ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
image_skyline = Kasaragod_town_view.JPG
image_caption = ಕಾಸರಗೋಡು ನಗರದ ಪಕ್ಷಿನೋಟ
 
}}
 
ಕಾಸರಗೋಡು (കാസര്‍ഗോഡ്‌) [[ಕೇರಳ]] ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. [[ಕರ್ನಾಟಕ|ಕರ್ನಾಟಕದ]] [[ಮಂಗಳೂರು|ಮಂಗಳೂರಿನಿಂದ]] ಕೆಲವೇ ಮೈಲಿಗಳಷ್ಟು ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿರುವ ಕಾಸರಗೋಡು ಸಾಕಷ್ಟು ಮಂದಿ ಕನ್ನಡಿಗರನ್ನು ಹೊಂದಿದೆ. ಹಾಗಾಗಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ [[ಯಕ್ಷಗಾನ]]ವೂ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಹಲವು ಮುಖಗಳನ್ನು ಇಲ್ಲಿ ಕಾಣಬಹುದು. ರಾಷ್ಟ್ರಕವಿ [[ಗೋವಿಂದ ಪೈ]], [[ಕಯ್ಯಾರ ಕಿಞ್ಞಣ್ಣ ರೈ|ಕಯ್ಯಾರ ಕಿಞ್ಞಣ್ಣ ರೈ]] ಮುಂತಾದ ಕನ್ನಡದ ಪ್ರಸಿದ್ಧ ಕವಿಗಳು ಕಾಸರಗೋಡಿಗೆ ಸೇರಿದವರು.
 
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