ಜಾಮಾ ಮಸೀದಿ, ದೆಹಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up My contribs round 2 using AWB
೩೯ ನೇ ಸಾಲು:
}}
 
[[File:Jama masjid dilli6.jpg|thumb|right|250px|ಮುಖ್ಯ ಮುಂಭಾಗದ ನೋಟ ]]
[[File:Jama Masjid, Delhi, watercolour, 1852.jpg|250px|thumb|ಜಾಮಾ ಮಸೀದಿ, ದೆಹಲಿ, 1852.]]
[[File:Coupole de Jama Masjid new dehli by od.JPG|thumb|250px|ಜಾಮಾ ಮಸೀದಿಯ ಗುಮ್ಮಟ]]
[[File:JamaMasjid.JPG|thumb|500px|ಚೌಕದ ದೃಶ್ಯಾವಳಿ]]
 
'''ಮಸ್ಜಿದ್-ಐ ಜಹಾನ್-ನುಮಾ''' (ಪರ್ಸಿಯನ್: '''مسجد جھان نما, ''' ವಿಶ್ವದ ಪ್ರತಿಧ್ವನಿಸುವ ಮಸೀದಿ), ಇದನ್ನು ಸಾಮಾನ್ಯವಾಗಿ [[ದೆಹಲಿ|ದಿಲ್ಲಿ]]ಯ ಜಾಮಾ [[ಮಸೀದಿ|ಮಸೀದಿ]] ಎಂದು ಹೇಳಲಾಗುತ್ತದೆ. ಇದು [[ಭಾರತ|ಭಾರತ]]ದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು [[ತಾಜ್ ಮಹಲ್|ತಾಜ್ ಮಹಲ್]] ನಿರ್ಮಾತೃ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಸಾಮ್ರಾಟ [[ಷಹ ಜಹಾನ್|ಶಹ ಜಹಾನ್ ]] ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿಯನ್ನು ಪೂರೈಸಲಾಯಿತು. ಇದು [[ಭಾರತ|ಭಾರತ]]ದಲ್ಲಿಯೇ ಅತಿದೊಡ್ಡ ಮತ್ತು ಉತ್ತಮವಾಗಿ ಮೂಡಿಬಂದ ಮಸೀದಿಯಾಗಿದೆ. ಇದು ಹಳೆ ದೆಹಲಿಯ ಅತಿ ಜನಸಂದಣಿ ಇರುವ ಹಾಗೂ ಮಧ್ಯಭಾಗದಲ್ಲಿರುವ ಚವಾರಿ ಬಜಾರ್ ರಸ್ತೆಯ ಮಾರ್ಗದಲ್ಲಿ ಬರುತ್ತದೆ.
 
ಜಾಮಾ ಮಸೀದಿ ಎಂಬುದು ನಂತರದ ಹೆಸರಾಗಿದ್ದು, ಇಲ್ಲಿ ವಾರದ ಪ್ರತಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂರು ಪ್ರಾರ್ಥನೆಗಾಗಿ ಜುಮ್ಮಾದಲ್ಲಿ [[Wiktionary:congregation|ಸೇರುತ್ತಾರೆ]]. ಮಸೀದಿಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ನಡೆಯುತ್ತದೆ. ಇದನ್ನು ಪ್ರಾರ್ಥನಾ ಮಸೀದಿ ಅಥವಾ ಜಾಮಿ ಮಸೀದಿ ಎಂದು ಕರೆಯುತ್ತಾರೆ. ಮಸೀದಿಯ ಆವರಣದೊಳಗೆ ಸುಮಾರು 25 ಸಾವಿರ ಮಂದಿ ಭಕ್ತರು ಒಟ್ಟಿಗೆ ಸೇರುವ ಸ್ಥಳಾವಕಾಶವಿದೆ. ಈ ಮಸೀದಿಯ ಉತ್ತರ ಗೇಟ್ ಬಳಿ ಕೆಲ ಮಹಾತ್ಮರ ಅವೇಶಷಗಳು ಪತ್ತೆಯಾಗಿವೆ. ಇದರಲ್ಲಿ ಕುರಾನ್‌ (Qur'an) ಜಿಂಕೆ ಚರ್ಮದ ಮೇಲೆ ಬರೆದ ಪುರತಾನ ಪ್ರತಿ ಲಭ್ಯವಾಗಿದೆ.
 
