ಐಡಹೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎top: Clean up My contribs round 2 using AWB
೨೩ ನೇ ಸಾಲು:
|Representative = [[Idaho's 1st congressional district|1]]-[[Raúl Labrador]] (R) <br />[[Idaho's 2nd congressional district|2]]-[[Mike Simpson]] (R)
|PostalAbbreviation = ID
|AreaRank = 14<sup>th</sup>14th
|TotalAreaUS = 83,570
|TotalArea = 216,632
೩೧ ನೇ ಸಾಲು:
|WaterArea = 2,133
|PCWater = 0.98
|PopRank = 39<sup>th</sup>39th
|2000Pop = 1,567,582 (2010 Census)
|DensityRank = 44<sup>th</sup>44th
|2000DensityUS = 15.64
|2000Density = 6.04
|AdmittanceOrder = 43<sup>rd</sup>43rd
|AdmittanceDate = July 3, 1890
|TimeZone = [[Pacific Time Zone|Pacific]]: [[Coordinated Universal Time|UTC]]−8/[[Daylight saving time|−7]]
೬೦ ನೇ ಸಾಲು:
|Website = www.idaho.gov/
}}
'''ಐಡಹೋ''' [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ವಾಯುವ್ಯ ಭಾಗದಲ್ಲಿರುವ ಒಂದು [[ರಾಜ್ಯ]]. ರಾಜ್ಯದ ಅತೀ ದೊಡ್ಡ ನಗರ ಹಾಗೂ [[ರಾಜಧಾನಿ]] [[ಬಾಯ್ಸಿ]]. ಇದರ ಸುತ್ತಲು ಇರುವ ರಾಜ್ಯಗಳು [[ಒರೆಗಾನ್]], [[ವಾಶಿಂಗ್ಟನ್]], [[ನೆವಾಡಾ]], [[ಮಾಂಟಾನ]], [[ವಯೊಮಿಂಗ್]], [[ಯುಟಾ]] ಹಾಗೂ [[ಕೆನಡ]]ದ [[ಬ್ರಿಟಿಶ್ ಕೊಲಂಬಿಯ]]. ಅಮೇರಿಕ ಸಂಯುಕ್ತ ಸಂಸ್ಥಾನದ ೨೦೧೦ ಜನಸಂಖ್ಯೆಯ ಪ್ರಕಾರ ರಾಜ್ಯದ ಜನಸಂಖ್ಯೆ ೧,೫೬೭,೫೮೨.
 
ಹಲವಾರು ರತ್ನಗಳು ಸಿಗುವ ಕಾರಣದಿಂದಾಗಿ ಈ ರಾಜ್ಯಕ್ಕೆ '''ಜೆಂ ಸ್ಟೇಟ್'' ಎಂದು ಕರೆಯುತ್ತಾರೆ. ವಿಶ್ವದಲ್ಲಿ ''ಸ್ಟಾರ್ ಗಾರ್ನೆಟ್'' ಎಂಬ ರತ್ನವು ಸಿಗುವ ಎರಡು ಜಾಗಗಳಲ್ಲಿ ಈ ರಾಜ್ಯ ಒಂದು (ಇನ್ನೊಂದು ಜಾಗ [[ಭಾರತ]]ದ [[ಹಿಮಾಲಯ]] ಪರ್ವತಗಳು).
"https://kn.wikipedia.org/wiki/ಐಡಹೋ" ಇಂದ ಪಡೆಯಲ್ಪಟ್ಟಿದೆ