂ-ರಾಶಿ</ref>
{{cn}}
''''ರಾ.ಶಿ.''''<ref>http://www.sallapa.com/2013/11/blog-post_5971.html</ref><ref>http://kannada.oneindia.com/news/2005/11/06/rashi.html</ref> ಎಂದೇ ಪ್ರಸಿದ್ದರಾಗಿರುವ '''ರಾಮಸ್ವಾಮಯ್ಯ ಶಿವರಾಂ'''([[೧೯೦೪ ]]- [[೧೯೮೪]]) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯ<ref>http://www.prajavani.net/news/article/2013/05/14/168889.html</ref>ರಾದರೂ [[ಕೊರವಂಜಿ]]<ref>http://aparanjimag.in/php/about.php</ref> ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.<ref>http://kanaja.in/?tribe_events=ಡಾ-ಎಂ-ಶಿವರಾಂ-ರಾಶಿ</ref>
 
==ವಿದ್ಯಾರ್ಥಿ ಜೀವನ==
* ಬಡತನದಲ್ಲಿಯೇ [[೧೯೨೫]] ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಬಿ.ಎ. ಮಾಡಿದ ನಂತರ ಎಂ.ಎ. ಮಾಡಿ ಮುಂದಕ್ಕೆ ಎಂ.ಬಿ.ಬಿ.ಎಸ್. ಮಾಡು ಎನ್ನುವ ಸಲಹೆ ಕನ್ನಡದ ಕಣ್ವ [[ಬಿ.ಎಂ.ಶ್ರೀಕಂಠಯ್ಯ]] ನವರು ಇತ್ತರು. ಶಿವರಾಂ ಮೆಡಿಕಲ್ ಕಾಲೇಜನ್ನೇ ಸೇರಿದರು. ವೈದ್ಯಕೀಯ ಓದುವಾಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ.
* ಈ ನಡುವೆ ಅವರು ತಂದೆಯನ್ನು ಕಳೆದುಕೊಂಡರು. ದೊಡ್ಡ ಪರಿವಾರದ ಜವಾಬ್ದಾರಿ ಹಿರಿ ಮಗನಾದ ಶಿವರಾಂ ಹೆಗಲಿಗೆ ಏರಿತ್ತು. ನಾಗಮ್ಮ ಎಂಬುವರೊದನೆ ವಿವಾಹವೂ ಜರುಗಿತ್ತು. ಹಣದ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಸಿನೆಮಾ ರಂಗಕ್ಕೆ ಸೇರಲು ಪ್ರಯತ್ನಿಸಿದರು.
* ವ್ಯಾಯಾಮ ಪಟು, ಸಾಹಿತಿ [[ಕೆ.ವಿ.ಅಯ್ಯರ್]] ರವರಿಂದ ಫೋಟೊ ತೆಗೆಸಿಕೊಂಡು 'ಮೃಚ್ಚಕಟಿಕಾ' ಎನ್ನುವ ಸಿನೆಮಾ ತೆಗೆಯುತ್ತಿದ್ದ ಭವನಾನಿಯವರಿಗೆ ಕೊಟ್ಟರು. ಒಂದು ಸಣ್ಣ ಪಾರ್ಟೂ ಸಿಕ್ಕಿತ್ತು. ಆದರೆ [[ಟಿ.ಪಿ.ಕೈಲಾಸಂ]] ರವರು ಶಿವರಾಂರವರಿಗೆ ಬುದ್ದಿ ಹೇಳಿ ಮತ್ತೇ ವೈದ್ಯಕೀಯ ಶಿಕ್ಷಣ ಮುಂದುವರೆಸುವಂತೆ ಪ್ರೇರೇಪಿಸಿದರು. ಇದರ ಫಲವಾಗಿ ೧೯೩೦ ರಲ್ಲಿ ಶಿವರಾಂ ಡಾ.ಶಿವರಾಂ<ref>https://ommeodinodi.wordpress.com/tag/%E0%B2%B0%E0%B2%BE-%E0%B2%B6%E0%B2%BF/</ref> ಆದರು.
 
==ಕೊರವಂಜಿ==
"https://kn.wikipedia.org/wiki/ರಾ.ಶಿವರಾಂ" ಇಂದ ಪಡೆಯಲ್ಪಟ್ಟಿದೆ