ಕೂದಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Gray945.png|center|thumb|ಒಂದು ಕೂದಲಿನ ಅಡ್ಡ ವಿಭಾಗ]]
'''ಕೂದಲು''' [[ಒಳಚರ್ಮ]], ಅಥವಾ ಚರ್ಮದಲ್ಲಿ ಕಂಡುಬರುವ [[ಕೂದಲು ಕೋಶಕ|ಕೋಶಕಗಳಿಂದ]] ಬೆಳೆಯುವ ಒಂದು [[ಪ್ರೋಟೀನ್ ಎಳೆ]]. ಕೂದಲು [[ಸಸ್ತನಿ]]ಗಳ ನಿರ್ಧಾರಕ ಗುಣಲಕ್ಷಣಗಳಲ್ಲೊಂದು. ಮಾನವ ಶರೀರವು, [[ರೋಮರಹಿತ ಚರ್ಮ]] ಪ್ರದೇಶಗಳನ್ನು ಹೊರತುಪಡಿಸಿ, ದಪ್ಪನೆಯ [[ಅಂತ್ಯ ರೋಮ|ಅಂತ್ಯ]] ಹಾಗೂ ನಯವಾದ [[ವೆಲಸ್ ರೋಮ]]ವನ್ನು ಉತ್ಪಾದಿಸುವ ಕೋಶಕಗಳಿಂದ ಮುಚ್ಚಲ್ಪಟ್ಟಿರುತ್ತದೆ.
[[ಚಿತ್ರ:Beautiful healty hair.JPG|thumb|ಕೂದಲು]]
"https://kn.wikipedia.org/wiki/ಕೂದಲು" ಇಂದ ಪಡೆಯಲ್ಪಟ್ಟಿದೆ