ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು adding {{ಕರ್ನಾಟಕದ ನೀರಾವರಿ}} using AWB
೧೩ ನೇ ಸಾಲು:
|image_caption = The Kaveri river and the ancient [[Kallanai Dam]] seen near [[Tiruchirappalli]], [[Tamil Nadu]]
}}
 
 
[[File:ಕಾವೇರಿ ನದಿ.png|thumb|400px|right|ಕಾವೇರಿ ನದಿಯ ಹರಿವಿನ ದಾರಿ:ಜಲಾನಯನ ಪ್ರದೇಶ 81,155 km2(31,334 ಚದರ ಮೈಲಿ); ನದಿಯ ಉದ್ದ 765 km/475 ಮೈಲಿ]]
Line ೨೦ ⟶ ೧೯:
 
==ಇತಿವೃತ್ತ==
ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ [[ಶಿಂಶಾ]], [[ಹೇಮಾವತಿ]], [[ಅರ್ಕಾವತಿ]], [[ಕಪಿಲಾ]], [[ಕಬಿನಿ]], [[ಲಕ್ಷ್ಮಣ ತೀರ್ಥ ನದಿ|ಲಕ್ಷ್ಮಣತೀರ್ಥ]]
 
ಮತ್ತು [[ಲೋಕಪಾವನಿ]] ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
 
== ಪುರಾಣ ಮೂಲದಲ್ಲಿ ಕಾವೇರಿ ==
Line ೬೩ ⟶ ೬೨:
==[[ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ]] ಮತ್ತು ವಿವಾದ==
*ಬೆಂಗಳೂರಿನಿಂದ ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ [[ಮೇಕೆದಾಟು]] ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
*ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ. [[ಕೃಷ್ಣರಾಜಸಾಗರ]] ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯ ವರೆಗೆ [[ಕಾವೇರಿ ನದಿ]]ಯನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ.
* ಇದು ಸಹ ಕಾವೇರಿ ನದಿಯೊಂದಿಗೆ [[ತಮಿಳುನಾಡ]]ನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಆದರೂ [[ತಮಿಳುನಾಡು]] ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡುಹೋಗಿದೆ.
== ಟಿ.ಎಂ.ಸಿ. ==
Line ೮೨ ⟶ ೮೧:
==ನೋಡಿ==
*[[ಭಾರತದ ನದಿಗಳು]]
* [[http://wrmin.nic.in/projects/mettur.htm]] ಮೆಟ್ಟೂರು ಜಲಾಶಯದ ಚಿತ್ರ '''×'''
* [[https://en.wikipedia.org/wiki/Kaveri]] ಇಂಗ್ಲಿಷ್` ತಾಣ
*ವಿವಾದ-ಹೊರ ಸಂಪರ್ಕ:[[https://www.quora.com/What-is-the-Kaveri-river-issue-all-about]]
*[[ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ]]
 
==ಉಲ್ಲೇಖ==
*೩.೧೬-೭-೨೦೧೪ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ವರದಿ
 
[[ವರ್ಗ:ಜಲಸಮೂಹಗಳು]]
[[ವರ್ಗ:ನದಿಗಳು]]
[[ವರ್ಗ:ಭಾರತದ ನದಿಗಳು]]
[[ವರ್ಗ:ಕರ್ನಾಟಕದ ನದಿಗಳು]]
 
{{ಕರ್ನಾಟಕದ ನೀರಾವರಿ}}
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