"ರಾಮ್ ನಾಥ್ ಕೋವಿಂದ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Fixed typo
(Fixed typo)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
}}
 
'''ರಾಮ್ ನಾಥ್ ಕೋವಿಂದ್ '''(ಜನನ 1 ಅಕ್ಟೋಬರ್ 1945) ಬಿಹಾರದ ಪ್ರಸ್ತುತ ಗವರ್ನರ್ ಮತ್ತು [[ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭|೨೦೧೭ ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿ]] [[:en:National Democratic Alliance (India)|ಎನ್ಡಿಎ]] ಘೋಷಿಸಿದೆ. ಕೋವಿಂದ್ ಅವರು ದಲಿತ ನಾಯಕ ಮತ್ತು ಭಾರತೀಯ ಜನತಾ ಪಕ್ಷ-ಬಿಜೆಪಿ ರಾಜಕಾರಣಿ. ಅವರು ದೆಹಲಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು.<ref>{{cite news|title=Who is Ram Nath Kovind, NDA's presidential candidate?|url=http://www.thehindu.com/news/national/who-is-ram-nath-kovind/article19103006.ec|publisher=www.thehindu.com}}</ref>
 
==ಆರಂಭಿಕ ಜೀವನ==
ಕಾವಿಂದ್ ಉತ್ತರ ಪ್ರದೇಶದ '''ಕಾನ್ಪುರ್ ದೆಹತ್ '''ಜಿಲ್ಲೆಯಲ್ಲಿ ಅಕ್ಟೋಬರ್ 1, 1945 ರಂದು ಜನಿಸಿದರು. ಅವರ ತಂದೆ ರೈತರಾಗಿದ್ದರು<ref>{{cite news|title=Who is Ram Nath Kovind, NDA's presidential candidate?|url=http://www.rediff.com/news/report/all-you-need-to-know-about-ramnath-kovind/20170619.htm|publisher=www.rediff.com, 20 June 2017}}</ref>
೨,೩೩೪

edits

"https://kn.wikipedia.org/wiki/ವಿಶೇಷ:MobileDiff/787660" ಇಂದ ಪಡೆಯಲ್ಪಟ್ಟಿದೆ