==ನಿರ್ಮಾಣ==
ಐತಿಹಾಸಿಕ ಜಾಮಾ ಮಸೀದಿಯನ್ನು (ಶುಕ್ರವಾರದ ಮಸೀದಿ) ಶಹಜಹಾನಾಬಾದ್ ದಿಬ್ಬ (ಸಣ್ಣ ಗುಡ್ಡ)ದಲ್ಲಿ ನಿರ್ಮಿಸಲಾಯಿತು. ಇದನ್ನು ಭಾರತದ ಮೊಘಲ್ ಸಾಮ್ರಾಜ್ಯದ 5ನೇ ರಾಜ ಜಹಜಹಾನ್ ಕ್ರಿ.ಪೂ. 1650 ಅಕ್ಟೋಬರ್ 6ರಂದು ಕಟ್ಟಿಸಿದನು. (10th Shawwal 1060 AH). ಈ ಮಸೀದಿಯನ್ನು ನಿರ್ಮಾಣ ಮಾಡಲು ಸುಮಾರು 6 ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಸುಮಾರು 5,000ಕ್ಕೂ ಹೆಚ್ಚು ಕಾರ್ಮಿಕರು ದುಡಿದಿದ್ದಾರೆ.<ref name="hc">"ಹೆವೆನ್ ಅನ್ ಇರ್ಥ್: ಇಸ್ಲಾಂ", ನೊವೆಂಬರ್ 23, 2004 ವಿಡಿಯೊ ಡೊಕ್ಯುಮೆಂಟರಿ, ಹಿಸ್ಟೊರಿ ಚಾನಲ್. ಪ್ರೊಡ್ಯುಸರ್/ಡೈರೆಕ್ಟರ್, ಸ್ಟೆಫೆನ್ ರೂಕ್. ಸ್ಕ್ರಿಪ್ಟ್‌ರೈಟರ್/ಹೊಸ್ಟ್: ಕ್ರಿಸ್ಟಿ ಕೆನೆಲಿ</ref> ಇದಕ್ಕೆ ತಗುಲಿದ ಒಟ್ಟು ವೆಚ್ಚ ಆಗಿನ ಕಾಲದಲ್ಲಿ 10 ಲಕ್ಷ (ಒಂದು ಮಿಲಿಯನ್) ರುಪಾಯಿ ಆಗಿದ್ದು. ಇದೇ ರಾಜ [[ಆಗ್ರಾ|ಆಗ್ರಾ]]ದಲ್ಲಿ [[ತಾಜ್ ಮಹಲ್|ತಾಜ್ ಮಹಲ್ ]] ಅನ್ನು ನಿರ್ಮಿಸಿದ್ದಾನೆ. ಮತ್ತು ಜಾಮಾ ಮಸೀದಿ ಎದುರಿಕೆ ಕೆಂಪುಕೋಟೆಯನ್ನು ಸಹ ಈತ ನಿರ್ಮಿಸಿದ್ದಾನೆ. ಇದನ್ನು ಕ್ರಿ.ಪೂ. 1656ರಲ್ಲಿ ಅಂತಿಮವಾಗಿ ನಿರ್ಮಾಣ ಮಾಡಲಾಯಿತು. ಇದು 3 ದೊಡ್ಡ ಗೇಟ್ (ಬಾಗಿಲು) ಅನ್ನು ಹೊಂದಿದ್ದು, ನಾಲ್ಕು ಗೋಪುರಗಳಿವೆ. ಮತ್ತು ಎರಡು 40 ಮೀಟರ್ ಉದ್ದದ ಮಸೀದಿಯ ಸ್ತಂಭಗೋಪುರವನ್ನು ಕೆಂಪು ಕಲ್ಲು ಮತ್ತು ಬಿಳಿ ಬಣ್ಣದ ಮಾರ್ಬಲ್ಸ್ ನಿಂದ ನಿರ್ಮಿಸಲಾಗಿದೆ.<ref>[http://www.jmuf.org/about_jamia.htm ಶಾರ್ಟ್ ಹಿಸ್ಟೊರಿ ಒಫ್ ಜಾಮಾ ಮಸ್ಜಿದ್ ಡೆಲ್ಹಿ]</ref>
 
