ಜಾನಪದ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: adding {{ಜನಪದ ಕುಣಿತ ಮತ್ತು ಬಯಲಾಟಗಳು}} using AWB
→‎top: Clean up My contribs round 2 using AWB
೧ ನೇ ಸಾಲು:
[[ಚಿತ್ರ:Indian village musicians.jpg|thumb|260|right|ಜಾನಪದ ಸಂಗೀತ ತಂಡ]]
''''ಜಾನಪದ ಸಂಗೀತ''''ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು [[ಪ್ರಪಂಚ]]ದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.[[ಜನಾಂಗ]]ಗಳ [[ಸಂಸ್ಕೃತಿ]]ಗಳನ್ನರಿಯಲು ಬಹಳ ಉಪಯುಕ್ತವಾಗಿದೆ.[[ಜಾನಪದ ಗೀತ]]ಗಳು [[ಸಾಹಿತ್ಯ]]ದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹಲವು ವಿಧದ ತತ್ವಗಳನ್ನು ಭೋಧಿಸುವುದೂ ಇದೆ.
 
{{ಜನಪದ ಕುಣಿತ ಮತ್ತು ಬಯಲಾಟಗಳು}}
 
[[ವರ್ಗ:ಸಂಗೀತ]]
[[ವರ್ಗ:ಜಾನಪದ]]
 
{{ಜನಪದ ಕುಣಿತ ಮತ್ತು ಬಯಲಾಟಗಳು}}
"https://kn.wikipedia.org/wiki/ಜಾನಪದ_ಸಂಗೀತ" ಇಂದ ಪಡೆಯಲ್ಪಟ್ಟಿದೆ