ಏರ್‌ಬಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು changing links from eng -> kannada using AWB
Clean up My contribs round 2 using AWB
೪೨ ನೇ ಸಾಲು:
''ಏರ್‌ಬಸ್ ಕೈಗಾರಿಕೆ'' ಯು [[ಬೋಯಿಗ್]], [[ಮೆಕ್‌ಡೊನೆಲ್ ಡೊಗ್ಲಾಸ್]], ಮತ್ತು [[ಲಾಕ್‌ಹೀಡ್‌]]ನಂತಹ [[ಅಮೇರಿಕನ್]] ಕಂಪನಿಗಳೊಂದಿಗೆ ಪೈಪೋಟಿ ಮಾಡಲು [[ಯೂರೋಪಿನ]] ವೈಮಾನಿಕ ಸಂಸ್ಥೆಗಳ ಒಕ್ಕೂಟವಾಗಿ ಆರಂಭವಾಯಿತು.<ref name="USAirbushisite">{{cite web |title=Airbus Industrie |url = http://www.centennialofflight.gov/essay/Aerospace/Airbus/Aero52.htm |accessdate=2009-10-05 |author = T. A. Heppenheimer |publisher = US Centennial of Flight Commission}}</ref>
 
ಬಹಳಷ್ಟು ಯೂರೋಪಿಯನ್‌ ವಿಮಾನಯಂತ್ರಗಳು ನವೀನ ಮಾದರಿಯಾಗಿದ್ದರೂ, ಹಲವು ಯಶಸ್ವಿ ಸಂಸ್ಥೆಗಳು ಕಿರು ಉತ್ಪಾದನೆ ಘಟಕಗಳನ್ನು ಹೊಂದಿದ್ದವು.<ref name="airlinerworldspec">{{cite book |last=|first= |editor=Mark Nicholls |title=Airbus Jetliners: The European Solution|format= |accessdate=2007-08-22|series=Classic Aircraft Series No.6 |year=2001 |publisher=Key Publishing |location=Stamford |isbn=0946219532|pages=}}</ref> 1991ರಲ್ಲಿ ಏರ್‌ಬಸ್‌ ಇಂಡಸ್ಟ್ರಿಯ CEO ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀನ್ ಪಿಯರ್ಸ‌ನ್‌, ಅಮೇರಿಕನ್ನರ ಏರ್‌ಕ್ರಾಫ್ಟ್ ಉತ್ಪಾದಕರುಗಳ ಪ್ರಾಬಲ್ಯದ ಸ್ಥಾನವನ್ನು ವಿವರಿಸುವಂತಹ ಅನೇಕ ವಿಷಯಗಳನ್ನು ತಿಳಿಯುವುದೇನೆಂದರೆ: ಯುನೈಟೆಡ್ ಸ್ಟೇಟ್ಸ್ ಹೆಚ್ಚಿನ ಭೂಭಾಗವನ್ನು ವೈಮಾನಿಕಯಾನಕ್ಕಾಗಿ ಬಳಕೆ; ಯುಎಸ್‌ಗೆ ಏರ್‌ಕ್ರಾಫ್ಟ್ ಉತ್ಪನ್ನದ ಸರಬರಾಜನ್ನು ನಂಬಿ ಮಾಡಿಕೊಂಡ 1942 ಆಂಗ್ಲೋ-ಅಮೆರಿಕನ್ ಒಪ್ಪಂದ; ಮತ್ತು ಎರಡನೇ ವಿಶ್ವ ಯುದ್ಧವು ಅಮೇರಿಕವನ್ನು "ಲಾಭದಾಯಕ, ಶಕ್ತಿಯುತ, ಬಲವುಳ್ಳ ಮತ್ತು ಏರೋನಾಟಿಕಲ್ ಇಂಡಸ್ಟ್ರಿಯ ರಚನೆಗೆ ಕಾರಣವಾಗಿಸಿತು".<ref name="airlinerworldspec">< /ref>
 
{{Quote box|align=right|width=20%|quote="For the purpose of strengthening European co-operation in the field of aviation technology and thereby promoting economic and technological progress in Europe, to take appropriate measures for the joint development and production of an airbus."|source=<small>Airbus Mission Statement</small>}}ಮಧ್ಯ-1960ರಲ್ಲಿ ಯೂರೋಪಿಯನ್‌ ಸಹಭಾಗಿತ್ವದ ಅನುಸಂಧಾನಕ್ಕಾಗಿ ಪ್ರಾಯೋಗಿಕವಾಗಿ ಆರಂಭಿಸಲು ಮಾತುಕತೆ ಶುರುವಾಯಿತು. ವೈಯಕ್ತಿಕ ವಿಮಾನ ಕಂಪನಿಗಳು ಆಗಲೇ ;1959ರಲ್ಲಿ [[Hawker Siddeley]]ಯು "ಏರ್‌ಬಸ್"ನ ಅವತರಣಿಕೆಗಳಾದಂತ[[ಆರ್ಮ್‌ಸ್ಟ್ರಾಂಗ್ ವ್ಹಿಟ್‌ವರ್ತ್ AW.660 ಅರ್ಗೊಸಿ]]ಗಳು,<ref>{{cite web |url = http://select.nytimes.com/gst/abstract.html?res=FA091FFF3D5A1A7493C5A8178BD95F4D8585F9 |publisher = New York Times |title = British plan big 'Air-Bus' |date = 17 October 1959}}</ref>"ಒಂದು ಮೈಲಿಯ ಪ್ರತಿ ಆಸನಕ್ಕೆ [[2d.]]ನ ನೇರವೆಚ್ಚದಲ್ಲಿ ಸುಮಾರು 126 ಪ್ರಯಾಣಿಕರನ್ನು ಉತ್ತಮ ಕಿರುದಾರಿಗಳ ಮೇಲೆ ಹೊತ್ತೊಯ್ಯುವಂತಹ" ಅವಶ್ಯಕತೆಗಳ ಕುರಿತು ಚಿಂತಿಸಲಾಗಿತ್ತು.<ref>"Flying Without Frills", Hawker Siddeley Aviation, ''ದ ಟೈಮ್ಸ್'' , ಶುಕ್ರವಾರ, ಫೆಬ್ರವರಿ 13, 1959; ಪು. 5</ref> ಏನಾದರೂ ಆಗಲಿ, ಯೂರೋಪಿಯನ್‌ ವಿಮಾನ ತಯಾರಕರು ಈ ಕುರಿತು ಉಂಟಾಗಹುದಾದ ಗಂಡಾಂತರಗಳ ಬಗ್ಗೆ ಅರಿವಿತ್ತು ಮತ್ತು ಅದನ್ನು ಒಪ್ಪಿಕೊಳ್ಳಲು ಶುರುಮಾಡಿದರು. ಅಲ್ಲದೆ ಇದರೊಂದಿಗೆ ವಿಮಾನಗಳ ಅಭಿವೃದ್ಧಿ ಮತ್ತು US ಉತ್ಪಾದಕರಿಗಿಂತ ಹೆಚ್ಚಿನ ಶಕ್ತಿಯುತ ಸ್ಪರ್ಧೆಗಾಗಿ ಅವರ ಸರಕಾರಗಳ ಮತ್ತು ಅವುಗಳ ಸಹಭಾಗಿತ್ವದ ಅವಶ್ಯಕತೆಯಿತ್ತು. 100 ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕಡಿಮೆ ವೆಚ್ಚದಲ್ಲಿ ಮಧ್ಯಮ ಅಂತರದ ಕಿರುಪ್ರಯಾಣಿಸಲು ಸಾಮರ್ಥ್ಯವಿರುವಂತಹ ಒಂದು ಹೊಸ "ಏರ್‌ಬಸ್" ಕುರಿತು 1965 ರಲ್ಲಿ ನಡೆದ [[ಪ್ಯಾರಿಸ್‌ ಏರ್‌ ಶೋ]]ನಲ್ಲಿ ಪ್ರಮುಖ ಯೂರೋಪಿಯನ್‌ ವಿಮಾನಯಾನಗಳು ಹಾಗೆಯೇ ಚರ್ಚಿಸಿದ್ದವು.<ref name="flightintairhist">{{cite news|title=Airbus history|work=Flight International |publisher=Reed Business Publishing |date=1997-10-29 |accessdate=2007-08-22}}</ref> ಅದೇ ವರ್ಷದಲ್ಲಿ ಏರ್‌ಬಸ್‌ನ ವಿನ್ಯಾಸವನ್ನು ಅಧ್ಯಯನ ಮಾಡಲು ಹಾಕರ್‌ ಸಿಡ್ಡೆಲೆಯು (ಯುಕೆ ಸರಕಾರವನ್ನು ಒತ್ತಾಯಿಸುವ) [[ಬ್ರೀಗೆಟ್‌]] ಮತ್ತು [[ನೋರ್ಡ್‌‌]] ಸೇರಿದಂತೆ ತಂಡವೊಂದನ್ನು ರಚಿಸಿದನು. ಈ ಯೋಜನೆಯ ಮುಂದುವರಿಕೆಗೆಯಲು ಹಾಕರ್‌ ಸಿಡ್ಡೆಲೆ/ಬ್ರೀಗೆಟ್‌/ನೋರ್ಡ್‌ ಗುಂಪುಗಳಾದ HBN 100 ಆಧಾರವಾದವು. 1966 ರಲ್ಲಿ [[ಸುದ್‌ ಏವಿಯೇಷನ್‌]] ನಂತರ [[ಏರೊಸ್]] (ಫ್ರಾನ್ಸ್‌), Arbeitsgemeinschaft ಏರ್‌ಬಸ್‌, ನಂತರ Deutsche ಏರ್‌ಬಸ್‌ (ಜರ್ಮನಿ) ಮತ್ತು ಹಾಕರ್‌ ಸಿಡ್ಡೆಲೆ(ಯುಕೆ) ಪಾಲುದಾರರಾದರು.<ref name="flightintairhist">< /ref> 1966ರ ಅಕ್ಟೋಬರ್‌ನಲ್ಲಿ ಈ ಮೂರು ಸರ್ಕಾರಗಳಿಗೆ ಹಣ ಒದಗಿಸುವಂತೆ ಮನವಿ ಮಾಡಲಾಯಿತು.<ref name="flightintairhist">< /ref> 25 ಜುಲೈ 1967ರಂದು ಕೆಲಸದ ಪ್ರಸ್ತಾಪಕ್ಕೆ ಈ ಮೂರು ಸರ್ಕಾರಗಳು ಒಪ್ಪಿದವು.
 
ಈ ಒಪ್ಪಂದವಾಗಿ ಎರಡನೇ ವರ್ಷದಲ್ಲಿ ಬ್ರಿಟಿಷ್‌ ಮತ್ತು ಫ್ರೆಂಚ್‌ ಎರಡೂ ಸರ್ಕಾರಗಳು ಈ ಯೋಜನೆಯಲ್ಲಿ ಸಂಶಯವನ್ನು ವ್ಯಕ್ತಪಡಿಸಿದವು. [[MoU]]ಯು 31 ಜುಲೈ 1968 ರೊಳಗೆ 75 ಆರ್ಡರ್‌ಗಳು ನಿಗದಿತ ಗುರಿಮುಟ್ಟಲೇಬೇಕೆಂದು ತಿಳಿಸಿತು. ಏರ್‌ಬಸ್‌ನ A300ನ ಅಭಿವೃದ್ಧಿಗಾಗಿ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿರುವುದನ್ನು ವಿರೋಧಿಸಿದ ಫ್ರೆಂಚ್‌ ಸರಕಾರ ಯೋಜನೆಯಿಂದ ಹಿಂದೆಸರಿಯುವುದಾಗಿ ಹೆದರಿಸಿತು,ಆದರೆ [[ಕಾನ್‌ಕೋರ್ಡ್‌]] ಮತ್ತು [[ಡಸ್ಸಾಲ್ಟ್‌ ಮರ್ಕ್ಯೂರ್‌]]ಗಳು ಏಕಾಭಿಪ್ರಾಯವಾಗಿ ಒಡಂಬಡಿಕೆಗೆ ಒಪ್ಪಿಗೆ ನೀಡಿದವು.<ref name="airbus2">< /ref> ಡಿಸೆಂಬರ್‌ 1968ರಲ್ಲಿ A300B ಪ್ರಸ್ತಾಪಕ್ಕೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿತು, ಹಾಗೂ ಮಾರಾಟ ಕುಸಿತವೇನಾದರೂ ಆದಲ್ಲಿ ತಾನು ಹೂಡಿದ ಬಂಡವಾಳದ ನಷ್ಟಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲವೆಂಬ ಭಯದಿಂದ 10 ಏಪ್ರಿಲ್‌ 1969ರಂದು ಬ್ರಿಟಿಷ್‌ ಸರ್ಕಾರ ತಾನು ಹಿಂದೆ ಸರಿಯುವುದಾಗಿ ಘೋಷಿಸಿತು.<ref name="flightintairhist">< /ref><ref>{{cite web |url = http://select.nytimes.com/gst/abstract.html?res=FA0A10F7355D137A93C3A8178FD85F4D8685F9 |publisher = New York Times |title = Britain abandons the European Airbus project; believes building the plane is a losing proposition |date = 11 April 1969 |first = John |last = Lee}}</ref> ಈ ಅವಕಾಶವನ್ನು ಜರ್ಮನಿಯು ಈ ಯೋಜನೆಯಲ್ಲಿ ಶೇ.50ರಷ್ಟು ಪಾಲನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡಿತು.<ref name="airbus2">< /ref> ಆ ವಿಚಾರದಲ್ಲಿ ಹಾಕರ್‌ ಸಿಡ್ಡೆಲೆ ಭಾಗವಹಿಸುವಿಕೆಯಿಂದಾಗಿ, ಇದರ ವಿಂಗ್‌ ಮಾದರಿಯನ್ನು ಫ್ರಾನ್ಸ್‌ ಮತ್ತು ಜರ್ಮನಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡವು. ಹಾಗೆ ವಿಶೇಷ ಒಳಕರಾರು ಆಗಿ ಮುಂದುವರಿಯಲು ಬ್ರಿಟಿಷ್‌ ಕಂಪನಿ ಅನುವು ಮಾಡಿಕೊಟ್ಟಿತು.<ref name="airlinerworldspec">< /ref> ಹಾಕರ್‌ ಸಿಡ್ಡೆಲೆಯು [[GB£]]35 ಮಿಲಿಯನ್‌ ಡಾಲರ್‌ನ್ನು ಯಂತ್ರೋಪಕರಣಕ್ಕಾಗಿ ವಿನಿಯೋಗಿಸಿದನು ಮತ್ತು, ಇನ್ನು ಹೆಚ್ಚಿನ ಬಂಡವಾಳಕ್ಕಾಗಿ GB£35 ಮಿಲಿಯನ್ ಹಣವನ್ನು ಜರ್ಮನ್‌ ಸರ್ಕಾರದಿಂದ ಸಾಲವಾಗಿ ಪಡೆದನು.<ref name="airbus2">< /ref>
 
