ಬಿಹಾರ ವಿಧಾನಸಭಾ ಚುನಾವಣೆ 2015: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧೮ ನೇ ಸಾಲು:
*28 ಮಂತ್ರಿಗಳು, 19 ಮೊದಲ ಸಲದವರು. , ಶಾಲಾ ಶ್ರೇಣಿ ವಿವಿಧ ಹಂತಗಳಲ್ಲಿ ಲಾಲು ಮಕ್ಕಳ ಸೇರಿದಂತೆ ಹನ್ನೆರಡು , ಶಾಲಾ ಮಟ್ಟದ ಅಧ್ಯಯನ - - ಏಳು ಸ್ನಾತಕೋತ್ತರ ಪದವೀಧರರು, ಇವುಗಳಲ್ಲಿ ಲಾಲು ಪಕ್ಷದವರು ನಾಲ್ಕು, ಮುಖ್ಯಮಂತ್ರಿ ನಿತೀಶ್ ಕುಮಾರ್’ಅವರು ವಿದ್ಯುತ್ ಎಂಜಿನಿಯರಿಂಗ್ ಪದವಿಧರರು.<ref>http://indianexpress.com/article/india/india-news-india/nitish-kumarss-team-7-masters-9-grads-and-12-who-went-to-school/</ref>
*ನಿತೀಶ್ ಕುಮಾರ್ ರವರ ಬಿಹಾರದ ತಂಡ 28-: 7 ಮಾಸ್ಟರ್ಸ್ ಪದವಿ, 9 ಪದವೀಧರರು, 12 ಮಂತ್ರಿಗಳು ಶಾಲೆಗೆ ಹೋದವರು.
==ನಿತೀಶ್ ರಾಜಿನಾಮೆ ಮತ್ತು ಪುನಃ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ==
*27 Jul, 2017:ಗೊರುವಾರ
*ನಿತೀಶ್, ಆರ್,ಜೆ,ಡಿ, ತೊರೆದು ರಾಜೀನಾಮೆ ನೀಡಿ, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು, ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ದಿ.27 Jul, 2017 ಗುರುವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ, ರಾಜೀನಾಮೆ ನೀಡಿದ 24 ಗಂಟೆಗಳ ಒಳಗಾಗಿ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂತಾಗಿದೆ. ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದರು. ಬಿಹಾರದ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನಿತೀಶ್ ಅವರು ಕಳೆದ 12 ವರ್ಷಗಳಲ್ಲಿ 6 ಬಾರಿ ಬಿಹಾರದ ಮುಖ್ಯಮಂತ್ರಿಯಾದಂತಾಗಿದೆ.
 
*ಬುಧವಾರ ಹಠಾತ್ ನಿರ್ಧಾರ ಕೈಗೊಂಡು ಆರ್‌ಜೆಡಿ, ಕಾಂಗ್ರೆಸ್ ಜತೆಗಿನ ಮೈತ್ರಿಕೂಟದಿಂದ ಹೊರಬಂದಿದ್ದ ನಿತೀಶ್ ಅವರು ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿದ್ದರು. ಆರ್‌ಜೆಡಿ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಂದಾಗಿ ನಿತೀಶ್ ಈ ನಿರ್ಧಾರ ಕೈಗೊಂಡಿದ್ದರು. 2014ರ ಲೋಕಸಭೆ ಚುನಾವಣೆ ಸಂದರ್ಭ ನಿತೀಶ್ ಅವರು ಎನ್‌ಡಿಎ ಜತೆ ಮೈತ್ರಿ ಮುರಿದುಕೊಂಡಿದ್ದರು.<ref>[http://www.prajavani.net/news/article/2017/07/27/509202.html]</ref>
 
==ನೋಡಿ==