ದ್ರವ್ಯರಾಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
'''ದ್ರವ್ಯರಾಶಿ'''(Mass) ದ್ರವ್ಯರಾಶಿ ಎಂದರೆ ಒಂದು ವಸ್ತುವಿನಲ್ಲಿರುವ [[ದ್ರವ್ಯ]] (matter) ದ ಒಟ್ಟು ಮೌಲ್ಯ.ಆದರೆ ವಿಜ್ಞಾನಿಗಳು ದ್ರವ್ಯರಾಶಿ ಶಬ್ದವನ್ನು ದ್ರವ್ಯದ ಒಂದು ಗುಣವಾದ [[ಜಡತ್ವ]]ದ ಮಾಪಕವಾಗಿ ಬಳಸುತ್ತಾರೆ.ದ್ರವ್ಯರಾಶಿ ಮತ್ತು [[ತೂಕ]] ಸಮಾನವಲ್ಲ.ಒಂದು ವಸ್ತುವಿನ ತೂಕವು ಅದರ ಮೇಲಾಗುವ [[ಗುರುತ್ವ ಶಕ್ತಿ]]ಯನ್ನು ಅವಲಂಬಿಸಿರುತ್ತದೆಯಾದರೆ ದ್ರವ್ಯರಾಶಿಯು ವಸ್ತುವಿನ ನಿರಪೇಕ್ಷ (absolute)ಮೌಲ್ಯವಾಗಿರುತ್ತದೆ.
== ಹೊರಗಿನ ಕೊಂಡಿಗಳು ==
{{Commons category|Mass (physical property)}}
* {{cite web |url=http://plato.stanford.edu/entries/equivME/ |title=The Equivalence of Mass and Energy|author=Francisco Flores |publisher=[[Stanford Encyclopedia of Philosophy]] 6 Feb 2012 3 Dec 2013}}
|