=== ಏರ್‌ಬಸ್‌ ಉದ್ಯಮ ನಿರ್ಮಾಣ ===
[[ಚಿತ್ರ:Airbus A300 B2 Zero-G.jpg|thumb|ಏರ್‌ಬಸ್ A300, ಏರ್‌ಬಸ್ ಬಿಡುಗಡೆ ಮಾಡಿದ ಮೊದಲ ವಿಮಾನದ ಮಾದರಿ.]]
18 ಡಿಸೆಂಬರ್‌ 1970ರಂದು ಏರ್‌ಬಸ್‌ ಇಂಡಸ್ಟ್ರಿಯನ್ನು ಸಾಂಪ್ರದಾಯಿಕವಾಗಿ ''Groupement d'Interet Economique'' (ಎಕಾನಮಿಕ್ ಇಂಟೆರೆಸ್ಟ್‌ ಗ್ರೂಪ್‌ ಅಥವಾ or GIE) ಎಂದು ಸ್ಥಾಪಿತಗೊಂಡಿತು.<ref name="airbus2">< /ref> 1967ರಲ್ಲಿ ಸರ್ಕಾರದ ನೇತೃತ್ವದಿಂದ ಫ್ರಾನ್ಸ್‌, ಜರ್ಮನಿ ಮತ್ತು ಯುಕೆ ನಡುವೆ ಇದನ್ನು ಆರಂಭಿಸಲ್ಪಟ್ಟಿರುತ್ತದೆ. ನಿಗದಿತ ಅಳತೆ ಮತ್ತು ಶ್ರೇಣಿಯ ವಾಣಿಜ್ಯಕ ವಿಮಾನದ ಅನುಸರಣೆಗಾಗಿ ಏರ್‌ಲೈನ್ ಇಂಡಸ್ಟ್ರೀಯಿಂದ 1960 ರಲ್ಲಿ "ಏರ್‌ಬಸ್" ಎಂಬ ಹೆಸರನ್ನು ಮಾಲೀಕತ್ವವಿಲ್ಲದ ಪದದಿಂದ ತೆಗೆದುಕೊಳ್ಳಲ್ಪಟ್ಟಿದೆ, ಇದಕ್ಕಾಗಿ ಕೆಲವು ತಿಂಗಳ ಅವಧಿಗಾಗಿ ಫ್ರೆಂಚ್‌ನ ಭಾಷಾಶಾಸ್ತ್ರಕ್ಕೆ ಒಪ್ಪಿಕೊಳ್ಳುವಂತಾಯಿತು. ಉತ್ಪಾದನೆಯ ಕೆಲಸವನ್ನು Aerospatiale ಮತ್ತು Deutsche Airbusಗಳು ಪ್ರತಿಶತ ಶೇ.36.5% ಪಾಲನ್ನು ಪಡೆದರೆ, ಶೇ.20 ರಷ್ಟು ಹಾಕರ್‌ ಸಿಡ್ಡ್ಲಿ ಹಾಗೂ ಶೇ.7 ರಷ್ಟು Fokker-VFW 7% ಪಡೆದುಕೊಂಡವು.<ref name="flightintairhist">< /ref> ಪ್ರತಿ ಕಂಪನಿಗಳು ಪೂರ್ಣ ಸಜ್ಜುಗೊಳಿಸಿದ ತಮ್ಮ ಭಾಗಗಳನ್ನು ನೀಡಿದ್ದು, ready-to-fly ವಸ್ತುಗಳಾಗಿದ್ದವು. ಅಕ್ಟೋಬರ್‌ 1971 ರಲ್ಲಿ Aerospatiale ಮತ್ತು Deutsche ಏರ್‌ಬಸ್‌ಗಳು ತಮ್ಮ ಸ್ಪರ್ಧೆಯನ್ನು ಶೇ.47.9ರಷ್ಟು ಕಡಿಮೆಗೊಳಿಸುವುದರ ಮೂಲಕ [[ಸ್ಪಾನಿಶ್‌]] ಕಂಪನಿ [[CASA]]ಯು ಏರ್‌ಬಸ್‌ ಇಂಡಸ್ಟ್ರಿಯ ಶೇ.4.2ರಷ್ಟು ಪಾಲನ್ನು ಹೊಂದಿತು.<ref name="flightintairhist">< /ref> ಜನವರಿ 1979 ರಲ್ಲಿ ಬ್ರಿಟಿಷ್ ಏರೋಸ್ಪೇಸ್‌, 1977ರಲ್ಲಿ ಹಾಕರ್‌ ಸಿಡ್ಡೆಲೆಯನ್ನು ವಿಲೀನಮಾಡಿಕೊಳ್ಳುವುದರ ಮೂಲಕ ಏರ್‌ಬಸ್‌ ಇಂಡಸ್ಟ್ರಿಯ ಶೇ.20% ರಷ್ಟು ಪಾಲನ್ನು ಪಡೆದುಕೊಂಡಿತು.<ref>{{cite web |url = http://seattletimes.nwsource.com/news/business/757/ |publisher = Seattle Times |title = A special report on the conception, design, manufacture, marketing and delivery of a new jetliner — the Boeing 757 |first = Peter |last = Rinearson |date = 1983-06-19}}</ref> ಬಹುಪಾಲು ಶೇರುದಾರರು ತಮ್ಮ ಪಾಲನ್ನು ಶೇ.37.9ಕ್ಕೆ ಇಳಿಸಿಕೊಂಡರೆ, CASA ಯು 4.2%ಕ್ಕೆ ಉಳಿಸಿಕೊಂಡಿತ್ತು.<ref name="airbus5">{{cite web |url = http://www.airbus.com/en/corporate/people/company-evolution/technology-leaders/ |publisher = Airbus |title = History - Technology leaders |accessdate = 2009-09-30}}</ref>
 
=== ಏರ್‌ಬಸ್ A300ನ ಅಭಿವೃದ್ಧಿ ===
{{Main|ಏರ್‌ಬಸ್ A300}}
[[ಚಿತ್ರ:American Airlines Airbus A300-600 inbound to John F. Kennedy International Airport.jpg|thumb|left|ಒಂದು ಅಮೆರಿಕನ್ ಏರ್‌ಲೈನ್ಸ್ A300B4-605R]]
ಏರ್‌ಬಸ್‌ನಿಂದ ಅಭಿವೃದ್ಧಿಯಾಗಿ, ಉತ್ಪಾದನೆಯಾದ ಮತ್ತು ಮಾರಾಟ ಮಾಡಲಾದ ಮೊಟ್ಟಮೊದಲನೆ ವಿಮಾನ ಏರ್‌ಬಸ್‌ A300 ಆಗಿದೆ. 1967 ಗಿಂತ ಮೊದಲು ಉದ್ದೇಶಿತ 320 ಆಸನದ ದ್ವಿ-ಎಂಜಿನ್ ವಿಮಾನಕ್ಕೆ "[[A300]]" ಗುರುತನ್ನು ಬಳಸಲು ಆರಂಭಿಸಿತು.<ref name="flightintairhist">< /ref> 1967 ತ್ರಿ-ಸರ್ಕಾರಗಳ ಒಪ್ಪಂದದ ಪ್ರಕಾರ A300 ಅಭಿವೃದ್ಧಿ ಯೋಜನೆಗಾಗಿ [[ರೋಜರ್ ಬೆಟೆಯಿಲ್ಲೆ]] ಅವರನ್ನು ತಾಂತ್ರಿಕ ನಿರ್ದೇಶಕರಾಗಿ ನೇಮಕಮಾಡಲಾಯಿತು.<ref name="airbus1">{{cite web |url = http://www.airbus.com/en/corporate/people/company-evolution/early-days/ |publisher = Airbus |title = History - Early days |accessdate = 2009-09-30}}</ref> ಏರ್‌ಬಸ್‌ನ ಮುಂದಿನ ಹಲವಾರು ವರ್ಷಗಳ ಉತ್ಪಾದನೆಗೆ ಮಾದರಿಯಾಗುವಂತೆ ಬೆಟೆಯಿಲ್ಲೆ ಒಂದು ಕಾರ್ಮಿಕ ವರ್ಗವನ್ನೇ ಅಭಿವೃದ್ಧಿಪಡಿಸಿದ. ಇದರಿಂದಾಗಿ, ಫ್ರಾನ್ಸ್ ಕಾಕ್‌ಪೀಟ್, ವಿಮಾನ ನಿಯಂತ್ರಕ ಮತ್ತು ಫ್ಯೂಸ್‌ಲೇಜ್‌ನ ಕೆಳಮಧ್ಯಮ ಭಾಗವನ್ನು, ತನಗೆ ತುಂಬಾ ಇಷ್ಟವಾಗಿದ್ದ [[ಟ್ರೈಡೆಂಟ್]] ತಾಂತ್ರಿಕತೆಯನ್ನು ಹೊಂದಿದ್ದ ಹಾಕರ್ ಸಿಡ್ಡೆಲೆಯು ರೆಕ್ಕೆಗಳನ್ನು ತಯಾರಿಸುವುದು;<ref>{{cite web |url = http://select.nytimes.com/gst/abstract.html?res=F30D10F63B55127B93C7AB178BD95F4D8685F9 |publisher = New York Times |title = Hawker-Siddeley starts wing work for Europe Airbus |date = 25 October 1969}}</ref> ಜರ್ಮನಿಯು ಮುಂದಿನ ಮತ್ತು ಹಿಂದಿನ ಫ್ಯೂಸ್‌ಲೇಜ್‌ನ ಭಾಗಗಳನ್ನು ಮತ್ತು ಮೇಲ್-ಮಧ್ಯಮ ಭಾಗವನ್ನು; ಡಚ್ ಕಂಪನಿ ಫ್ಲಾಪ್ಸ್ ಮತ್ತು ಸ್ಪಾಯಿಲರ್‌ಗಳನ್ನು; ಕೊನೆಯದಾಗಿ ಸ್ಪೇನ್ (ಇನ್ನೂ ಸಂಪೂರ್ಣ ಪಾಲುದಾರ ಕಂಪನಿಯಾಗಿರಲಿಲ್ಲ) ಸಮತಲವಾದ ವಿಮಾನದ ಕೊನೆಯ ಭಾಗವನ್ನು ಮಾಡುವುದಾಗಿ ನಿರ್ಧರಿಸಲಾಯಿತು.<ref name="airbus1">< /ref> ಸೆಪ್ಟೆಂಬರ್‌ 26, 1967 ರಂದು ಜರ್ಮನ್‌, ಫ್ರೆಂಚ್‌ ಮತ್ತು ಬ್ರೀಟಿಷ್‌ ಸರಕಾರಗಳು ನಿರಂತರ ಅಭಿವೃದ್ಧಿಯ ಅಧ್ಯಯನಕ್ಕೆ ಅನುವುಮಾಡಿಕೊಡಲು ಲಂಡನ್‌ನಲ್ಲಿ Memorandum of Understanding ನಿವೇದನಾ ಪತ್ರಕ್ಕೆ ಸಹಿ ಮಾಡಿದವು. ಇದು ಸೂದ್‌ ಏವಿಯೇಷನ್‌ "ಲೀಡ್‌ ಕಂಪನಿ" ಎಂದು ತೋರ್ಪಡಿಸಿತು, ಫ್ರಾನ್ಸ್‌ ಮತ್ತು ಯುಕೆಗಳು ತಲಾ ಶೇ. 37.5 ರಷ್ಟು ಷೇರನ್ನು ಹೊಂದಿದ್ದರೆ, ಜರ್ಮನಿ ಶೇ.25 ರಷ್ಟನ್ನು ತೆಗೆದುಕೊಂಡಿತ್ತು ಮತ್ತು ಎಂಜಿನ್‌ಗಳ ನಿರ್ಮಾಣವನ್ನು [[Rolls-Royce]] ನಿರ್ವಹಿಸುತ್ತಿತು.<ref name="airlinerworldspec">< /ref><ref name="airbus1">< /ref>
 
