ಚೆಲ್ಸೀ ಎಫ಼್. ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಇತಿಹಾಸ: ಬಾಹ್ಯ ಕೊಂಡಿಗಳು
೧೧ ನೇ ಸಾಲು:
[[File:Chelsea Team 1905.jpg|thumb|250 px|೧೯೦೫ರ ಚೊಚ್ಚಲ ತಂಡ]]
೧೯೦೪ರಲ್ಲಿ [[ಗಸ್ ಮೀರಸ್ ]] ಸ್ಟ್ಯಾಮ್ಫ಼ರ್ಡ್ ಬ್ರಿಡ್ಜ್ ಕ್ರೀಡಾಂಗಣವನ್ನು ಫ಼ುಟ್ಬಾಲ್ ಮೈದಾನವನ್ನಾಗಿಸಲು ಪಡೆದುಕೊಂಡನು. ನೆರೆಯಲ್ಲಿದ್ದ ಫ಼ುಲ್ಹ್ಯಾಮ್ ಗೆ ಭೊಗ್ಯಕ್ಕೆ ಕೊಡಲು ಮಾಡಿದ ಕೊಡುಗೆಯು ತಿರಸ್ಕಾರಗೊಳ್ಳಲು ತನ್ನದೆ ಆದ ಕ್ಲಬ್ಬೊಂದನ್ನು ಹೊಂದುವ ನಿರ್ಧಾರ ಮಾಡಿದನು. ೧೦ ಮಾರ್ಚ್ ‍೧೯೦೫ ರಂದು ಚೆಲ್ಸೀ ಕ್ಲಬ್ ಸ್ಥಾಪಿತವಾಗಿ ಅಲ್ಪಾವಧಿಯಲ್ಲೇ ಫ಼ುಟ್ಬಾಲ್ ಲೀಗ್ ಗೆ ಆಯ್ಕೆಯಾಯಿತು.
 
==ಬಾಹ್ಯ ಕೊಂಡಿಗಳು ==
{{Commons category}}
* {{Official website|http://www.chelseafc.com/}}
* [http://www.premierleague.com/clubs/4/Chelsea/overview Chelsea F.C.] at Premier League
 
[[ವರ್ಗ:ಫುಟ್‌ಬಾಲ್]]
"https://kn.wikipedia.org/wiki/ಚೆಲ್ಸೀ_ಎಫ಼್._ಸಿ" ಇಂದ ಪಡೆಯಲ್ಪಟ್ಟಿದೆ