ಕೃತಕ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಹೆಸರೇ ತಿಳಿಸುವಂತೆ ಇವು ಕಟ್ಟಿ ಚಲಾವಣೆಗೆ ತಂದ ಭಾಷೆಗಳು (ಆರ್ಟಿಫಿಷಿಯಲ್...
 
ಚು →‎ಕೃತಕ ಭಾಷೆಗಳ ಚಲಾವಣೆ: Clean up ; bad link repair ; category cleaning using AWB
೧೭ ನೇ ಸಾಲು:
 
==ಕೃತಕ ಭಾಷೆಗಳ ಚಲಾವಣೆ==
ಅಷ್ಟಾಗಿ ಕೃತಕ ಭಾಷೆಗಳು ಚಲಾವಣೆಗೆ ಬಂದು ಶಾಶ್ವತವಾಗಿ ನಿಲ್ಲದಿರಲು ಅನೇಕ ಕಾರಣಗಳಿವೆ. ಭಾಷೆ ಒಂದು ಸಾಮಾಜಿಕ ಕ್ರಿಯೆ. ಅದು ಸಂಪ್ರದಾಯದ ಸಹಜ ಕೊಡುಗೆ. ಸಾಮೂಹಿಕ ಸೃಷ್ಟಿಯೇ ಹೊರತು ಅದು ಕೃತಕ ನಿರ್ಮಾಣವಲ್ಲ. ಆದುದರಿಂದಲೇ ಯಾವ ಒಂದು [[ಕೃತಕ]] ಭಾಷೆಯೂ ಸಂಪೂರ್ಣವಾಗಿ ಯಶಸ್ವಿಯಾಗುವುದು ಸಾಧ್ಯವಾಗಿಲ್ಲ. ಯಾವುದೇ ಒಂದು ಭಾಷೆಯನ್ನು ಜಗತ್ತಿನಾದ್ಯಂತ ಬಳಕೆಗೆ ತಂದರೂ ಅದನ್ನು ಬಳಸುವ ಜನ ಮೊದಲೇ ಬೇರೆ ಬೇರೆ ಭಾಷೆಗಳನ್ನಾಡುತ್ತಿರುತ್ತಾರಾದ್ದರಿಂದ ಭಾಷಾ ವ್ಯತ್ಯಾಸಗಳುಂಟಾಗುವ ಅಪಾಯ ಇದ್ದೇ ಇರುತ್ತದೆ. ಒಂದೇ ಭಾಷೆಯನ್ನು ಒಂದೇ ಸ್ಥಿತಿಯಲ್ಲಿ ಬಳಕೆಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಚಿರಪರಿವರ್ತನಾಶೀಲತೆ ಭಾಷೆಯ ಬಹುಮುಖ್ಯ ಲಕ್ಷಣ. ಬಳಕೆಯಲ್ಲಿರುವ ಭಾಷೆಯಲ್ಲಂತೂ ಈ ಮಾತು ಸತ್ಯ. ಹಾಗಿರುವಾಗ ಕೃತಕ ಭಾಷೆಯೊಂದು ಅಸ್ತಿತ್ವಕ್ಕೆ ಬಂದು ಈಗಿರುವ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಸಾಧಾರಣ ಪರಿಸ್ಥಿತಿಯಲ್ಲಿ ಸಾಧ್ಯವಾಗದ ಮಾತು.<ref>http://www.prajavani.net/news//article/2012/12/22/141406.html</ref>
 
==ಉಲ್ಲೇಖಗಳು==
"https://kn.wikipedia.org/wiki/ಕೃತಕ_ಭಾಷೆಗಳು" ಇಂದ ಪಡೆಯಲ್ಪಟ್ಟಿದೆ