ಸುಮಾರು 300 ಕ್ಕೂ ಹೆಚ್ಚು ಆಸನವಿರುವ ಏರ್‌ಬಸ್‌ A300 ಬಗೆಗಿನ ನಿರುತ್ಸಾಹದ ಬೆಂಬಲದಿಂದಾಗಿ, ಪಾಲುದಾರರು A250ಯ ಪ್ರಸ್ತಾವನೆಯನ್ನು ಮಂಡಿಸಿದರು ಮತ್ತು ಅದು ಮುಂದೆ pre-existing ಎಂಜಿನ್‌ಗಳಿಂದ ತಯಾರಿಸಿದ 250 ಆಸನದ ವ್ಯವಸ್ಥೆಯನ್ನು ಹೊಂದಿದ A300B ಆಗಿ ಪರಿವರ್ತನೆಯಾಯಿತು.<ref name="flightintairhist">< /ref> ರೋಲ್ಸ್-ರಾಯ್ಸ್‌ RB207 ನ್ನು ತುಂಬಾ ಹೆಚ್ಚು ವೆಚ್ಚವನ್ನು ಪ್ರತಿನಿಧಿಸುತ್ತಿದ್ದ A300ರಲ್ಲಿ ಬಳಸುತ್ತಿದ್ದರಿಂದಾಗಿ, ಇದು ಅಭಿವೃದ್ಧಿ ವೆಚ್ಚಗಳನ್ನು ನಾಟಕೀಯವಾಗಿ ಕಡಿಮೆಗೊಳಿಸಿತು. [[ರೋಲ್ಸ್-ರಾಯ್ಸ್‌]]ಕಂಪನಿಯು [[ಲಾಕ್‌ಹೀಡ್ L-1011]]<ref name="airbus2">{{cite web|url = http://www.airbus.com/en/corporate/people/company-evolution/trouble-and-strife/ |title = History - Trouble and strife |publisher = Airbus |accessdate = 2009-09-30}}</ref> ಗಾಗಿ ಇನ್ನೊಂದು ಜೆಟ್‌ ಎಂಜಿನ್‌ [[RB211]]ನನ್ನು ಅಭಿವೃದ್ಧಿಪಡಿಸಲು ತನ್ನ ಪ್ರಯತ್ನವನ್ನು ಕೇಂದ್ರೀಕರಿಸಿದ್ದರಿಂದಾಗಿ, RB207ಯು ಹಲವು ಕಷ್ಟಗಳನ್ನು ಮತ್ತು ವಿಳಂಬವನ್ನು ಅನುಭವಿಸಬೇಕಾಯಿತು ಮತ್ತು 1971ರಲ್ಲಾದ ದಿವಾಳಿಯಿಂದಾಗಿ ರೋಲ್ಸ್‌ ರಾಯ್ಸ್‌ ಆಡಳಿತ ಕ್ಷೇತ್ರಕ್ಕೆ ಪ್ರವೇಶಿಸಿಸಿತು.<ref>{{cite web|url = http://news.google.co.uk/newspapers?id=ClIVAAAAIBAJ&sjid=ceUDAAAAIBAJ&pg=2007,9468941&dq=a300+airbus&hl=en |title = German Aircraft-makers eye Aust with new jet |publisher = Sydney Morning Herald |date = 27 April 1971}}</ref><ref>{{cite web|url = http://select.nytimes.com/gst/abstract.html?res=F10B1EFD3D5F107B93C7A91789D85F458785F9 |title = Rolls-Royce Is Bankrupt; Blames Lockheed Project |publisher = New York Times |date = 5 February 1971 |first = John |last = Lee}}</ref> A300B ಸಣ್ಣದ್ದಾಗಿದ್ದರೂ ಹಗುರವಾಗಿದ್ದು ಅಮೇರಿಕಾದ ಪ್ರತಿಸ್ಪರ್ಧಿಯಾಗಿದ್ದ ಮೂರು ಎಂಜಿನ್‌ಗಳನ್ನು ಹೊಂದಿದ್ದಕ್ಕಿಂತ ಹೆಚ್ಚು ಅತಿ ಮಿತವ್ಯಯದ್ದಾಗಿತ್ತು.<ref name="airbus3">{{cite web|url = http://www.airbus.com/en/corporate/people/company-evolution/first-order-first-flight/ |title = History - First order, first flight |publisher = Airbus |accessdate = 2009-09-30}}</ref><ref>{{cite web|url = http://pqasb.pqarchiver.com/latimes/access/662134872.html?dids=662134872:662134872&FMT=ABS&FMTS=ABS:AI&type=historic&date=Dec+19%2C+1971&author=&pub=Los+Angeles+Times&desc=A300B+Airbus+Ahead+of+Its+Time%3F&pqatl=google |title = A300B Airbus ahead of its time? |publisher = Los Angeles Times |date = 19 December 1971 |first= Joe |last= Morris}}</ref>
 
{{Quote box|align=right|width=30%|quote="We showed the world we were not sitting on a nine-day wonder, and that we wanted to realise a family of planes…we won over customers we wouldn’t otherwise have won...now we had two planes that had a great deal in common as far as systems and cockpits were concerned."|source=<small>Jean Roeder, chief engineer of Deutsche Airbus, speaking of the A310<ref name="airbus5"/></small>}}1972ರಲ್ಲಿ, A300 ಯು ತನ್ನ ಮೊದಲ ಹಾರಾಟ ನಡೆಸಿತು ಮತ್ತು A300ನ ಬಿಡುಗಡೆ ಅದೇ ರೀತಿಯ ಸೂಪರ್‌ಸಾನಿಕ್ ಯುದ್ಧ ವಿಮಾನ [[Concorde]]ದಿಂದ ಹಿನ್ನೆಡೆ ಅನುಭವಿಸಿದ್ದರೂ;<ref>{{cite web|url = http://pqasb.pqarchiver.com/latimes/access/603072882.html?dids=603072882:603072882&FMT=ABS&FMTS=ABS:AI&type=historic&date=Aug+26%2C+1974&author=&pub=Los+Angeles+Times&desc=Selling+Airbus+to+U.S.+Carriers+a+Tough+Task&pqatl=google |title = Selling Airbus to U.S. carriers a tough task |publisher = Los Angeles Times |date = 26 August 1974|first= Harold |last= Watkins}}</ref> ತನ್ನ ಮೊದಲ ಉತ್ಪಾದನಾ ಮಾದರಿ A300B2 ನ್ನು 1974 ರಲ್ಲಿ ಸೇವೆಗೆ ಸೇರಿಸಲಾಯಿತು.<ref name="Beebover">{{cite web|url = http://news.bbc.co.uk/1/hi/business/802741.stm |title = The Airbus fight to stay ahead |publisher = BBC News |date = 23 June 2000 | accessdate=2010-01-01}}</ref> ಪ್ರಾರಂಭದಲ್ಲಿ ಒಕ್ಕೂಟದ ಯಶಸ್ಸು ಕಡಿಮೆಯಾಗಿದ್ದರೂ, ಏರ್‌ಬಸ್ CEO ಬರ್ನಾರ್ಡ್‌ ಲಾಥಿಯರ್‌, ಅಮೇರಿಕಾ ಮತ್ತು ಏಷಿಯಾದ ವಿಮಾನ ಕಂಪನಿಗಳನ್ನು ಗುರುಯಾಗಿಸಿ ರೂಪಿಸಿದ ಮಾರುಕಟ್ಟೆ ನೀತಿಗಳಿಂದಾಗಿ, <ref>{{cite web|url = http://www.time.com/time/magazine/article/0,9171,915633,00.html |title = Now, the Poor Man's Jumbo Jet |publisher = TIME Magazine |date = 17 October 1977}}</ref> ಏರ್‌ಕ್ರಾಫ್ಟ್‌ನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಯಿತು<ref>{{cite web|url = http://select.nytimes.com/gst/abstract.html?res=F50B11F93F5513728DDDAE0894DC405B888BF1D3 |title = Eastern accepts $778 million deal to get 23 Airbuses |publisher = New York Times |date = 7 April 1978 |first = Richard |last = Witkin}}</ref><ref>{{cite web|url = http://news.google.co.uk/newspapers?id=DXgQAAAAIBAJ&sjid=7JIDAAAAIBAJ&pg=2954,5223070&dq=a300+airbus&hl=en |title = Airbus funds flow on |publisher = The Age |date = 11 December 1979 |first = Gerry |last = Carman}}</ref>.<ref name="airbus8">{{cite web |url = http://www.airbus.com/en/corporate/people/company-evolution/champagneand-drought/ |publisher = Airbus |title = History - A market breakthrough |accessdate = 2009-10-21}}</ref> 1979 ರ ವೇಳೆಗೆ ಒಕ್ಕೂಟವು A300ಗಳಿಗೆ 256 ಬೇಡಿಕೆಗಳನ್ನು ಹೊಂದಿತ್ತು,<ref name="Beebover">< /ref> ಮತ್ತು ಹಿಂದಿನ ವರ್ಷದಲ್ಲಿಯೇ ಎರ್‌ಬಸ್ ಅತ್ಯಂತ ಸುಧಾರಿತ ವಿಮಾನ [[A310]]ಕ್ಕೆ ಚಾಲನೆ ನೀಡಿತು.<ref name="airbus5">< /ref> 1981ರಲ್ಲಿ ಚಾಲನೆಗೊಂಡ [[A320]]ನಿಂದಾಗಿ ವೈಮಾನಿಕ ಮಾರುಕಟ್ಟೆಯಲ್ಲಿ ಏರ್‌ಬಸ್‌ಗೆ ಪ್ರಮುಖ ಪಾತ್ರವನ್ನು ಪಡೆಯುವುದು ಖಚಿತವಾಯಿತು.<ref>{{cite web|url = http://nl.newsbank.com/nl-search/we/Archives?p_product=PI&s_site=philly&p_multi=PI&p_theme=realcities&p_action=search&p_maxdocs=200&p_topdoc=1&p_text_direct-0=0EB2941F75DD80C4&p_field_direct-0=document_id&p_perpage=10&p_sort=YMD_date:D&s_trackval=GooglePM |title = Airbus takes flight with big-jet sales |publisher = Philadelphia Inquirer |date = 22 August 1982 |first = Tom |last = Belden}}</ref> - ಇದು, 1972ರಲ್ಲಿ A300ನ 15 ಬೇಡಿಕೆಗೆ ಹೋಲಿಸಿದಲ್ಲಿ, ತನ್ನ ಮೊದಲ ಹಾರಾಟ ನಡೆಸುವುದಕ್ಕಿಂತ ಮುಂಚೆಯೇ ಸುಮಾರು 400 ವಿಮಾನಗಳ ಬೇಡಿಕೆಯನ್ನು ಗಳಿಸಿಕೊಂಡಿತ್ತು.
 
