ಡ್ಮಿಟ್ರಿ ಮೆಡ್ವೆಡೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ಮಾಹಿತಿ ಸೇರಿಸಲಾಗಿದೆ
ಉಲ್ಲೇಖ ಸೇರಿಸಲಾಗಿದೆ
೧೮ ನೇ ಸಾಲು:
| footnotes =
}}
'''ಡ್ಮಿಟ್ರಿ ಅನಾಟೊಲ್ಯೆವಿಚ್ ಮೆಡ್ವೆಡೇವ್''' ಜನನ: [[ಸೆಪ್ಟೆಂಬರ್ ೧೪]], [[೧೯೬೫]] [[ಸೇಂಟ್ ಪೀಟರ್ಸ್ಬರ್ಗ್]]ನಲ್ಲಿ) ಮುಂದಿನ ರಷ್ಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವಾತ. ಈತನ ಅಧಿಕಾರ [[ಮೇ ೭]], [[೨೦೦೮]]ರಂದು ಪ್ರಾರಂಭವಾಗಬೇಕಾಗಿದೆ. ಅವರು ೪೨ರ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡಾಗ, ಅವರು ಅಧಿಕಾರ ಸಲ್ಲಿಸಿದ ಮೂರು ರಷ್ಯಾ ರಾಷ್ಟ್ರಪತಿಗಳಲ್ಲಿ ಅತ್ಯಂತ ಕಿರಿಯರೆನಿಸಿಕೊಂಡರು.<ref>[http://www.bbc.co.uk/news/world-europe-18216450 Russia PM Medvedev set to be elected United Russia leader], [[BBC]], 26 May 2012</ref>
 
ಶಿಕ್ಷಣದ ಒಂದು ಕುಟುಂಬದಲ್ಲಿ  ಜನಿಸಿದ ಮೆಡ್ವೆಡೆವ್ ಅವರು ಲೆನಿನ್ಗ್ರಾಡ್ ಸ್ಟೇಟ್ ಯೂನಿವರ್ಸಿಟಿ ಲಾ ಡಿಪಾರ್ಟ್ಮೆಂಟ್ನಿಂದ 1987 ರಲ್ಲಿ ಪದವಿ ಪಡೆದರು.ಮೆಡ್ವೆಡೆವ್ ತನ್ನ ಪ್ರೌಢಪ್ರಬಂಧವನ್ನು 1990 ರಲ್ಲಿ ಮಂಡಿಸಿದರು  ಮತ್ತು ಅವರ ಆಲ್ಮಾ ಮೇಟರ್ನಲ್ಲಿ ಡಾಕ್ಟೆಂಟ್ ಆಗಿ ಕಾರ್ಯನಿರ್ವಹಿಸಿದರು, ಇಗ  ಸೇಂಟ್ ಪೀಟರ್ಸ್ಬರ್ಗ್ ಸ್ಟೇಟ್ ಯೂನಿವರ್ಸಿಟಿ , ಅಲ್ಲಿ ಅವರು ಸಿವಿಲ್ ಮತ್ತು ರೋಮನ್ ಕಾನೂನುಗಳನ್ನು 1999 ರವರೆಗೆ ಭೋದನೆ ಮಾಡಿದರು. ಮೆಡ್ವೆಡೆವ್ ಅವರ  ರಾಜಕೀಯ ವೃತ್ತಿಜೀವನವು ಚುನಾವಣಾ ಅಭಿಯಾನದ ನಿರ್ವಾಹಕರಾಗಿ ಪ್ರಾರಂಭವಾಯಿತು ಮತ್ತು ನಂತರ ಸೇಂಟ್ ಪೀಟರ್ಸ್ಬರ್ಗ್ ಮೇಯರ್, ಅನಾಟೊಲಿ ಸೋಬ್ಚಾಕ್ ಅವರ ಸಲಹೆಗಾರನಾಗಿ ಪ್ರಾರಂಭವಾಯಿತು. ಈ ಸಮಯದಲ್ಲಿ, ಮೆಡ್ವೆಡೆವ್ ವ್ಲಾದಿಮಿರ್ ಪುಟಿನ್ ಗೆ ಸ್ನೇಹ ಬೆಳೆಸಿದರು.ನವೆಂಬರ್ 1999 ರಲ್ಲಿ, ಮೆಡ್ವೆಡೆವ್ರನ್ನು ರಷ್ಯಾದ ಅಧ್ಯಕ್ಷೀಯ ಆಡಳಿತದಲ್ಲಿ   ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.2000 ರ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೆಡ್ವೆಡೆವ್ ಪುಟಿನ್ರ ಕ್ಯಾಂಪೇನ್ ಮ್ಯಾನೇಜರ್ ಆಗಿದ್ದರು..<ref>[http://rt.com/politics/duma-medvedevs-candidacy-pm-760/ Russian Parliament approves Medvedev's candidacy for premiership], RT</ref><ref>[http://english.ruvr.ru/2012_05_08/74129865/ Medvedev becomes Russia's PM: Voice of Russia]. The Voice of Russia (8 May 2012). Retrieved 10 May 2012.</ref> 
 
== ಉಲ್ಲೇಖಗಳು ==