ಚರ್ಚೆಪುಟ:ಭಾರತದ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
*26 Oct, 2016: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಹೆಚ್ಚಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಪ್ರಸ್ತಾವನೆ ಸಿದ್ಧಪಡಿಸಿದೆ. ಇದರಿಂದ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ವೇತನ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಿಂದ ಉಂಟಾಗಿರುವ ವೇತನ ತಾರತಮ್ಯ ನಿವಾರಿಸಲು ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಪ್ರಸ್ತುತ ರಾಷ್ಟ್ರಪತಿ ಅವರು ಪ್ರತಿ ತಿಂಗಳು ಪಡೆಯುತ್ತಿರುವ ವೇತನ ರೂ.1.5 ಲಕ್ಷ. ಇದು ಕೇಂದ್ರ ಸರ್ಕಾರದ ಕಾರ್ಯದರ್ಶಿಯು ಪ್ರತಿ ತಿಂಗಳು ಪಡೆಯುವ ವೇತನಕ್ಕಿಂತಲೂ (ರೂ.2.5 ಲಕ್ಷ) ಕಡಿಮೆ. ಹೊಸ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ರಾಷ್ಟ್ರಪತಿಗಳ ಪ್ರತಿ ತಿಂಗಳ ವೇತನ ರೂ.5 ಲಕ್ಷ ಆಗಲಿದೆ. ಉಪ ರಾಷ್ಟ್ರಪತಿಗಳ ವೇತನ ರೂ.3.5 ಲಕ್ಷ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಉಪ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಪ್ರತಿ ತಿಂಗಳು ಪಡೆಯುತ್ತಿರುವ ವೇತನ ಕ್ರಮವಾಗಿ ರೂ.1.25 ಲಕ್ಷ ಮತ್ತು ರೂ.1.10 ಲಕ್ಷ ಆಗಿದೆ.
*ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ:[[http://www.prajavani.net/news/article/2016/10/26/447784.html]]
{{Use dmy dates|date=September 2016}}
{{Infobox official post
|post = The President
|body = the Republic of India
|native_name = ಭಾರತದ ರಾಷ್ಟ್ರಪತಿ
|flag = Flag of the President of India.svg
|flagsize = 220px
|flagcaption = [[Presidential Standard]]
|insignia = Emblem of India.svg
|insigniasize = 100px
|insigniacaption = [[ಭಾರತದ ಅಧ್ಯಕ್ಷರ ಮುದ್ರೆಗಳು|ಭಾರತದ ಅಧ್ಯಕ್ಷರ ಮುದ್ರೆಗಳು]]
|termlength = Five years (renewable)
|residence = [[Rashtrapati Bhavan]]
|appointer = [[Electoral College (India)|The Electoral College of India]]
|style = Honourable President
{{small|(Within India)}}
His/Her Excellency
{{small|(Outside India)}}
|image = Secretary Tim Geithner and Finance Minister Pranab Mukherjee 2010 crop.jpg
|caption = ಭಾರತದ ರಾಷ್ಟ್ರಪತಿಗಳು
|incumbent =[[ಪ್ರಣಬ್ ಮುಖರ್ಜಿ]]
|incumbentsince = 25 July 2012
|formation = [[Constitution of India|The Constituition of India]]
26 January 1950
|inaugural = [[ಡಾ. ರಾಜೇಂದ್ರ ಪ್ರಸಾದ್]]
26 January 1950
|salary = {{INRConvert|150000}} (per month)
|website = [http://presidentofindia.nic.in/index.htm President of India]

[[Flag of the President of India.svg|220px|thumb| ]]
[[Emblem of India.svg|220px|thumb| ]]
Return to "ಭಾರತದ ರಾಷ್ಟ್ರಪತಿ" page.