=== ಏರ್‌ಬಸ್ <small>SAS</small>ನ ಬದಲಾವಣೆ ===
೬೮ ನೇ ಸಾಲು:
1990ರ ಆರಂಭದಲ್ಲಿ ಆಗಿನ CEO ಜೀನ್ ಪಿಯರ್ಸನ್ GIE ಒಂದು ಸ್ವೇಚ್ಚಾಚಾರದ್ದಾಗಿರಬೇಕು ಎಂದಿದ್ದರು ಮತ್ತು ಏರ್‌ಬಸ್ಸನ್ನು ಒಂದು ಸಾಂಪ್ರದಾಯಿಕ ಕಂಪನಿಯಂತೆ ಸ್ಥಾಪಿಸಿದರು.<ref>{{cite press release |title=Airbus Tries to Fly in a New Formation;Consortium's Chief Hopes a Revamping Could Aid Its Challenge to Boeing |publisher=New York Times |date=2 May 1996 |url= http://www.nytimes.com/1996/05/02/business/international-business-airbus-tries-fly-new-formation-consortium-s-chief-hopes.html?pagewanted=all}}</ref> ಅದಾಗ್ಯೂ, ನಾಲ್ಕು ಕಂಪನಿಗಳ ಒಗ್ಗೂಡಿಕೆ ಮತ್ತು ಆಸ್ತಿಗಳ ಮೌಲ್ಯೀಕರಣದ ತೊಂದರೆಗಳು ಸೇರಿದಂತೆ ಕಾನೂನು ವಿವಾದಾಂಶಗಳು ಕೆಲಸದ ಆರಂಭವನ್ನು ತಡವಾಗಿಸಿದವು. 1998 ಡಿಸೆಂಬರ್‌ನಲ್ಲಿ ಏರೋಸ್ಪೇಸ್ ಮತ್ತು DASA ಎರಡು ವಿಲೀನವಾಗಲು ಹತ್ತಿರವಾಗುತ್ತಿವೆ ಎಂಬ ವಿಷಯ ಬಿತ್ತರಿಸಲಾಯಿತೊ,<ref>{{cite news |last=Spiegel |first =Peter |title=End of an era at BAE: how Sir Richard Evans changed the UK defence industry |publisher=Financial Times |date =2004-07-17}}</ref> ಏರ್‍ಬಸ್‍೬ನ ಪರಿವರ್ತನೆಯ ಮಾತುಕತೆಯನ್ನು Aérospatiale ನಿರರ್ಥಕಗೊಳಿಸಿತು; BAe/DASA ಗಳ ವಿಲೀನವಾಗುವಿಕೆಯಿಂದ ಏರ್‌ಬಸ್‌ನ ಶೇ.57.9 ರಷ್ಟು ಮಾಲಿಕತ್ವ ಹೊಂದಬಹುದುದೆಂದು ಹೆದರಿದ ಫ್ರೆಂಚ್ ಕಂಪನಿ, ಕಂಪನಿ ಮೇಲೆ ಪ್ರಾಭಲ್ಯ ಸಾಧಿಸಲು ಮತ್ತು 50/50 ವಿಭಜನೆ ಹೊಂದುವಂತೆ ಆಗ್ರಹಿಸಿತು.<ref>{{cite news|title=Platform envy |work=[[The Economist]]|date=1998-12-12|accessdate=2007-09-08}}</ref> ಅದರೂ, 1999ರ ಜನವರಿಯಲ್ಲಿ, ಇದನ್ನು [[ಬಿಏಇ ಸಿಸ್ಟಮ್ಸ್]] ಆಗಿ ಬದಲಾಯಿಸುವುದರ ಕುರಿತಂತೆ [[ಮಾರ್ಕೋನಿ ಎಲೆಕ್ಟ್ರಾನಿಕ್ ಸಿಸ್ಟಮ್ಸ್]]‍ನೊಂದಿಗೆ ವಿಲೀನಗೊಳ್ಳುವುದರ ಪರವಾಗಿ BAe ಯು DASAನೊಂದಿಗಿನ ಮಾತುಕತೆಯನ್ನು ಮುರಿದ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಯಿತು.<ref>{{cite web |url = http://news.bbc.co.uk/1/hi/business/the_company_file/239057.stm |title = GEC spoils DASA / BAe party |publisher = BBC News |date = 20 December 1998 | accessdate=2010-01-01}}</ref><ref>{{cite web |url = http://www.janes.com/articles/Janes-Navy-International-99/BRITISH-AEROSPACE-AND-MARCONI-ELECTRONIC-SYSTEMS-FORM-THE-THIRD-LARGEST-DEFENCE-UNIT-IN-THE-WORLD.html |title = British Aerospace and Marconi Electronic Systems form the third largest defence unit in the world |publisher = Jane's International |date = 19 January 1999}}</ref><ref name="scotsman2000">{{cite news |first=Andrew|last=Turpin| title = BAE eyes US targets after profit rockets |work= The Scotsman| publisher =The Scotsman Publications|page=26| date = 4 March 2000}}</ref>
 
2000 ನಂತರದಲ್ಲಿ ನಾಲ್ಕು ಪಾಲುದಾರ ಕಂಪನಿಗಳಲ್ಲಿ ಮೂರು ([[ಡೇಮ್ಲರ್ ಕ್ರೈಸ್ಲರ್ ಏರೋಸ್ಪೇಸ್‌]], Deutsche ಏರ್‌ಬಸ್‌ ಉತ್ತರಾಧಿಕಾರಿ; [[Aérospatiale-Matra]], ಸಡ್ ಎವಿಯೇಷನ್‌ಗೆ ಉತ್ತರಾಧಿಕಾರಿಯಾಗಿ; ಮತ್ತು CASA) ಕಂಪನಿಗಳು ವಿಲಿನವಾಗಿ [[EADS]]ನ ಕಾರ್ಯಾಚರಣೆಯನ್ನು ಸುಲಭಗೊಳಿಸಲಾಯಿತು. ಈಗ EADS ಕಂಪನಿಯು ಏರ್‌ಬಸ್‌ ಫ್ರಾನ್ಸ್, ಏರ್‌ಬಸ್‌ Deutschland ಮತ್ತು ಏರ್‌ಬಸ್‌ España ತನ್ನದಾಗಿಸಿಕೊಂಡಿತಲ್ಲದೆ, ಏರ್‌ಬಸ್‌ ಉದ್ಯಮದ ಶೇ.80ರಷ್ಟು ಒಡೆತನವನ್ನು ಹೊಂದಿತು.<ref name="awst formation">< /ref><ref>{{cite web |url = http://www.eads.eu/1024/en/eads/history/chronos/2000.html |title = History of EADS |publisher = EADS |accessdate = 2009-10-07}}</ref>
 
ಆ ಕಂಪನಿಯಲ್ಲಿನ ಶೇರುಗಳಿಗೆ ಬದಲಾಗಿ BAE Systems ಮತ್ತು EADS ತಮ್ಮ ಉತ್ಪಾದನ ಆಸ್ತಿಗಳನ್ನು ಹೊಸ ಕಂಪನಿ ಏರ್‌ಬಸ್‌ <small>SAS</small>ಗೆ ವರ್ಗಾಯಿಸಿದವು.<ref name="awst formation">{{cite news|first=Pierre|last=Sparaco|title=Climate conducive for Airbus consolidation |work=Aviation Week & Space Technology |date=2001-03-19 |accessdate=2007-10-04}}</ref><ref>{{cite press release |title=EADS and BAE SYSTEMS complete Airbus integration - Airbus SAS formally established |publisher=BAE Systems plc|date=2001-07-12 |url= http://www.baesystems.com/Newsroom/NewsReleases/2001/press_120720011.html |accessdate=2007-10-04}}</ref>
೮೯ ನೇ ಸಾಲು:
 
# there is no automatic collision detection, fontsize:XS
# so shift texts up or down manually to avoid overlap shift:(25,-10)
 
at:2007 shift:15,-6 text:ಏರ್‌ಬಸ್‌ನಿಂದ ಮೊದಲ A380-800ನ ಕೊಡುಗೆ
೧೦೪ ನೇ ಸಾಲು:
</div>
 
1988ರ ಬೇಸಿಗೆಯಲ್ಲಿ ಜೀನ್ ರೊಯಿಡರ್ ನೇತೃತ್ವದಲ್ಲಿ ಹಲವು ಎಂಜಿನಿಯರರ ಗುಂಪು ರಹಸ್ಯವಾಗಿ ವಿಶೇಷ-ಸಾಮರ್ಥ್ಯದ ವಿಮಾನ (UHCA) ಅಭಿವೃದ್ಧಿ ಕೆಲಸ ಆರಂಭಿಸಿದರು, ಅದರದೇ ಆದ ಉತ್ಪನ್ನದ ಶ್ರೇಣಿ ಎರಡನ್ನೂ ಮುಗಿಸುವುದು ಮತ್ತು 1970ರ ಮುಂಚಿನಿಂದಲೂ ಮಾರುಕಟ್ಟೆಯಲ್ಲಿ ವಿರಾಜಮಾನವಾಗಿದ್ದ [[ಬೋಯಿಂಗ್]]ಕಂಪನಿಯ [[747]]ಯ ಉತ್ಪಾದನೆಯ ಪ್ರಾಬಲ್ಯ ಮುರಿಯುವುದಾಗಿತ್ತು.<ref>ನೊರ್ರಿಸ್, 2005. ಪು. 7.</ref> 1990 ರಲ್ಲಿ ನಡೆದ [[Farnborough ಏರ್‌ ಶೋ]]ನಲ್ಲಿ 747-400 ಗಿಂತ 15% ರಷ್ಟು ಚಾಲನಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯುಳ್ಳ ಒಂದು ಯೋಜನೆಯನ್ನು ಘೋಷಿಸಲಾಯಿತು.<ref>ನೊರ್ರಿಸ್, 2005. ಪು. 16-17.</ref> ಭವಿಷ್ಯತ್ತಿನ ಏರ್‌ಕ್ರಾಪ್ಟ್‌ ವಿನ್ಯಾಸಗಳಿಗಾಗಿ ಹೊಸ ತಾಂತ್ರಿಕತೆಗಳನ್ನು ಆವಿಷ್ಕರಿಸಲು [[EADS]]ಪಾಲುದಾರರುಗಳಾದ ಪ್ರತಿ ([[Aérospatiale]], [[DaimlerChrysler ಏರೋಸ್ಪೇಸ್‌]], [[ಬ್ರಿಟಿಷ್‌ ಏರೋಸ್ಪೇಸ್‌]], [[EADS CASA]])ಗಳಿಂದ ಒಬ್ಬೊಬ್ಬರು ಸೇರಿದಂತೆ ಏರ್‌ಬಸ್‌ ನಾಲ್ಕು ವಿನ್ಯಾಸಕಾರರ ತಂಡಗಳಾಗಿ ವ್ಯವಸ್ಥೆಗೊಳಿಸಲಾಯಿತು. 1994 ರ ಜೂನ್‌ನಲ್ಲಿ ಏರ್‌ಬಸ್‌ ತನ್ನ ಸ್ವಂತ ದೊಡ್ಡದಾದ ಏರ್‌ಲೈನ್‌ನನ್ನು ಅಭಿವೃದ್ಧಿ ಪಡಿಸಲು ಆರಂಭಿಸಿತು, ಆಗ ಅದನ್ನು A3XX ಎಂದು ನಾಮಕರಣ ಮಾಡಲಾಯಿತು.<ref name="Beebover">< /ref><ref>{{cite web | title = Airbus will reveal plan for super-jumbo: Aircraft would seat at least 600 people and cost dollars 8bn to develop | publisher = The Independent | date = 4 June 1994 | url = http://www.independent.co.uk/news/business/airbus-will-reveal-plan-for-superjumbo-aircraft-would-seat-at-least-600-people-and-cost-dollars-8bn-to-develop-1420367.html |first = David |last = Bowen}}</ref><ref>{{cite web | title = Airbus unveils plans for 854-passenger airliner | publisher = The Baltimore Sun | date = September 8, 1994 | url = http://pqasb.pqarchiver.com/baltsun/access/111882477.html?dids=111882477:111882477&FMT=ABS&FMTS=ABS:FT&type=current&date=Sep+08%2C+1994&author=&pub=The+Sun&desc=Airbus+unveils+plans+for+854-passenger+airliner&pqatl=google }}</ref> [[Airbus A340]]ನಿಂದ ತೆಗೆದುಕೊಂಡ ಸೈಡ್-ಬೈ-ಸೈಡ್ ಸಂಯೋಜನೆಯ ಎರಡು ವಿಮಾನದ ಕವಚ ನಿರ್ಮಾಣ ಸೇರಿದಂತೆ ಏರ್ಬಸ್ ಅನೇಕ ವಿನ್ಯಾಸಗಳನ್ನು ಪರಿಗಣಿಸಿತು, ಅದು ಆ ಕಾಲದಲ್ಲಿ ಏರ್‌ಬಸ್‌ನ ದೊಡ್ಡದಾದ ಜೆಟ್ ಆಗಿತ್ತು.<ref name="norris_wagner_book">{{cite book | last = Norris | first = Guy | coauthors = Mark Wagner | title = Airbus A380: Superjumbo of the 21st Century | publisher = Zenith Press | year = 2005 | url = http://www.zenithpress.com/ProductDetails_32796.ncm | isbn = 978-0-7603-2218-5 }}</ref> ಆಗ ಅಸ್ಥಿತ್ವದಲ್ಲಿದ್ದ ಬೋಯಿಂಗ್ 747-400ಗಿಂತ ಶೇ.15 ರಿಂದ 20 ನಷ್ಟು ಚಾಲನಾ ವೆಚ್ಚವನ್ನು ಕಡಿಮೆಗೊಳಿಸುವ ಗುರಿಯೊಂದಿಗೆ ಏರ್ಬಸ್ ತನ್ನ ವಿನ್ಯಾಸವನ್ನು ಇನ್ನೂ ಸೂಕ್ಷ್ಮಗೊಳಿಸಿತು. ಸಾಂಪ್ರಾದಾಯಿಕ ಸಿಂಗಲ್-ಡೆಕ್ಕರ್‌ಗಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ A3XX ನ ಡಬಲ್-ಡೆಕ್ಕರ್‌ ವಿನ್ಯಾಸವನ್ನು ರೂಪಿಸುವತ್ತ ಗಮನವನ್ನು ಕೇಂದ್ರೀಕರಿಸಿತು.
 
