ಕೋಟಿಲಿಂಗೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox,reference added
೧ ನೇ ಸಾಲು:
{{Infobox Mandir|name=Kotilingeshwara Temple|image=Kotilingeshwara.JPG|image_size=frameless|alt=|caption=|pushpin_map=India Karnataka|map_caption=Location in Karnataka|coordinates={{coord|12|59|42.6114|N|78|17|41.2542|E|type:landmark_region:IN|display=inline,title}}|other_names=|proper_name=Kotilingeshwara Swamy|devanagari=|sanskrit_translit=|tamil=|marathi=|bengali=|country=[[India]]|state=[[Karnataka]]|district=|location=Kammasandra, [[Kolar]]|elevation_m=|primary_deity=[[Shiva]]|important_festivals=[[Mahashivaratri]]|architecture=|number_of_temples=|number_of_monuments=|inscriptions=|date_built=|creator=|website=}}
[[ಕೋಲಾರ ಜಿಲ್ಲೆ]] ಯ [[ಬಂಗಾರಪೇಟೆ]] ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.
 
[[ಕೋಲಾರ ಜಿಲ್ಲೆ]] ಯ [[ಬಂಗಾರಪೇಟೆ]] ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.೧೦೮ ಅಡಿಗಳ ಬೃಹತ್ ಶಿವಲಿಂಗ ಹಾಗೂ ೩೨ ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿದ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ.<ref>{{cite news|url=http://indiatoday.intoday.in/story/4-of-the-most-amazing-shiva-temples-in-india-other-than-amarnath-and-kedarnath-maha-shivratri-tungnath-himachal-pradesh-uttarakhand-karnataka/1/613620.html|title=4 of the most amazing Shiva temples in India other than Amarnath and Kedarnath|last=Duttagupta|first=Samonway|date=7 March 2016|work=[[India Today]]|access-date=25 February 2017}}</ref>
 
ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಪರಿಗಣಿತವಾಗಿರುವ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿರುವ ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು.
೧೨ ನೇ ಸಾಲು:
 
ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ದಸರೆಯ ಸಂದರ್ಭದಲ್ಲಿ ಇಲ್ಲಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.
 
== ಉಲ್ಲೇಖಗಳು ==
{{reflist}}
 
== ಬಾಹ್ಯ ಕೊಂಡಿಗಳು ==
{{commons category}}
 
[[ವರ್ಗ:ದೇವಾಲಯಗಳು]]
"https://kn.wikipedia.org/wiki/ಕೋಟಿಲಿಂಗೇಶ್ವರ" ಇಂದ ಪಡೆಯಲ್ಪಟ್ಟಿದೆ