ಸೋಂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
 
'''ಸೋಂಕು''' ಒಂದು ಆಶ್ರಯದಾತ [[ಸಾವಯವ|ಜೀವಿಯಲ್ಲಿ]] ಬಾಹ್ಯ [[ಜೀವಜಾತಿ]]ಯ ಹಾನಿಕರ [[ನೆಲಸುವಿಕೆ]]. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, [[ಆಶ್ರಯದಾತ]] ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ [[ರೋಗಕಾರಕ]]ವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು [[ತೀವ್ರ ಗಾಯ]]ಗಳು, [[ಕೋಥ]], ರೋಗ ಅಂಟಿದ ಅವಯವದ ಕಳೆತ, ಮತ್ತು [[ಮರಣ]]ಕ್ಕೂ ಕಾರಣವಾಗಬಹುದು.
==ಉಲ್ಲೇಖಗಳು==
{{Reflist}}
 
==ಬಾಹ್ಯ ಕೊಂಡಿಗಳು ==
{{ಚುಟುಕು}}
 
"https://kn.wikipedia.org/wiki/ಸೋಂಕು" ಇಂದ ಪಡೆಯಲ್ಪಟ್ಟಿದೆ