ಪರೀಕ್ಷೆಯ ಉದ್ದೇಶಕ್ಕಾಗಿ ಮತ್ತು ಪ್ರಾತ್ಯಕ್ಷಿಕೆಗಾಗಿ ಐದು A380ಗಳನ್ನು ತಯಾರಿಸಲಾಯಿತು.<ref name="flight_test_2005">{{cite news |title = A380 powers on through flight-test |last = Kingsley-Jones |first = Max | url = http://www.flightglobal.com/articles/2005/12/20/203708/a380-powers-on-through-flight-test.html |publisher = [[Flight International]] |date = 20 December 2005 |accessdate = 2007-09-25}}</ref> ಜನವರಿ 18, 2005ರಂದು Toulouseನಲ್ಲಿ ಮೊದಲನೆ A380ನ ಯ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಮತ್ತು 27 ಏಪ್ರಿಲ್ 2005ರಂದು ಅದರ ಪ್ರಥಮ ಹಾರಾಟ ನಡೆಯಿತು. ಮೂರು ಗಂಟೆ 54 ನಿಮಿಷಗಳ ಯಶಸ್ವಿ ಹಾರಾಟದ ನಂತರ A380 ಹಾರಾಟ "ಒಂದು ಬೈಸಿಕಲ್ ಚಲಾಯಿಸಿದಂತೆ" ಎಂದು ಮುಖ್ಯ ಪರೀಕ್ಷಕ ಪೈಲಟ್ [[ಜಾಕಸ್ ರೊಸೇ]] ಅಭಿಪ್ರಾಯಿಸಿದನು.<ref name="First flight">{{cite web | title = A380 Successfully completes its first flight | publisher = Flug Revue | date = 27 April 2005 | url =http://www.flug-revue.rotor.com/FRtypen/FRErstfl/FR05Erst/PRA380.htm | accessdate = 2008-03-14 }}</ref>
 
2005 ಡಿಸೆಂಬರ್ 1 ರಂದು, A380ಯು ತನ್ನ ಗರಿಷ್ಠ ವಿನ್ಯಾಸದ 0.96 ಮ್ಯಾಚ್‌ ವೇಗದ ಗುರಿಯನ್ನು ಸಾಧಿಸಿತು.<ref name="flight_test_2005">< /ref> 2006ರ ಜನವರಿ 10 ರಂದು, A380 ತನ್ನ ಪ್ರಥಮ ಟ್ರ್ಯಾನ್ಸಾಟ್‌ಲಾಂಟಿಕ್‌ ಹಾರಾಟವಾದ [[Medellín]]ಗೆ [[ಕೊಲಂಬಿಯಾ]]ದಲ್ಲಿ ಆರಂಭಿಸಿತು.<ref name="Cold wethet test">{{cite news | title = Airbus tests A380 jet in extreme cold of Canada | publisher = [[MSNBC]] | date = 8 February 2006 | url = http://www.msnbc.msn.com/id/11236081/ | accessdate = 2006-09-16 }}</ref>
 
[[ಚಿತ್ರ:Airbus A380.jpg|thumb|ಏರ್‌ಬಸ್ A380, 2007ರಲ್ಲಿ ಸೇವೆ ಆರಂಭಿಸಿದ ಅತಿ ದೊಡ್ಡ ಪ್ರಯಾಣಿಕರ ಜೆಟ್.]]
 
2006ರ ಅಕ್ಟೋಬರ್ 3 ರಂದು, ಏರ್‌ಬಸ್‌ A380 ವಿಮಾನ ತಯಾರಿಕೆಯ ವಿಳಂಬಕ್ಕೆ [[ವಿನ್ಯಾಸಕ್ಕಾಗಿ ಬಳಸಿದ ಅಸಮರ್ಥ ತಾಂತ್ರಿಕತೆ]]ಯೇ ಕಾರಣ ಎಂದು CEO [[ಕ್ರಿಸ್ಟಿಯನ್ ಸ್ಟ್ರೀಫ್]] ಘೋಷಿಸಿದನು. ಪ್ರಾಥಮಿಕವಾಗಿ [[Toulouse]] ಜೋಡಣಾ ಸ್ಥಾವರವು ಅತ್ಯಂತ ನವೀನ 5ನೇ ಅವತರಣಿಕೆಯ [[CATIA]] ([[Dassault]]ನಿಂದ ಮಾಡಲ್ಪಟ್ಟ)ಯನ್ನು ಉಪಯೋಗಿಸಲಾಗುತ್ತಿತ್ತು. ಹಾಗೆಯೇ ವಿನ್ಯಾಸ ಕೇಂದ್ರವಾದ [[ಹ್ಯಾಂಬರ್ಗ್]]ಘಟಕದಲ್ಲಿ ಹಳೆಯ ಮತ್ತು ಅತಂತ್ರ 4ನೇ ಅವತರಣಿಕೆ ಉಪಯೋಗಿಸುತ್ತಿದ್ದವು.<ref name="matlack2006">{{cite news|url=http://yahoo.businessweek.com/globalbiz/content/oct2006/gb20061005_846432.htm|title=Airbus: First, blame the Software|first=Carol|last=Matlack|publisher=Businessweek|date=5 October 2006|accessdate=2007-12-12}}</ref> ಅದರ ಪರಿಣಾಮವಾಗಿ ಏರ್‌ಕ್ರಾಫ್ಟ್‌ ಸುತ್ತಲೂ ಹಾಕಿದ್ದ 530 ಕಿ.ಮೀ. ಉದ್ದದ ಕೇಬಲ್‌ಗಳನ್ನು ಮರು ವಿನ್ಯಾಸಗೊಳಿಸಲೇಬೇಕಾಯಿತು.<ref>{{cite news|url=http://manufacturing.cadalyst.com/manufacturing/article/articleDetail.jsp?id=390123|title=What Grounded the Airbus A380?|date=6 December 2006|first=Kenneth|last=Wong|publisher=Cadalyst|accessdate=2007-12-12}}</ref> ಆದರೂ ಯಾವುದೇ ಬೇಡಿಕೆಗಳನ್ನು ನಿರಾಕರಿಸಲಿಲ್ಲ. ಈಗಲೂ ತಡವಾಗಿ ಪೂರೈಕೆಮಾಡಿದ ಕಾರಣಕ್ಕಾಗಿ ಏರ್‌ಬಸ್‌ ಮಿಲಿಯನ್‌ಗಟ್ಟಲೆ ಹಣವನ್ನು ದಂಡವಾಗಿ ಪಾವತಿಸಬೇಕಾಗಿದೆ.<ref name="matlack2006">< /ref>
 
ಮೊದಲನೇ ಏರ್‌ಕ್ರಾಫ್ಟ್‌ನ್ನು 2007 ರ ಅಕ್ಟೋಬರ್ 15 ರಂದು [[ಸಿಂಗಾಪೂರ್‌ ಏರ್‌ಲೈನ್ಸ್‌]]ಗೆ ಪೂರೈಸಲಾಯಿತು ಮತ್ತು 25 ಅಕ್ಟೋಬರ್ 2007 ರಂದು [[ಸಿಂಗಾಪೂರ್]] ಮತ್ತು [[ಸಿಡ್ನಿ]]ನಡುವೆ ಸೇವೆಯನ್ನು ಆರಂಭಿಸುವುದರ ಮೂಲಕ ಉದ್ಘಾಟನೆಗೊಂಡಿತು.<ref name="1st SIA flight">{{cite news |title=First A380 Flight on 25–26 October|url=http://www.a380.singaporeair.com/content/news/newsrelease/20070816/index.html |publisher=[[Singapore Airlines]] |date=2007-08-16 |accessdate=2007-08-16 }}</ref><ref>{{cite news |title= A380 superjumbo lands in Sydney |url=http://news.bbc.co.uk/2/hi/asia-pacific/7061164.stm |publisher=BBC |date=2007-10-25 |accessdate=2008-10-22 }}</ref> ಏರ್ಲೈನ್ಸ್ ಮತ್ತು ಏರ್‌ಬಸ್‌ಗಳು ನಿರೀಕ್ಷಿಸುತ್ತಿದ್ದಕ್ಕಿಂತ A380ಯು ಉತ್ತಮವಾದ ಸೇವೆ ನೀಡುತ್ತಿದೆ ಅಲ್ಲದೆ ಏರ್‌ಲೈನ್ಸ್‌ನ [[747-400]] ಬಳಸಿಕೊಳ್ಳುತ್ತಿದ್ದಕ್ಕಿಂತಲೂ ಇದು ಪ್ರತಿ ಪ್ರಯಾಣಿಕರಿಗೆ ಶೇ.20 ರಂತೆ ಕಡಿಮೆ ಇಂಧನ ಬಳಸಿಕೊಳ್ಳುತ್ತದೆ ಎಂದು ಎರಡು ತಿಂಗಳ ಆನಂತರ ಸಿಂಗಾಪೂರ್ ಏರ್‌ಲೈನ್‌ CEO ಚೀವ್‌-ಚೂಂಗ್-ಸೆಂಗ್ ತಿಳಿಸಿದರು.<ref name="SIA's Chew: A380 pleases">{{cite news | title = SIA's Chew: A380 pleases, Virgin Atlantic disappoints | publisher = ATW Online | date = 2007-12-13 | url = http://www.atwonline.com/news/story.html?storyID=11132 | accessdate = 2007-12-13 }}</ref> 28 ಜುಲೈ 2008ರಂದು A380ನ್ನು ಖರೀದಿಸಿದ ಎರಡನೇ ಸಂಸ್ಥೆ [[ಎಮಿರೇಟ್ಸ್]] ಏರ್ಲೈನ್ಸ್ ಆಗಿತ್ತು ಮತ್ತು ಅದು ದುಬೈ ಮತ್ತು [[ನ್ಯೂಯಾರ್ಕ್]]<ref>{{cite news | title = Emirates A380 arrives in New York! | date = 2008-08-03 | accessdate = 2008-08-03 | url =http://www.gadling.com/2008/08/03/emirates-a380-arrives-in-new-york/}}</ref> ನಡುವೆ 1 ಆಗಸ್ಟ್ 2008ರಂದು ಹಾರಟ ಆರಂಭಿಸಿತು.<ref name="1st UAE flight">{{cite news | title = Emirates A380 Lands At New York's JFK | date = 2008-08-01 | accessdate = 2008-08-05 | url = http://news.airwise.com/story/view/1217629915.html}}</ref>
 
19 ಸೆಪ್ಟೆಂಬರ್ 2008ರಂದು [[Qantas]]ಕೂಡ ಇದನ್ನು ಖರೀದಿಸಿ 20 ಅಕ್ಟೋಬರ್ 2008 ರಂದು [[ಮೆಲ್ಬೋರ್ನ್]]ಮತ್ತು[[ಲಾಸ್ ಎಂಜಲಿಸ್]]ಗಳ ಮಧ್ಯ ಹಾರಾಟಕ್ಕೆ ಚಾಲನೆ ನೀಡಿತು.<ref name="1st QFA flight">{{cite news |title= Qantas A380 arrives in LA after maiden flight |url=http://www.theage.com.au/articles/2008/10/21/1224351190665.html |publisher=[[The Age]] |date=2008-10-21 |accessdate=2008-10-22 }}</ref>
೧೩೬ ನೇ ಸಾಲು:
== ನಾಗರಿಕ ಉತ್ಪನ್ನಗಳು ==
[[ಚಿತ್ರ:swiss.a320-200.hb-ijq.arp.jpg|thumb|right|ಏರ್‌ಬಸ್ A320, A318, A319, A320 ಮತ್ತು A321 ಶ್ರೇಣಿಯ ವಿಮಾನಗಳ ಮೊದಲ ಮಾದರಿ]]
[[ಚಿತ್ರ:thai airways a340-600 hs-tna takeoff arp.jpg|thumb|right|ಏರ್‌ಬಸ್ A340-600, ಉದ್ದನೆಯ-ಶ್ರೇಣಿ-ನಾಲ್ಕು-ಎಂಜಿನ್ ಹೊಂದಿದ ಅಗಲವಾದ ಆಕಾರದ ವಿಮಾನ]]
 
[[A300]]ದೊಂದಿಗೆ ಏರ್‌ಬಸ್‌ ಉತ್ಪನ್ನ ಆರಂಭಿಸಿತು. ಇದು ಜಗತ್ತಿನ ಪ್ರಥಮ [[ಟ್ವಿನ್ ಐಸಲೆ]], [[ಟ್ವಿನ್ ಎಂಜಿನ್]]ಡಿ ಏರ್ಕ್ರಾಫ್ಟ್ ಆಗಿತ್ತು. ಆ ಕೂಡಲೇ ವಿಭಿನ್ನವಾದ ರೀ-ವಿಂಗ್ಡ್‌, ರಿ-ಎಂಜಿನ್ಡ್‌ [[A300]]ನ್ನು [[A310]] ಎಂದು ಗುರುತಿಸುವಂತಾಯಿತು. ಅದರ ಯಶಸ್ವಿ ನಿರ್ಮಾಣದ ನಂತರ,ಏರ್ಬಸ್ ತನ್ನ ಮಾರ್ಪಾಡಿನೊಂದಿಗೆ [[ಫ್ಲೈ-ಬೈ-ವೈರ್]]ನಿಯಂತ್ರಣ ವ್ಯವಸ್ಥೆಯುಳ್ಳ [[A320]]ಕ್ಕೆ ಚಾಲನೆ ನೀಡಿತು. A320ವು ಒಂದು ಅತ್ಯುತ್ತಮ ವಾಣಿಜ್ಯಾತ್ಮಕ ಯಶಸ್ವಿಯಾಗಿ ಮುಂದುವರೆಯುತ್ತಿದೆ. ''ಬಿಝ್- ಜೆಟ್'' ಮಾರುಕಟ್ಟೆ ([[ಏರ್ಬಸ್ ಕಾರ್ಪೋರೇಟ್ ಜೆಟ್]])ಸಂಸ್ಥೆಗಳಿಗಾಗಿ ಇತ್ತೀಚಿನ ಕೆಲವು ಅಲ್ಪಾವಧಿ A318 ಮತ್ತು A319 ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.
 
