ಧರಮ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
information added
೪೦ ನೇ ಸಾಲು:
ಮುಖ್ಯಮಂತ್ರಿಯಾಗುವ ಮೊದಲು [[ಕರ್ನಾಟಕ ಸರ್ಕಾರ]]ದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ [[ಎಸ್.ಎಂ.ಕೃಷ್ಣ]] ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು.
 
==ರಾಜಕೀಯ ಪ್ರವೇಶ==
== ಸ್ಥಾನಗಳು ==
# ತಮ್ಮ 24, 25 ನೇ ವಯಸ್ಸಿನಲ್ಲಿ ಕಾಂಗ್ರೆಸ್ ನೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡರು
* 1960: ಕೌನ್ಸಿಲರ್, ಗುಲ್ಬರ್ಗಾ ಸಿಟಿ ಮುನಿಸಿಪಲ್ ಕೌನ್ಸಿಲ್
#1968 ರಿಂದ 1988 ರವರೆಗೆ ಸಿಟಿ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ರು.
* 1978-2008: ಕರ್ನಾಟಕ ಶಾಸನಸಭೆಯ ಸದಸ್ಯರು
# 1978 ರಲ್ಲಿ ಮೊದಲ ಬಾರಿಗೆ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶ
* ರಾಜ್ಯ ಹಿಂದುಳಿದ ವರ್ಗಗಳ ಕಮಿಷನ್ ಸದಸ್ಯರು.
#1980 ರಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶ .
* ನಗರಾಭಿವೃದ್ಧಿ ಸಚಿವ, ಕರ್ನಾಟಕ.
#1983 ,1985,1989 ,1994 ,1999,2004 , ರಲ್ಲಿ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
* ಗೃಹ ಮತ್ತು ಅಬಕಾರಿ ಸಚಿವ, ಕರ್ನಾಟಕ.
# 2004 ಮೇ 28 ರಂದು ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿ ಅಧಿಕಾರ
* ಕಂದಾಯ ಮತ್ತು ಸಾಮಾಜಿಕ ಕಲ್ಯಾಣ ಸಚಿವ, ಕರ್ನಾಟಕ.
# 2006 ಜನವರಿ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
* ಕೆಪಿಸಿಸಿ ಅಧ್ಯಕ್ಷರು
# 2008 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿ ಎಂಟನೇ ಬಾರಿ ವಿಧಾನಸಭೆ ಪ್ರವೇಶ ಮಾಡುವ ಕನಸಿಗೆ ಭಗ್ನ. ಈ ಬಾರಿ ಸೋಲು.
* 1999-2004: ಸಾರ್ವಜನಿಕ ಕಾರ್ಯದರ್ಶಿ, ಕರ್ನಾಟಕ.
# 2009 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು
* ಪಿ.ಡಬ್ಲ್ಯೂಡಿ ಕರ್ನಾಟಕ ರಾಜ್ಯ ಸಚಿವ
# 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು
* 2004-2006: ಕರ್ನಾಟಕದ ಮುಖ್ಯಮಂತ್ರಿ
#2006-2007: ಪ್ರತಿಪಕ್ಷ ನಾಯಕ, ಕರ್ನಾಟಕ ವಿಧಾನಸಭೆ
#2009 ರಿಂದ: ಸಂಸತ್ತಿನ ಸದಸ್ಯ <ref>{{cite news|title=ಧರಂ ಸಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದು|url=http://www.suvarnanews.tv/news/dharam-sing-profile-and-details|publisher=www.suvarnanews.tv/news ,27 July 2017}}</ref>
 
== ಉಲ್ಲೇಖಗಳು ==
"https://kn.wikipedia.org/wiki/ಧರಮ್_ಸಿಂಗ್" ಇಂದ ಪಡೆಯಲ್ಪಟ್ಟಿದೆ