ದೆಹಲಿ, [[ಆಗ್ರಾ|ಆಗ್ರಾ]], ಅಜ್ಮೀರ್ ಮತ್ತು ಲಾಹೋರ್‌‍ಗಳಲ್ಲಿ ಶಹಜಹಾನ್ ಹಲವಾರು ಮುಖ್ಯವಾದ ಮಸೀದಿಗಳನ್ನು ನಿರ್ಮಿಸಿದ್ದಾನೆ. ಜಾಮಾ ಮಸೀದಿಯ ಮಹಡಿ ಯೋಜನೆಯು [[ಆಗ್ರಾ|ಆಗ್ರಾ]] ಸಮೀಪದ ಫಾತೇಪುರ್ ಸಿಕ್ರಿ, ಜಾಮಾ ಮಸೀದಿಯನ್ನು ಹೋಲುತ್ತದೆ. ಆದರೆ ದೆಹಲಿಯಲ್ಲಿರುವ ಜಾಮಾ ಮಸೀದಿಯು ಈ ಎರಡಕ್ಕಿಂತಲೂ ಎರಡುಪಟ್ಟು ದೊಡ್ಡದಾಗಿ ನಿರ್ಮಾಣವಾಗಿದೆ. ನಂತರದಲ್ಲಿ ಇದರ ಮಹತ್ವವೂ ಕೂಡ ಹೆಚ್ಚುತ್ತಾ ಹೋಯಿತು. ಏಕೆಂದರೆ ಈತ ಈ ಮಸೀದಿಯನ್ನು ನಿರ್ಮಾಣ ಮಾಡಲು ವಿಸ್ತಾರವಾದ ಪ್ರದೇಶವನ್ನು ಆಯ್ಕೆಮಾಡಿದ್ದ. ಸ್ವಲ್ಪಮಟ್ಟಿಗೆ ದೊಡ್ಡದಾಗಿ ಕಾಣುವ ಲಾಹೋರ್ ನ ಬಾದಶಾಹಿ ಮಸೀದಿಯನ್ನು ಶಹಜಹಾನ್ ಮಗನಾದ ಔರಂಗಾಜೇಬ್ 1673ರಲ್ಲಿ ಕಟ್ಟಿಸಿದ. ಇದು ನೋಡಲು ದೆಹಲಿಯಲ್ಲಿರುವ ಜಾಮಾ ಸಮೀದಿಯನ್ನು ಹೋಲುತ್ತದೆ.
 
==ವಾಸ್ತುಶಿಲ್ಪ==
೬೬ ನೇ ಸಾಲು:
{{main|2006 Jama Masjid explosions}}
 
2006 ಏಪ್ರಿಲ್ 14ರಂದು, ಜಾಮಾ ಮಸೀದಿಯಲ್ಲಿ ಎರಡು ಬಾರಿ ಬಾಂಬ್ ಸ್ಫೋಟ ಸಂಭವಿಸಿತು. ಮೊದಲ ಬಾಂಬ್ ಸ್ಫೋಟವು ಸುಮಾರು 5.26 ನಿಮಿಷಕ್ಕೆ ಸಂಭವಿಸಿದರೆ, ಎರಡನೇ ಸ್ಫೋಟ ಸುಮಾರು 5.33ಕ್ಕೆ (ಐಎಸ್ ಟಿ) ಸಂಭವಿಸಿತು. ಇದರಲ್ಲಿ ಕೊನೆಪಕ್ಷ 13 ಮಂದಿ ಗಾಯಗೊಂಡಿದ್ದರು. ಈ ಸ್ಫೋಟವನ್ನು ಶುಕ್ರವಾರದಂದು ಮಾಡಲಾಗಿದ್ದು, ಈ ಸ್ಫೋಟ ಸಂದರ್ಭದಲ್ಲಿ ಮಸೀದಿಯಲ್ಲಿ ಸುಮಾರು 1000 ಜನರು ಪ್ರಾರ್ಥನೆಗಾಗಿ ಜಮಾವಣೆಗೊಂಡಿದ್ದರು. ಇದು ಮುಸ್ಲಿಂರ ಪುಣ್ಯ ದಿನವಾಗಿತ್ತು. ಏಕೆಂದರೆ ಇದು ಮಲಿದ್ ಅನ್ ನಬಿ, ಇಸ್ಲಾಮಿಕ್ ಪ್ರವಾದಿ [[ಮೊಹಮ್ಮದ್|ಮೊಹಮ್ಮದ್]] ಜನ್ಮದಿನವಾಗಿತ್ತು. ಈ ಮಸೀದಿಯ ವಕ್ತಾರ ಹೇಳುವಂತೆ, ಈ ಘಟನೆಯಿಂದ ಮಸೀದಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
 