A321 ಯನ್ನು ವಿಸ್ತರಿಸಿದ ಅವತರಣಿಕೆಯಾಗಿ ಗುರುತಿಸಲಾಗುತ್ತಿತ್ತು ಮತ್ತು ನಂತರ ಬಂದ ಬೋಯಿಂಗ್ 737 ಮಾದರಿಗಳಿಗೆ ಪ್ರತಿಸ್ಪರ್ಧಿ ಎಂದು ದೃಡಪಡಿಸಿತು.<ref>{{cite web |url = http://pqasb.pqarchiver.com/chicagotribune/access/24380909.html?dids=24380909:24380909&FMT=ABS&FMTS=ABS:FT&type=current&date=Mar+21%2C+1993&author=Richard+W.+Stevenson%2C+New+York+Times+News+Service.&pub=Chicago+Tribune+(pre-1997+Fulltext)&desc=A321+set+for+takeoff+at+Airbus+Question+of+subsidies%2C+threat+to+U.S.+companies+rise&pqatl=google |title = A321 set for takeoff at Airbus Question of subsidies, threat to U.S. companies rise |publisher = Chicago Tribune |date = 21 March 1993 |first = Richard |last = Stevenson}}</ref> ಉನ್ನತ ಶ್ರೇಣಿಯ [[ಅಗಲಕವಚ]]ದ ಉತ್ಪನ್ನಗಳು, ಟ್ವಿನ್-ಜೆಟ್[[A330]]ನಾಲ್ಕು ಎಂಜಿನ್[[A340]]ಕ್ಷಮತೆಯುಳ್ಳ ರೆಕ್ಕೆಗಳನ್ನು ಹೊಂದಿದ, [[ವಿಂಗ್ಲೆಟ್ಸ್]]ನಿಂದ ಹೆಚ್ಚಿಸಲಾಯಿತು. ಏರ್ಬಸ್[[A340-500]] 16 700 ಕಿಮೀ ಚಾಲನಾ ಶ್ರೇಣಿ ಹೊಂದಿದ್ದು (9000 nautical miles),[[Boeing 777-200LR]] (17 446 &nbsp;km ಗಳ ಶ್ರೇಣಿ ಅಥವಾ 9420 nautical miles) ನ ತರುವಾಯ ಎರಡನೇ ಅತಿ ದೊಡ್ಡ ವಾಣಿಜ್ಯ ಜೆಟ್ ಇದಾಗಿದೆ .<ref>{{cite news |url=http://www.independent.co.uk/travel/news-and-advice/simon-calder-the-man-who-pays-his-way-584025.html |title=Simon Calder: The man who pays his way |publisher= The Independent |date=18 October 2003|archiveurl=http://web.archive.org/web/20110906110441/http://www.independent.co.uk/travel/news-and-advice/simon-calder-the-man-who-pays-his-way-584025.html|archivedate=6 September 2011}}</ref> ವಿಷೇಶವಾಗಿ ಇದರ [[fly-by-wire]]ನ ತಾಂತ್ರಿಕತೆಗಳ ಬಳಕೆ ಮತ್ತು ಸಾಮಾನ್ಯ ಕಾಕ್ಪಿಟ್ ವ್ಯವಸ್ಥೆಗಳು ಬಳಕೆಯಲ್ಲಿ ಒಟ್ಟಾರೆ ಏರ್‌ಕ್ರಾಫ್ಟ್ ಸಿಬ್ಬಂದಿ, ಹಾರಾಟ ನಡೆಸಲು ಅದು ಬಹಳಷ್ಟು ಸರಳವಾಗಿರುವುದು ಕಂಪನಿ ಹೆಮ್ಮೆಪಡುಲು ಕಾರಣವಾಗಿದೆ.
 
ಏರ್ಬಸ್ ಈಗ A320 ಶ್ರೇಣಿಯ ಬದಲಾವಣೆಗಾಗಿ, [[NSR]], "New Short-Range aircraft" ಎಂದು ಪ್ರಾಯೋಗಿಕವಾಗಿ ಹೆಸರಿಟ್ಟು ಅಧ್ಯಯನ ಮಾಡುತ್ತಿದೆ.<ref>{{cite web |url = http://www.aviationweek.com/aw/generic/story_channel.jsp?channel=comm&id=news/aw070207p3.xml&headline=Airbus%20May%20Not%20Do%20A320%20Replacement%20Alone |title = Airbus may not do A320 replacement alone |publisher = [[Aviation Week]] |date = 2 July 2007}}</ref><ref name="fi_737rs_nsr">{{cite web |url = http://www.flightglobal.com/Articles/2006/02/07/Navigation/177/204506/THE+737+STORY+Smoke+and+mirrors+obscure+737+and+Airbus+A320+replacement.html |title = The 737 Story: Smoke and mirrors obscure 737 and Airbus A320 replacement studies |publisher = ''[[Flight International]]'' |date = February 7, 2006}}</ref> NSR ಗೆ 9-10% ಗರಿಷ್ಠ ಇಂಧನ ಕ್ಷಮತೆ ಇದೆ ಎಂದು ಆ ಅಧ್ಯಯನಗಳಿಂದ ತಿಳಿದುಬಂದಿತು. ಆದಾಗ್ಯೂ ಅಸ್ಥಿತ್ವದಲ್ಲಿರುವ ಏರ್‌ಬಸ್‌ನ A320ರ ವಿನ್ಯಾಸಕ್ಕೆ ಹೊಸ ವಿಂಗ್‌ಲೆಟ್ಸ್‌ ಬಳಸಿಕೊಳ್ಳಲಾಯಿತು ಮತ್ತು ಏರೋಡೈನಾಮಿಕಲ್ ಸುಧಾರಣೆಗಳ ಕಾರ್ಯನಿರ್ವಹಿಸಲು ಬಳಸಿಕೊಂಡಿತು.<ref>{{cite web |url = http://www.flightglobal.com/articles/2006/06/20/207273/pictures-airbus-aims-to-thwart-boeings-narrowbody-plans-with-upgraded-a320.html |title= Airbus aims to thwart Boeing’s narrowbody plans with upgraded 'A320 Enhanced' |publisher = Flight International |date = 2006-06-20}}</ref> ಈ "A320 Enhanced" 4-5% ನಷ್ಟು ಇಂಧನ ಕ್ಷಮತೆ ಅಭಿವೃದ್ಧಿ ಹೊಂದಿರಲೇಬೇಕಿತ್ತು, A320 ಯ ಉಡಾವಣೆಯನ್ನು 2017-2018 ಗೆ ಬದಲಾಯಿಸಲಾಯಿತು.
 
24 ಸೆಪ್ಟೆಂಬರ್ 2009 ರಲ್ಲಿ ಹೊಸ ಪ್ರತಿಸ್ಪರ್ಧಿಗಳಾದಂತಹ [[C919]]ಯು <ref>{{cite news |title=China names first jumbo jet C919, to take off in 8 years |url=http://news.xinhuanet.com/english/2009-03/06/content_10959526.htm |newspaper= |publisher=[[Xinhua News Agency]] |date=6 March 2009 |accessdate=8 September 2009}}</ref> 2015-2020 ರೊಳಗೆ ನಿಗದಿತ ಕಾರ್ಯವನ್ನು ನಿರೂಪಿಸುತ್ತಿದ್ದ ಅವುಗಳಿಂದ ಹೊಸ ಏರೋಪ್ಲೇನ್ ಉತ್ಪಾದನೆಗೆ ತಾಂತ್ರಿಕತೆಗಳನ್ನು ಮತ್ತು ಈ ಕಂಪನಿಯನ್ನು ಉಳಿಸಲು ಮುಂದಿನ ಆರು ವರ್ಷಗಳ ಅಭಿವೃದ್ಧಿ ಕಾರ್ಯಕ್ಕೆ€ 800 million ನಿಂದ ಹಿಡಿದು € 1 Bi ಹಣ ಬೇಕಾಗಬಹುದು ಎಂದು COO ಫ್ಯಾಬ್ರಿಸ್‌ ಬ್ರೆಗಿಯರ್‌ನು [[Le Figaro]]ಗೆ ತಿಳಿಸಿದನು.<ref>{{cite web |url = http://www.reuters.com/article/ousiv/idUSTRE58N14A20090924 |title = Airbus needs extra cash for new planes |publisher = Reuters |date = September 24, 2009}}</ref>
 
A300/A310ಗಳ ಉತ್ಪಾದನೆಯ ಅಂತ್ಯದ ಸಂಕೇತವಾಗಿ 2007 ಜುಲೈನಲ್ಲಿ, ಏರ್‌ಬಸ್‌ ತನ್ನ ಕೊನೆಯ A300ವನ್ನು FedExಗೆ ಪೂರೈಕೆ ಮಾಡಿತು. ಹ್ಯಾಂಬರ್ಗ್‌ಗಾಗಿ ಏರ್‌ಬಸ್‌ Toulouse A320 ನ್ನು ಮರುಸ್ಥಾಪಿಸಲು ಅಂತಿಮ ಸಂಘಟನೆಯ ಚಟುವಟಿಕೆಗೆ ಒತ್ತು ನೀಡಿತು, ಮತ್ತು 0}Power8ನ ಸಂಘಟನೆಯು ಮಾಜಿ CEO [[ಕ್ರಿಶ್ಚಿಯನ್ ಸ್ಟ್ರೀಫ್]]ನೇತೃತ್ವದಲ್ಲಿ A350/A380 ಗಳ ಉತ್ಪಾದನೆಯನ್ನು ವಿರುದ್ಧದಿಕ್ಕಿನಲ್ಲಿ ಮಾಡಲು ಯೋಜನೆಯನ್ನು ರೂಪಿಸಿತು.<ref name="forbes_20070115">{{cite web |url = http://www.forbes.com/business/feeds/afx/2007/01/15/afx3328289.html |title = Airbus to base A320 production in Hamburg, 350s and 380s in Toulouse |publisher = ''[[Forbes]]'' |date = January 15, 2007|archiveurl=http://web.archive.org/web/20071012005401/http://www.forbes.com/business/feeds/afx/2007/01/15/afx3328289.html|archivedate=October 12, 2007}}</ref>
 
2003ರಲ್ಲಿ ಇದರ ನಿವೃತ್ತಿಯವರೆಗೆ [[ಒಪ್ಪಂದ]]ಕ್ಕಾಗಿ ಏರ್‌ಬಸ್‌ ಬಿಡಿಭಾಗಗಳ ಬದಲಾವಣೆ ಮತ್ತು ಸೇವೆಗಳನ್ನು ಪೂರೈಸಿತ್ತು.<ref>{{cite web |url = http://www.timesonline.co.uk/tol/news/uk/article874026.ece# |title = BA chief blames French for killing off Concorde|publisher = The Times |date = 1 May 2003|first = Ben |last = Webster | location=London}}</ref><ref>{{cite web |url = http://www.independent.co.uk/news/uk/home-news/end-of-an-era--concorde-is-retired-594039.html |title = End of an era - Concorde is retired |publisher = The Independent |date = 10 April 2003 |first = Peter |last = Woodman|archiveurl=http://web.archive.org/web/20110906110453/http://www.independent.co.uk/news/uk/home-news/end-of-an-era--concorde-is-retired-594039.html|archivedate=6 September 2011}}</ref>
 
{| class="wikitable" style="margin-left:auto;margin-right:auto"
೨೫೮ ನೇ ಸಾಲು:
1990ರ ಕೊನೆಯಲ್ಲಿ ಮಿಲಿಟರಿ ಆಕಾಶಯಾನ ಮಾರುಕಟ್ಟೆಗೆ ಮಾರಾಟ ಮತ್ತು ಅಭಿವೃದ್ದಿ ಪಡಿಸುವಲ್ಲಿ ಅತ್ಯಂತ ಹೆಚ್ಚು ಒಲವು ತೋರಿಸಿತು. ಸಾರ್ವಜನಿಕ ವೈಮಾನಿಕಯಾನ ಕ್ಷೇತ್ರದಲ್ಲಿ ಏರ್‌ಬಸ್‌ನ ಅವಕಾಶಗಳು ಕ್ಷೀಣಿಸಿದಂತೆ ಮಾರುಕಟ್ಟೆಯಲ್ಲಿ ಮಿಲಿಟರಿ ವಿಮಾನಯಂತ್ರಗಳ ವಿಸ್ತರಣೆ ಅಪೇಕ್ಷಣೀಯವಾಗಿತ್ತು. ಇದು ಎರಡು ಪ್ರಮುಖ ಅಭಿವೃದ್ಧಿಯ ವಲಯಗಳಾದ: [[ಏರ್‌ಬಸ್ A310 MRTT]] ಮತ್ತು [[ಏರ್‌ಬಸ್ A330 MRTT]]ಜತೆಗೆ [[ಅಂತರಿಕ್ಷ ಇಂಧನ ಮರುಪೂರಣ]] ಮತ್ತು ಜತೆಗೆ[[A400M]]ನ [[ಟ್ಯಾಕ್ಟಿಕಲ್‌ ಏರ್‌ಲಿಫ್ಟ್‌]]ಗಳ ಮೇಲೆ ತನ್ನ ಪ್ರಭುತ್ವ ಸಾಧಿಸಿತು.
 
