ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

references added
Infobox added
references added
೮ ನೇ ಸಾಲು:
| children = ಸುಮಿತ್, ಅಮಿತ್ ಮತ್ತು ಪುನೀತ್ ಮೆಹ್ರಾ
}}
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. [[ಅಮಿತಾಬ್ ಬಚ್ಚನ್|ಅಮಿತಾಬ್ ಬಚ್ಚನ್‌ರವರನ್ನು]] ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, [[ಸಲೀಮ್-ಜಾವೀದ್|ಸಲೀಮ್-ಜಾವೀದ್‌ರವರ]] ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.<ref>http://www.imdb.com/name/nm0576488/</ref>
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]
==೭೦ ರ ದಶಕದಲ್ಲಿ ಪ್ರಕಾಶ್ ಮೆಹರಾರವರ ಕೊಡುಗೆಗಳು==
೩೧ ನೇ ಸಾಲು:
ದೂರದರ್ಶನಕ್ಕಾಗಿ, 'ಸಾಮ್ರಾಟ್ ಅಶೋಕ್' ಧಾರಾವಾಹಿಯನ್ನು ನಿರ್ಮಿಸಲು ಬಯಕೆಯಿತ್ತು. ಆದರೆ ಕಾರಣಾಂತರಗಳಿಂದ ಆ ಆಶೆ ಈಡೇರಲಿಲ್ಲ.ಚಿತ್ರರಂಗಕ್ಕೆ ತಮ್ಮ ಸ್ವ-ಇಚ್ಛೆಯಿಂದ ಕಾಲಿಕ್ಕಿ ಸಂಘರ್ಷಮಯ ಬದುಕನ್ನು ಕಂಡರು. ಜಯಾಪಜಯಗಳು ಅವರ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ತಮ್ಮ ಕೆಲವು ಮರೆಯಲಾರದ ಅನುಪಮ ಚಿತ್ರಕೊಡುಗೆಯಿಂದ ಚಿತ್ರರಂಗದ ಕಲಾಪ್ರೇಮಿಗಳನ್ನು ಅನೇಕವರ್ಷಗಳಕಾಲ ರಂಜಿಸಿದ ಪ್ರಕಾಶ್ ಮೆಹರ ತಮ್ಮ ಬಗ್ಗೆ ಕೆಲವೊಮ್ಮೆ ಹೇಳುತ್ತಿದ್ದ ಮಾತುಗಳು ಅರ್ಥಪೂರ್ಣವಾಗಿವೆ.
" ಆಪ್ಗೆ ಆಗೆ ನ ಪೀಛೆ, ನ ಕೋಯಿ ಊಪರ್ ಮ ನೀಚೆ "
ಕೆಲಕಾಲದಿಂದ ವ್ಯಸ್ತರಾಗಿದ್ದ ೬೯ ವರ್ಷ ವಯಸ್ಸಿನ, ಪ್ರಕಾಶ್ ಮೆಹರ, ೧೭-೦೫-೨೦೦೯ ರಂದು, [[ಮುಂಬಯಿ|ಮುಂಬಯಿಯಲ್ಲಿ]] ಕಾಲವಶರಾದರು.<ref>http://www.rediff.com/movies/report/prakash-mehra-passes-away/20090517.htm</ref>
==ಉಲ್ಲೇಖಗಳು==
 
<References />
[[ವರ್ಗ:ಚಿತ್ರರಂಗ]]
[[ವರ್ಗ:ನಿರ್ದೇಶಕರು]]
೧೦,೪೨೭

edits

"https://kn.wikipedia.org/wiki/ವಿಶೇಷ:MobileDiff/787108" ಇಂದ ಪಡೆಯಲ್ಪಟ್ಟಿದೆ