ಚಂದ್ರಶೇಖರ ಪಾಟೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು:
 
==ಕಾವ್ಯ==
೧೯೫೭ರಲ್ಲಿ ಚಂದ್ರಶೇಖರ ಪಾಟೀಲರು ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನಗಳು ಪ್ರಕಟಗೊಂಡ ನಂತರ ೧೯೬೦ರಲ್ಲಿ# ‘ಬಾನುಲಿ’ ಎಂಬಬಾನುಲಿ ಸಂಗ್ರಹವನ್ನು ಹೊರತಂದರು # ಮಧ್ಯಬಿಂದು. # ಗಾಂಧೀ ಸ್ಮರಣೆ
 
ನಂತರ ದಿನಗಳಲ್ಲಿ ಬಂದ ಚಂದ್ರಶೇಖರ ಪಾಟೀಲರ ಕವನ ಸಂಗ್ರಹಗಳೆಂದರೆ ಮಧ್ಯಬಿಂದು, ಹತ್ತೊಂಬತ್ತು ಕವನಗಳು, ಗಾಂಧಿಸ್ಮರಣೆ, ಓ! ನನ್ನ ದೇಶ ಬಾಂಧವರೇ, ಹೂವು ಹಣ್ಣು ತಾರೆ, ಅರ್ಧ ಸತ್ಯದ ಹುಡುಗಿ, ಗುಂಡಮ್ಮನ ಹಾಡು, ಶಾಲ್ಮಲಾ ನನ್ನ ಶಾಲ್ಮಲಾ, ದೇವಬಾಗ ಮುಂತಾದವುಗಳು.
 
==ನಾಟಕ==
"https://kn.wikipedia.org/wiki/ಚಂದ್ರಶೇಖರ_ಪಾಟೀಲ" ಇಂದ ಪಡೆಯಲ್ಪಟ್ಟಿದೆ