[[ಚಿತ್ರ:Airbus A400M Rollout.JPG|thumb|right|26 ಜೂನ್ 2008ರ ಸೆವಿಲ್ಲೆಯಲ್ಲಿನ ಮೊದಲ A400M ]]
 
ಟರ್ಬೊಪ್ರಾಪ್-ಪವರ್‌ [[ಟ್ಯಾಕ್ಟಿಕಲ್ ಟ್ರಾನ್ಸ್‌ಪೋರ್ಟ್]] ವಿಮಾನ, [[ಏರ್ ಬಸ್ ಮಿಲಿಟರಿ A400M]] ಯ ಯಂತ್ರಗಳ ಅಭಿವೃದ್ದಿ ಮತ್ತು ಉತ್ಪಾದನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಏರ್‌ಬಸ್ ಜನವರಿ 1999ರಲ್ಲಿ ಒಂದು ಪ್ರತ್ಯೇಕ ಏರ್‌ಬಸ್ ಮಿಲಿಟರಿ <small>SAS</small> ಕಂಪನಿಯನ್ನು ಸ್ಥಾಪಿಸಿತು.<ref>{{cite web |url = http://www.airforce-technology.com/projects/fla/ |title = A400M (Future Large Aircraft) Tactical Transport Aircraft, Europe |publisher = airforce-technology.com |accessdate = 2009-10-01}}</ref><ref>{{cite web |url = http://www.airbusmilitary.com/commitment.html |title = A400M Programme: A Brief History |publisher = Airbus |accessdate = 2009-10-01}}</ref> ಹಲವಾರು [[NATO]]ಸದಸ್ಯ ರಾಷ್ಟ್ರಗಳಾದ, [[ಬೆಲ್ಜಿಯಂ]], [[ಫ್ರಾನ್ಸ್]], [[ಜರ್ಮನಿ]], [[ಲುಕ್ಸೆಂಬರ್ಗ್]], [[ಸ್ಪೇನ್]], [[ಟರ್ಕಿ]], ಮತ್ತು [[ಯುಕೆ]]ಗಳು ಉಕ್ರೇನಿನ [[Antonov An-124]]<ref>{{cite news | title=Strategic airlift agreement enters into force |publisher = NATO | date = 3 March 2006 | url=http://www.nato.int/docu/update/2006/03-march/e0323a.htm }}</ref> ಮತ್ತು ಅಮೇರಿಕದ [[C-130 ಹರ್ಕ್ಯುಲಸ್‌]]ನಂತಹ [[ಟ್ಯಾಕ್ಟಿಕಲ್ ವಿಮಾನ]] ಸಾಮರ್ಥ್ಯ ವೃದ್ಧಿಗೆ ವಿದೇಶಿ ವಿಮಾನ ಯಂತ್ರಗಳನ್ನ ಅವಲಂಭಿಸುವುದಕ್ಕೆ ಪರ್ಯಾಯವಾಗಿ A400M ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.<ref>{{cite web |url = http://business.timesonline.co.uk/tol/business/industry_sectors/engineering/article5488920.ece |title = RAF transport aircraft delay |publisher = The Times |date = 11 January 2009 |first = Dominic |last = O’Connell | location=London}}</ref><ref>{{cite web |url = http://www.flightglobal.com/articles/2008/04/28/223293/hercules-support-deal-transforms-raf-operations.html |title = Hercules support deal tranforms RAF operations |publisher = Flight International |date = 28 April 2008 |first = Craig |last = Hoyle}}</ref> A400M ನ ಯೋಜನೆಯು ಹಲವಾರು ಅಡಚಣೆಗಳನ್ನು ಎದುರಿಸಿತು;<ref>{{cite web |url = http://www.defencemanagement.com/feature_story.asp?id=11798 |title = Why wait for the Airbus? |publisher = Defence Management |date = 5 May 2009}}</ref><ref>{{cite web |url = http://www.forbes.com/feeds/afx/2007/10/30/afx4277012.html |title = Airbus A400M delay does not foster confidence |publisher = Forbes |date = 30 October 2007|archiveurl=http://web.archive.org/web/20110814173209/http://www.forbes.com/feeds/afx/2007/10/30/afx4277012.html|archivedate=14 August 2011}}</ref> ಏರ್‌ಬಸ್ ಸಂಸ್ಥೆಯು ಸರಕಾರದ ಸಹಾಯಧನಗಳನ್ನು ಪಡೆಯುವವರೆಗೆ ಅಭಿವೃದ್ಧಿಯನ್ನು ರದ್ದುಮಾಡುವುದಾಗಿ ಹೆದರಿಸಿತು.<ref>{{cite web |url = http://www.defensenews.com/story.php?i=4204306 |title = A400M Partners to Renegotiate Contract with EADS |publisher = Defense News |date = 27 July 2009}}</ref><ref name="FTscrap">{{cite web |coauthors = Hollinger, Peggy. Clark, Pilita. Lemer, Jeremy |url = http://www.ft.com/cms/s/0/dfb12870-f9f1-11de-adb4-00144feab49a.html?catid=4&SID=google |title = Airbus threatens to scrap A400M aircraft |publisher = Financial Times |date = 5 January 2010}}</ref>
೨೭೫ ನೇ ಸಾಲು:
ಇತ್ತೀಚಿನ ವರ್ಷಗಳಲ್ಲಿ ಏರ್‌ಬಸ್‌ ಶೇ.50 ನಷ್ಟು ವಿಮಾನಯಂತ್ರಗಳ ಬೇಡಿಕೆಗಳನ್ನು ಪಡೆದುಕೊಳ್ಳಲಿಕ್ಕಾಗಿ ಸುಮಾರು 5,102 ಏರ್‌ಬಸ್ [[ವಿಮಾನಯಂತ್ರಗಳು]] ಸೇವೆ ತೊಡಗಿವೆ. ಬೋಯಿಂಗ್‌ನಿಂದ 1 ವಿಮಾನ ಸೇವೆಯಲ್ಲಿದ್ದರೆ ಇಂದಿಗೂ ಕೂಡ ಏರ್‌ಬಸ್‌ಗಳ 3 ಉತ್ಪನ್ನಗಳಿವೆ ಅಲ್ಲದೆ ಇನ್ನೂ ಅಧಿಕವಾಗುತ್ತಿದೆ (ಬೋಯಿಂಗ್‌ನ ಒಟ್ಟು 4,500ರ ಉತ್ಪಾದನೆಯಲ್ಲಿ ಇಂದು 737s ಮಾತ್ರವೇ ಸೇವೆಯಲ್ಲಿದೆ). ಇದು ಹೇಗಿದ್ದರೂ ಐತಿಹಾಸಿಕ ಯಶಸ್ಸಿನ ಸೂಚಕವಾಗಿತ್ತು-ನವೀನ ಜೆಟ್ ವಿಮಾನ ಮಾರುಕಟ್ಟೆಯೊಳಗೆ ಏರ್‌ಬಸ್‌ ತುಂಬಾ ತಡವಾಗಿ ಪ್ರವೇಶಿಸಿತ್ತು (1972 vs. 1958 ಬೋಯಿಂಗ್‌ಗಾಗಿ).
 
2003 ಮತ್ತು 2004ರಲ್ಲಿ ಏರ್‌ಬಸ್‌ ಬೇಡಿಕೆಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯಿತು. ಅದೇ ವರ್ಷದಲ್ಲಿ ಬೋಯಿಂಗ್ ಪಡೆದ 1029 (1002 ನಿವ್ವಳ) ಬೇಡಿಕೆಗಳಿಗೆ ಹೋಲಿಸಿದರೆ, 2005ರಲ್ಲಿ ಏರ್‌ಬಸ್‌ 1111 (1055 ನಿವ್ವಳ) ಬೇಡಿಕೆಗಳನ್ನು ಪಡೆಯಿತು.<ref name="">{{cite web|url=http://active.boeing.com/commercial/orders/index.cfm?content=displaystandardreport.cfm&optReportType=AnnOrd&pageid=m15521|accessdate=2009-09-30|title=Orders and Deliveries |publisher=Boeing}}</ref> ಅದರೂ, ಮೌಲ್ಯದಲ್ಲಿ ಬೋಯಿಂಗ್ 2005ರಲ್ಲಿ ಶೇ. 55 ನಷ್ಟು ಬೇಡಿಕೆಗಳನ್ನು ಪಡೆಯಿತು; ಮತ್ತು ಮುಂದಿನ ವರ್ಷಗಳಲ್ಲಿ ಬೋಯಿಂಗ್ ಎರಡು ಕಡೆಗಳಿಂದಲೂ ಹೆಚ್ಚು ಬೇಡಿಕೆಗಳನ್ನು ಪಡೆಯಿತು. ತನ್ನ 35 ವರ್ಷಗಳ ಇತಿಹಾಸದಲ್ಲಿ, ಪಡೆದ ಬೇಡಿಕೆಗಳ ಸಂಖ್ಯೆಯಲ್ಲಿ, ಏರ್‌ಬಸ್ 2006 ರಲ್ಲಿ 824 ಬೇಡಿಕೆಗಳನ್ನು ಪಡೆಯುವುದರೊಂದಿಗೆ ಎರಡೆನೆ ಸ್ಥಾನವನ್ನು ಗಳಿಸಿತು ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡನೆ ಸ್ಥಾನವನ್ನು ಪಡೆಯಿತು.<ref name="airbus2006res">{{cite web|url=http://www.airbus.com/store/mm_repository/pdf/att00008917/media_object_file_Airbus2006AnnualReview.pdf |accessdate= 2009-10-07|title=Airbus Annual Review 2006|publisher=Airbus|archiveurl=http://web.archive.org/web/20070126104924/http://www.airbus.com/store/mm_repository/pdf/att00008917/media_object_file_Airbus2006AnnualReview.pdf|archivedate=2007-01-26}}</ref>
 
=== Orders and deliveries ===
೨೮೩ ನೇ ಸಾಲು:
ಮೊದಲಿನಿಂದಲೂ ಬೋಯಿಂಗ್ ನಿರಂತರವಾಗಿ ಏರ್ಬಸ್‌ಗೆ ನೀಡುವ "ಆರಂಭಿಕ ಅನುದಾನ"ದ ಮತ್ತು ಇನ್ನಿತರ ಸರ್ಕಾರದ ಅನುದಾನಗಳನ್ನು ನೀಡುವುದರ ಬಗ್ಗೆ ಪ್ರತಿಭಟಿಸಿತ್ತಿತ್ತು. ಇದೇ ಸಂದರ್ಭದಲ್ಲಿ ಬೋಯಿಂಗ್ ಕಂಪನಿಯು ಮಿಲಿಟರಿ ಮತ್ತು ಸಂಶೋಧನಾ ಗುತ್ತಿಗೆಗಳಿಂದ ಮತ್ತು ತೆರಿಗೆ ವಿನಾಯಿತಿಯ ಮೂಲಕ ಕಾನೂನುಬಾಹಿರವಾದ ಸಹಾಯಧನಗಳನ್ನು ಪಡೆಯುತ್ತಿವೆ ಎಂದು ಏರ್‌ಬಸ್‌ ಆರೋಪಿಸಿತು.<ref>{{cite news |title= New European Airbus could affect US jobs |work=Free-lance Star |first = Jack |last = Anderson |date=8 May 1978}}</ref>
 
