ಅಗ್ನಿ(ಹಿಂದೂ ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
→‎top: Clean up My contribs round 2 + category using AWB
೨೬ ನೇ ಸಾಲು:
‘ಔಷನ್ಯೋಗ್ನಿ ದ್ಯಾವಾಪೃಥಿವಿಗಳೆರಡನ್ನೂ ತನ್ನ ತೇಜಸ್ಸುಗಳಿಂದ ಅಲಂಕರಿಸುತ್ತ ಉದಕಕ್ಕೆ ಮೂಲಸ್ಥಾನವಾದ ಅಂತರಿಕ್ಷವನ್ನೆಲ್ಲ ವ್ಯಾಪಿಸುತ್ತಾನೆ. ಅಂತರಿಕ್ಷದ ಜಲ ಸಂಘಾತವನ್ನು ಪ್ರವಾಹರೂಪದಿಂದ ಹರಿಯುವಂತೆ ಮಾಡುತ್ತಾನೆ. ವೃಷ್ಟಿಯ ಫಲವಾಗಿ ಉತ್ಪನ್ನವಾದ ಸಕಲ ಸಸ್ಯಗಳಲ್ಲೂ ವ್ಯಾಪಿಸುತ್ತಾನೆ.' ‘ಸಕಲ ಚರಾಚರಾತ್ಮಕವಾದ ಜಗತ್ತಿಗೂ ನಾಭಿಭೂತವಾದ ಅಗ್ನಿಯ ವೈಶ್ವಾನರ ಸಂಜ್ಞಕವಾದ ತತ್ತ್ವವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಪುಜಿಸೋಣ‘.
ಅಗ್ನಿಯ ಉಪಯೋಗದಿಂದ ಮಾನವಸಮಾಜ ತನ್ನ ಸುತ್ತಲಿನ ಪ್ರಾಣಿವರ್ಗದಿಂದ ಭಿನ್ನವಾಗಿದೆ. ಅದನ್ನುಪಯೋಗಿಸದ ಜನರಿಲ್ಲ. ಅನೂಹ್ಯವಾದ ಅದರ ಶಕ್ತಿ ಮತ್ತು ಅಗತ್ಯತೆಗಳು ಕಾರಣವಾಗಿ ಅದಕ್ಕೆ ಪವಿತ್ರತೆಯ ದೇವಪಟ್ಟ ಲಭಿಸಿದೆ. [[ಭಾರತೀಯ|ಭಾರತೀಯರಂತೆ]] ಜರತುಷ್ಟ್ರನ ಅನುಯಾಯಿಗಳು ಸೂರ್ಯನೊಂದಿಗೆ ಅಗ್ನಿಯನ್ನೂ ಪುಜಿಸುತ್ತಾರೆ. ಗ್ರೀಕರು ತಮ್ಮ ವಸಾಹತುಗಳಿಗೆ ಮೂಲನಗರದಿಂದ ಬೆಂಕಿಯನ್ನೊಯ್ಯುತ್ತಿದ್ದರು. ರೋಮನರಲ್ಲಿ ಅಗ್ಗಿಷ್ಟಿಕೆಯ ದೇವತೆಯಾದ ವೆಸ್ಟಳ ಪಂಥ ಪ್ರಬಲವಾಗಿತ್ತು. ಬೆಂಕಿ ತಂದ ಪ್ರಮಿತಿಯಸ್ಸನ ಕಥೆ [[ಗ್ರೀಕ್]] ಪುರಾಣದಲ್ಲಿ ಬಹುಪ್ರಸಿದ್ಧವಾದದ್ದು. ಅಗ್ನಿ ನಾಲ್ಕು ಮೂಲವಸ್ತುಗಳಲ್ಲೊಂದೆಂದು ಗ್ರೀಕ್ ತತ್ತ್ವಜ್ಞಾನಿಗಳ ಅಭಿಮತ.
 
 
==ಇತಿಹಾಸ==
"https://kn.wikipedia.org/wiki/ಅಗ್ನಿ(ಹಿಂದೂ_ದೇವತೆ)" ಇಂದ ಪಡೆಯಲ್ಪಟ್ಟಿದೆ