ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Clean up ; bad link repair ; category cleaning using AWB
೧೬ ನೇ ಸಾಲು:
[[File:Carthamus tinctorius MHNT.BOT.2011.3.34.jpg|thumb|''Carthamus tinctorius'' - [[MHNT]]]]
 
'''ಕುಸುಬೆ'''ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. [[ಬಿಜಾಪುರ]], [[ಗುಲ್ಬರ್ಗಾ]],[[ರಾಯಚೂರು]], [[ಧಾರವಾಡ ]] ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯವಾಗಿರುವದರಿಂದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. [[ಕುಸುಬಿ ಎಣ್ಣೆ]] ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು
 
ತಯಾರಿಸುತ್ತಾರೆ. <ref>ಸೊಪ್ಪು ತರಕಾರಿಗಳು,ಡಾ.ಎಲ್.ವಸಂತ.ನವಕರ್ನಾಟಕ ಪ್ರಕಾಶನ,೮ನೇ ಮುದ್ರಣ ೨೦೦೬.ಪುಟ ಸಂಖ್ಯೆ ೭೫</ref>
 
'''ಕುಸುಬೆ'''ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. [[ಬಿಜಾಪುರ]], [[ಗುಲ್ಬರ್ಗಾ]],[[ರಾಯಚೂರು]], [[ಧಾರವಾಡ ]]ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯವಾಗಿರುವದರಿಂದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. [[ಕುಸುಬಿ ಎಣ್ಣೆ]] ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು
ತಯಾರಿಸುತ್ತಾರೆ. <ref>ಸೊಪ್ಪು ತರಕಾರಿಗಳು,ಡಾ.ಎಲ್.ವಸಂತ.ನವಕರ್ನಾಟಕ ಪ್ರಕಾಶನ,೮ನೇ ಮುದ್ರಣ ೨೦೦೬.ಪುಟ ಸಂಖ್ಯೆ ೭೫</ref>
==ವೈಜ್ಞಾನಿಕ ವಿಂಗಡಣೆ==
ಕಂಪಾಸಿಟೀ ಕುಟುಂಬಕ್ಕೆ ಸೇರಿದ ಕಾರ್ತಮಸ್ ಟಿಂಕ್ಟೋರಿಯಸ್ ಎಂಬ ವೈಜ್ಞಾನಿಕ ಹೆಸರು.ಇದು ಕುಸುಂಬಿ,ಕುಸುಬೆ,ಕುಸುಮೆ ಎಂದೂ ಪರಿಚಿತವಾಗಿದೆ.<ref>http://www.wikiwand.com/kn/%E0%B2%95%E0%B3%81%E0%B2%B8%E0%B3%81%E0%B2%AC%E0%B2%BF</ref> ಕಾಡು ಪ್ರಭೇದಗಳಾದ ಕಾರ್ತಮಸ್ ಲ್ಯಾನೇಟಸ್ ಅಥವಾ ಕಾರ್ತಮಸ್ ಆಕ್ಸಿಅಕ್ಯಾಂತ ಎಂಬುವುಗಳಿಂದ ಕುಸುಬೆ ವಿಕಾಸವಾಗಿದೆಯೆಂದು ಊಹಿಸಲಾಗಿದೆ.
Line ೫೫ ⟶ ೫೩:
*[http://ucanr.org/sites/plantbreeding/files/151269.pdf The Paulden F. Knowles personal history of safflower germplasm exploration and use]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಸುಬೆ}}
 
[[ವರ್ಗ:ಸಸ್ಯಗಳು]]
[[ವರ್ಗ:ವಾಣಿಜ್ಯ ಬೆಳೆಗಳು]]
"https://kn.wikipedia.org/wiki/ಕುಸುಬಿ" ಇಂದ ಪಡೆಯಲ್ಪಟ್ಟಿದೆ