2004 ರ ಜುಲೈನಲ್ಲಿ ಸರಕಾರಗಳಿಂದ ಬೃಹತ್‌ ಸಾರ್ವಜನಿಕ ವಿಮಾನಗಳಿಗೆ ಶಿಸ್ತುಕ್ರಮಕ್ಕೆ ದೊರೆಯಲಾಗುತ್ತಿದ್ದ ನೆರವಿಗೆ ಸಂಭಂದಿಸಿದಂತೆ 1992 ರಲ್ಲಿ EU-US ನಡುವೆ ನಡೆದ ದ್ವಿಪಕ್ಷೀಯ ಒಪ್ಪಂದವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬೋಯಿಂಗ್‌ನ ಮಾಜಿ CEO [[ಹ್ಯಾರಿ ಸ್ಟೋನ್ಸೀಫರ್‌]] ಆರೋಪಿಸಿದ್ದನು. ಯೂರೋಪಿಯನ್ ಸರ್ಕಾರಗಳಿಂದ ಬಡ್ಡಿ ಹಾಗೂ ಗೌರವಧನ ಹಣದೊಂದಿಗೆ ವಾಪಸ್ಸು ಭರಿಸುವ, ಒಂದು ವೇಳೆ ವಿಮಾನಯಂತ್ರಗಳು ವಾಣಿಜ್ಯ ಉದ್ಧೇಶಗಳಿಗೆ ಯಶಸ್ವಿಯಾದಲ್ಲಿ ಮಾತ್ರ ಕೊಡಮಾಡುತ್ತಿದ್ದ, US ನಿಂದ "ಚಾಲನೆಗೆ ಸಹಾಯ" ಎಂದು ಕರೆಯಲ್ಪಡುವ ಯೋಜನೆಯಡಿ ಏರ್‌ಬಸ್‌ಗೆ ಹಣಹಿಂಪಡೆಯುವ ಬಂಡವಾಳ(RLI)ವನ್ನು ಕೊಡಮಾಡಿತು.<ref name="">{{cite web|url=http://www.timesonline.co.uk/article/0,,2095-1631948,00.html |date=May 29, 2005 |title=Trade war threatened over £379m subsidy for Airbus |publisher = The Times |first = Andrew |last = Porter | location=London}}</ref> ಈ ಪದ್ದತಿಯು ಸಂಪೂರ್ಣ 1992 ರ ಒಪ್ಪಂದದ ಮತ್ತು [[WTO]]ನಿಯಮಗಳಿಂದ ಕೂಡಿದೆ ಎಂದು ಏರ್ಬಸ್ ಆಪಾದಿಸಿತು. ಈ ಒಪ್ಪಂದವು ಶೇ.33ರಷ್ಟು ಯೋಜನೆಯ ವೆಚ್ಚವನ್ನು ಸರ್ಕಾರ ಸಾಲದ ಮೂಲಕ ತೆಗೆದುಕೊಳ್ಳಲು ಅನುಮತಿಸಿತ್ತು, ಹಾಗೂ ಅವುಗಳು 17 ವರ್ಷಗಳೊಳಗೆ ಬಡ್ಡಿ ಮತ್ತು ಗೌರವಧನವನ್ನು ಮರುಪಾವತಿಸಬೇಕಾಗಿತ್ತು. ಈ ಸಾಲಗಳು ಸರ್ಕಾರದ ಸಾಲತೆಗೆದುಕೊಳ್ಳುವಿಕೆಗೆ ಸಂಕಲಿಸುವ 0.25%ಗೆ ಸಮವಾಗಿ ಕನಿಷ್ಠ ಬಡ್ಡಿದರವನ್ನು ಹೊಂದಿತ್ತು. ಸರ್ಕಾರದ ಬೆಂಬಲವಿಲ್ಲದೆ ಏರ್ಬಸ್‌ಗೆ ಸಿಗಬಹುದಾಗಿದ್ದ ಮಾರುಕಟ್ಟೆ ದರಗಳಿಗಿಂತ ಅವು ಕಡಿಮೆಯಾಗಿರಬಹುದಾಗಿದ್ದವು.<ref name="">{{cite web|url=http://news.bbc.co.uk/2/hi/business/3722888.stm |date=7 October 2004 |title=Q&A: Boeing and Airbus |publisher = BBC News | accessdate=2010-01-01}}</ref> 1992ರಲ್ಲಿ ಏರ್‌ಬಸ್‌ EU-U.S. ಒಪ್ಪಂದಕ್ಕೆ ಸಹಿಮಾಡಿದಂದಿನಿಂದ, ಇದು ಯೊರೋಪಿಯನ್ ಸರ್ಕಾರಕ್ಕೆ US $6.7 ಬಿಲಿಯನ್‌ಗಿಂತ ಹೆಚ್ಚು ಪಾವತಿಸಿದೆ ಮತ್ತು ಅದಕ್ಕಿಂತ ಶೇ.40ರಷ್ಟು ಹೆಚ್ಚಿನ ಹಣವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿತು.
 
USನ ಎರಡನೇ ದೊಡ್ಡ ರಕ್ಷಣಾ ಗುತ್ತಿಗೆದಾರ ಬೋಯಿಂಗ್‌ ಕಂಪನಿ, ತನ್ನ [[KC-767]] ಮಿಲಿಟರಿ ಕರಾರುಗಳ ವ್ಯವಸ್ಥೆಗಳಂತಹ ಸಹಾಯಧನದ ರೂಪದಲ್ಲಿ ನೀಡಲಾದ [[ಪೋರ್ಕ್ ಬ್ಯಾರೆಲ್]]ಮಿಲಿಟರಿ ಗುತ್ತಿಗೆಗಳನ್ನು ಪಡೆದಿತ್ತೆಂದು ಏರ್‌ಬಸ್‌ ವಾದಿಸಿತ್ತು. US ಸರಕಾರವು ಮಹತ್ವದ [[ನಾಸಾ]]ದ ಮೂಲಕ ತಾಂತ್ರಿಕ ಅಭಿವೃದ್ಧಿ ಪಡಿಸಲು ಬೋಯಿಂ‍ಗ್‌ಗೆ ಮಹತ್ವದ ಬೆಂಬಲ ನೀಡಿತಲ್ಲದೆ ತೆರಿಗೆ ವಿನಾಯಿತಿ ಸಹ ನೀಡಿತು, ಇದನ್ನು ಕೆಲವು ಜನರು ಇದು 1992ರ ಒಪ್ಪಂದ ಪಕಾರ ಮತ್ತು [[WTO]] ನಿಯಮಗಳನ್ನು ಅತಿಕ್ರಮಿಸಿದ್ದಾರೆಂದು ದೂರಿದರು. ಇದರ ಇತ್ತೀಚಿನ ಉತ್ಪನ್ನಗಳಾದಂತಹ [[787]]ಕ್ಕೆ, ಸ್ಥಳೀಯ ಮತ್ತು ರಾಜ್ಯಸರ್ಕಾರಗಳಿಂದಲೂ ಕೂಡ ಬೋಯಿಂಗ್ ನೇರ ಹಣಕಾಸಿನ ಬೆಂಬಲವನ್ನು ಪಡೆದುಕೊಂಡಿತು.<ref>{{cite news |title=See you in court; Boeing v Airbus: The Airbus-Boeing subsidy row |work=The Economist |date=25 March 2005 |accessdate=2007-09-06}}</ref>
೩೦೫ ನೇ ಸಾಲು:
== ಪರಿಸರದ ದಾಖಲೆ ==
 
ಸಾಧ್ಯವಾದಷ್ಟು ಮಾಲಿನ್ಯರಹಿತ ಮತ್ತು ತೈಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿಕ್ಕೆ ಪ್ರಯತ್ನಿಕ್ಕೆ ಏರ್ಬಸ್ ಕಂಪನಿಯು [[ಹನಿವೆಲ್‌]] ಮತ್ತು [[ಜೆಟ್‌ಬ್ಲೂ ಏರ್‌ವೇಸ್‌]]ನೊಂದಿಗೆ ಸೇರಿಕೊಂಡಿದೆ. ಅವರು ಅನಿಲ ಇಂಧನದ ಅಭಿರುದ್ಧಿಗೆ ಪ್ರಯತ್ನಿಸುತ್ತಿದ್ದು, ಅದನ್ನು 2030ರ ಸಮೀಪ ಬಳಸಬಹುದಾಗಿದೆ. ವಿಶ್ವದ ವಿಮಾನಗಳಿಗೆ ಬೇಕಾಗಿರುವ ಇಂಧನದ ಒಟ್ಟು ಬೇಡಿಕೆಯಲ್ಲಿ ಮೂರನೇ ಒಂದರಷ್ಟು ಭಾಗವನ್ನು ಬಳಸಿಕೊಳ್ಳುವುದಾಗಿ ಕಂಪನಿಗಳು ಯೋಚಿಸುತ್ತವೆ. ಆಹಾರ ಸಂಪನ್ಮೂಲಗಳಿಗೆ ಅಡ್ಡ ಪರಿಣಾಮವಾಗದಂತಹ ಜೈವಿಕ ಇಂಧನದ ಉತ್ಪಾದನೆಗೆ ಪ್ರಸ್ತಾಪವನ್ನು ಯೋಜಿಸಲಾಗಿದೆ. ಆಲ್ಗೆಯು ಒಂದು ಬದಲೀ ವಸ್ತುವಾಗಲು ಸಾಧ್ಯವಿದೆ ಏಕೆಂದರೆ ಇದು ಕಾರ್ಬನ್ ಡೈ ಆಕ್ಸೈಡನ್ನು ಹೀರುತ್ತದೆ ಮತ್ತು ಇದು ಆಹಾರ ಉತ್ಪನ್ನಗಳಿಗೆ ಅಡ್ಡ ಪರಿಣಾಮ ಬೀರುವುದಿಲ್ಲ. ಆದಾಗ್ಯೂ ಆಲ್ಗೆ ಮತ್ತು ಇನ್ನಿತರೆ ವೆಜಿಟೇಷನ್ಗಳು ಇನ್ನೂ ಪ್ರಯೋಗಗಳಾಗಿವೆ ಮತ್ತು ಆಲ್ಗೆಯ ಅಭಿವೃದ್ಧಿಪಡಿಸುವುದು ದುಬಾರಿಯಾಗಿದೆ.<ref>{{cite web |url = http://www.news.com/8301-11128_3-9945505-54.html |title = Biofuel gets lift from Honeywell, Airbus, JetBlue |publisher = CNET |first = Jonathan |last = Skillings |date = May 15, 2008}}</ref> ಏರ್‌ಬಸ್‌ ಮೊಟ್ಟಮೊದಲ ಬದಲೀ ಇಂಧನದ ವಿಮಾನವನ್ನು ಇತ್ತೀಚೆಗೆ ಹೊಂದಿದೆ. ಶೇ.60 ರಷ್ಟು ಸೀಮೆಎಣ್ಣೆಯಿಂದ ಇದು ಚಲಿಸುತ್ತದೆ ಮತ್ತು ಶೇ.40ರಷ್ಟು[[ಗ್ಯಾಸ್‍ ಟು ಲಿಕ್ವಿಡ್ಸ್‌]] (GTL)ಇಂಧನವು ಇದರ ಒಂದೇ ಎಂಜೀನ್‌ನಲ್ಲಿರುತ್ತದೆ. ಇದು ಕಾರ್ಬನ್ ಹೊರಸೂಸುವಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಇದು ಸಲ್ಫರ್‌ ಹೊರಸೂಸುವಿಕೆಯಿಂದ ಮುಕ್ತವಾಗಿದೆ.<ref name="autogenerated1">{{cite web |url = http://www.usatoday.com/travel/flights/2008-02-01-a380-biofuel_N.htm |title = Airbus tests new fuel on A380 |publisher = USA Today |date = 1 February 2008}}</ref> ಬದಲೀ ಇಂಧನವು ಏರ್‌ಬಸ್‌ನ ಏರೋಪ್ಲೇನ್ ಎಂಜಿನ್‌ನಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲು ಯೋಗ್ಯವಾಗಿತ್ತು, ಆದ್ದರಿಂದ ಬದಲೀ ಇಂಧನಗಳಿಗೆ ಹೊಸ ಏರೋಪ್ಲೇನ್ ಎಂಜೀನ್‌ಗಳ ಅವಶ್ಯಕತೆ ಇರುವುದಿಲ್ಲ. ಪರಿಸರ ಸ್ನೇಹಿ ಏರೋಪ್ಲೇನ್‌ಗಳ ಉತ್ಪಾದನೆಗೆ ದಾಪುಗಾಲು ಹಾಕಲು ಈ ವಿಮಾನ ಮತ್ತು ಕಂಪನಿಗಳ ದೀರ್ಘಾವಧಿಯ ಪ್ರಯತ್ನಗಳತ್ತ ಗಮನವನ್ನು ಕೇಂದ್ರೀಕರಿಸಿತು.<ref name="autogenerated1">< /ref>
 
== ಉದ್ಯೋಗದ ದತ್ತಾಂಶ ==
"https://kn.wikipedia.org/wiki/ಏರ್‌ಬಸ್" ಇಂದ ಪಡೆಯಲ್ಪಟ್ಟಿದೆ