=== 2010 ಗುಂಡಿನ ದಾಳಿ ===
೧೦೫ ನೇ ಸಾಲು:
*12) ಸೈಯದ್ ಅಬ್ದುಲ್ಲಾ ಬುಕಾರಿ [http://www.jmuf.org/about_jamia.htm ]
*13) ಸೈಯದ್ ಅಹಮ್ಮದ್ ಬುಕಾರಿ[http://www.jmuf.org/about_jamia.htm ]
ಜಾಮಿಯಾ ಮಸಿದಿಯ ಇಮಾಮ್‌ರ ಇತಿಹಾಸ, ದೆಹಲಿ, ಭಾರತ [http://www.jmuf.org/about_jamia.htm ]
 
== ಇವನ್ನೂ ನೋಡಿ ==
೧೧೭ ನೇ ಸಾಲು:
 
== ಉಲ್ಲೇಖಗಳು ==
*[http://indiaimage.nic.in/jamamasjid.htm ಜಾಮಾ ಮಸಿದಿ (ದೆಹಲಿ)ಪುಟ] ಇಂಡಿಯಾ ಇಮೇಜ್, [[ಭಾರತ ಸರ್ಕಾರ|ಭಾರತ ಸರ್ಕಾರ]] ಮಾಹಿತಿ ಕೇಂದ್ರ.
*[http://www.indiaprofile.com/monuments-temples/jamamasjid.htm ಜಾಮಾ ಮಸಿದಿ, ದೆಹಲಿ, ಪುಟ] ಭಾರತದ ಪರಿಚಯ, ಪ್ರವಾಸಿ ಮಾಹಿತಿ ತಾಣ.
*
೧೩೯ ನೇ ಸಾಲು:
{{Delhi landmarks}}
 
[[Categoryವರ್ಗ:ಡೆಲ್ಹಿಯ ಕಟ್ಟಡಗಳು ಹಾಗೂ ನಿರ್ಮಾಣಗಳು]]
[[Categoryವರ್ಗ:ಇಂಡಿಯಾದಲ್ಲಿನ ಮಸೀದಿಗಳು]]
[[Categoryವರ್ಗ:ಡೆಲ್ಹಿಯಲ್ಲಿನ ಧರ್ಮ]]
[[Categoryವರ್ಗ:ಡೆಲ್ಹಿಯ ಪ್ರವಾಸಿಗರ ಆಕರ್ಷಣೆಗಳು]]
[[Categoryವರ್ಗ:1922 ರ ಸ್ಥಾಪನೆಗಳು]]
[[Categoryವರ್ಗ:1650ರಲ್ಲಿ ಸ್ಥಾಪಿತವಾದ ಧಾರ್ಮಿಕ ಸಂಸ್ಥೆಗಳು ]]
]]
[[Categoryವರ್ಗ:ಮೊಗಲ್‌ ವಾಸ್ತುಶೈಲಿ]]
[[Category:1650ರಲ್ಲಿ ಸ್ಥಾಪಿತವಾದ ಧಾರ್ಮಿಕ ಸಂಸ್ಥೆಗಳು ]]
[[Category:ಮೊಗಲ್‌ ವಾಸ್ತುಶೈಲಿ]]
[[ವರ್ಗ:ಐತಿಹಾಸಿಕ ಸ್ಮಾರಕಗಳು]]
[[ವರ್ಗ:ಭಾರತದ ಇತಿಹಾಸ]]
"https://kn.wikipedia.org/wiki/ಜಾಮಾ_ಮಸೀದಿ,_ದೆಹಲಿ" ಇಂದ ಪಡೆಯಲ್ಪಟ್ಟಿದೆ