ಜಿಯೋರ್ಗ್ ವಾನ್ ಹೆವಿಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|right|ಜಿಯೋರ್ಗ್ ವಾನ್ ಹೆವಿಸೆ '''ಜಿಯೋರ್ಗ್ ವಾನ್ ಹೆವಿಸೆ'''(ಆಗಸ್...
( ಯಾವುದೇ ವ್ಯತ್ಯಾಸವಿಲ್ಲ )

೨೨:೦೪, ೧೮ ಸೆಪ್ಟೆಂಬರ್ ೨೦೦೮ ನಂತೆ ಪರಿಷ್ಕರಣೆ

ಜಿಯೋರ್ಗ್ ವಾನ್ ಹೆವಿಸೆ(ಆಗಸ್ಟ್ 1, 1885 – ಜುಲೈ 5, 1966)ಇವರು ಹಂಗರಿಯ ವಿಜ್ಞಾನಿ.ಇವರು ೧೯೨೩ ರಲ್ಲಿ ಡಿರ್ಕ್ ಕೋಸ್ಟರ್ ರವರೊಂದಿಗೆ ಹಾಫ್ನಿಯಮ್ ಮೂಲಧಾತುವನ್ನು ಕಂಡುಹಿಡಿದರು.ವಿಕಿರಣಶೀಲತೆಯ ಬಗ್ಗೆ ನಡೆಸಿದ ಸಂಶೋಧನೆಗಳಿಗೆ ಇವರಿಗೆ ೧೯೪೩ ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಜಿಯೋರ್ಗ್ ವಾನ್ ಹೆವಿಸೆ