"ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
:::: @[[User:Anoop Rao|ಅನೂಪ್]] ಉತ್ತಮ ಸ್ಥಿತಿಯಲ್ಲಿ ಎಂದರೆ ಪತ್ರಿಕಾ ವರದಿಯ ಹಾಗಲ್ಲ. ಈ ಲೇಖನ ಪತ್ರಿಕಾ ವರದಿಯಂತಿದೆ. ಹೆಚ್ಚಿನ ಭಾಗವು ಪತ್ರಿಕಾ ವರದಿಗಳಾಗಿದೆ. ನೀವು ಕೊಟ್ಟ ಉಲ್ಲೇಖಗಳಲ್ಲಿ ನೋಡಿದರೆ ನೇರವಾಗಿ ಪತ್ರಿಕೆಗಳಿಂದ ನಕಲು ಪಡಿಸಿದ್ದಾಗಿದೆ. ಅದು ವಿಶ್ವಕೋಶಕ್ಕೆ ಅನಗತ್ಯ ಎಂದು ನನ್ನ ಅಭಿಪ್ರಾಯ. ಮತ್ತು ನೀವು ಮೇಲೆ ಹೇಳಿದಿರಲ್ಲ ಎಲ್ಲಾ ಲೇಖನಗಳು [[ವಿಕಿಪೀಡಿಯ:ಉತ್ತಮ ಲೇಖನ|ಪುಟದಲ್ಲಿ]] ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ ಎಂದು. ಉದಾಹರಣೆಗಳನ್ನು ಕೊಡಬಹುದೇ? --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೦:೨೩, ೩೧ ಜುಲೈ ೨೦೧೭ (UTC)
 
* ಕನ್ನಡ ವಿಕಿಪೀಡಿಯದಲ್ಲಿರುವ [[ಭಯೋತ್ಪಾದನೆ]] ಲೇಖನದಲ್ಲಿ [[:en:Terrorism|ಆಂಗ್ಲ ವಿಕಿಪೀಡಿಯದ]] ಪುಟದಲ್ಲಿರುವಂತೆ ಸಮಗ್ರ ಮಾಹಿತಿ ಕಂಡುಬರುತ್ತಿಲ್ಲ. ಗೋಪಾಲಕೃಷ್ಣ ಅವರು ಹೇಳಿದಂತೆ ಕೇವಲ ಭಯೋತ್ಪಾದಕ ದಾಳಿಗಳ ಪಟ್ಟಿಯಂತೆ ಕಂಡುಬರುತ್ತಿದೆ. ಆದರೆ, ಈಗಿರುವ ಲೇಖನಕ್ಕೆ ಹೆಚ್ಚುವರಿಯಾಗಿ ಆಂಗ್ಲ ಲೇಖನದಲ್ಲಿರುವಂತೆಯೇ ಭಯೋತ್ಪಾದನೆಯ ಬೇರೆ ಬೇರೆ ವ್ಯಾಖ್ಯಾನಗಳು, ಇತಿಹಾಸ, ವಿಧಗಳು ಇತ್ಯಾದಿ ವಿವರಗಳನ್ನು ಸೇರಿಸಿ ಉತ್ತಮಗೊಳಿಸಬಹುದು. ಹಾಗಾಗಿ ಈ ಲೇಖನವನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ. ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೧೧:೩೮, ೩೧ ಜುಲೈ ೨೦೧೭ (UTC)
"https://kn.wikipedia.org/wiki/ವಿಶೇಷ:MobileDiff/789551" ಇಂದ ಪಡೆಯಲ್ಪಟ್ಟಿದೆ