ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೨ ನೇ ಸಾಲು:
*ವಿಶ್ವ ಹೇಗೆ ಸೃಷ್ಟಿಯಾಯಿತು ಎಂಬ ಬಗೆಗಿನ ಜನಪ್ರಿಯ ಸಿದ್ಧಾಂತಗಳು ‘ಸರಸ್ವತಿ’ಯಂತಹ ಬೃಹತ್‌ ಸಮೂಹದ ಅಸ್ತಿತ್ವವನ್ನು ಕಲ್ಪಿಸಿಕೊಂಡಿರಲೇ ಇಲ್ಲ. ಹಾಗಾಗಿ ವಿಶ್ವದ ಸೃಷ್ಟಿಯ ಬಗೆಗಿನ ಹೊಸ ಸಿದ್ಧಾಂತಗಳ ಬಗ್ಗೆ ಚಿಂತನೆ ನಡೆಸಲು ಇದು ಅವಕಾಶ ಒದಗಿಸಿಕೊಡಲಿದೆ.<ref>[http://www.prajavani.net/news/article/2017/07/14/505942.html ‘ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ;ಪ್ರಜಾವಾಣಿ ವಾರ್ತೆ;14 Jul, 2017]</ref>
 
=== ಸೂರ್ಯ: ===
-----------------------------------
*'''ಈ ನಮ್ಮ ಬ್ರಹ್ಹಾಂಡದಲ್ಲಿ ಸೂರ್ಯ'''
*[[ಆಕಾಶ ಗಂಗೆ]]ಯ ಸ್ವಲ್ಪ ಒಳಸುತ್ತಿನ ಪದರಿನಲ್ಲಿ [[ಒರಿನ್ ನಕ್ಷತ್ರ]] ಪುಂಜದ ಹತ್ತಿರ ನಮ್ಮ [[ಸೂರ್ಯ]]ಮಂಡಲವಿದೆ. ಅದು ನಮ್ಮ ಆಕಾಶ ಗಂಗೆಯ ಕೇಂದ್ರದಿಂದ ಸುಮಾರು 27,200 ಜ್ಯೋತಿರ್ ವರ್ಷದ (8.33+/- 0.35 ಕಿಲೋಪರ‍್ಸೆಕೆಂಡ್ಸ್) ದೂರದಲ್ಲಿದೆ. ಈ ನೀಹಾರಕದ (ಆಕಾಶಗಂಗೆ) ಕೇಂದ್ರ ಮೇಲ್ಮೈ ಸಮತಲದಿಂದ ಸುಮಾರು 16 [[ಜ್ಯೋತಿರ್ವರ್ಷ]] ದ ದೂರದಲ್ಲಿದೆ. [[ಸೂರ್ಯ ಮಂಡಲ]]ವು ವಾಸಯೋಗ್ಯವಾದ ಅನುಕೂಲ ಪ್ರದೇಶದಲ್ಲಿದೆ. ಆಕಾಶಗಂಗೆಯ ಕೇಂದ್ರವನ್ನು ಒಂದು ಸುತ್ತು ಸುತ್ತಿ ಬರಲು [[ಸೂರ್ಯ]]ನಿಗೆ 225ರಿಂದ 250 ದಶ ಲಕ್ಷ ವರ್ಷಬೇಕು. (ಇದು ಒಂದು ನೀಹಾರಿಕಾ ವರ್ಷ) ಸೂರ್ಯನು ತನ್ನ ಜನನದ ನಂತರ ಸುಮಾರು 18-20 ಸುತ್ತು ಸುತ್ತಿರಬೇಕು. ಮಾನವರು ಈ ಭೂಮಿಯ ಮೇಲೆ ಕಾಣಿಸಿಕೊಂಡ ನಂತರ ಒಟ್ಟು ಸುತ್ತಿ ಬರುವ ದೂರದಲ್ಲಿ ಇನ್ನೂ ಕೇವಲ 1250ರಲ್ಲಿ ಒಂದು ಬಾಗದಷ್ಟು ದೂರ ಮಾತ್ರಾ ಕ್ರಮಿಸಿದ್ದಾನೆ. ಸೂರ್ಯಮಂಡಲವು ಆಕಾಶಗಂಗೆಯ ಕೇಂದ್ರವನ್ನು ಸುತ್ತುವ ವೇಗ 1 ಸೆಕೆಂಡಿಗೆ 220ಕಿ.ಮೀ. ಈ ವೇಗದಲ್ಲಿ ಒಂದು ಜ್ಯೋತಿರ್ ವರ್ಷ ದೂರ ಕ್ರಮಿಸಲು ಸೂರ್ಯ ಮಂಡಲಕ್ಕೆ 1400ವರ್ಷಗಳು ಬೇಕು. 8.19 ನಿ/ 8.ನಿ. 31 ಸೆಕೆಂಡ್ ಗಳಲ್ಲಿ -(ಇಂಗ್ಲಿಷ್ -ಸನ್) ಸೂರ್ಯನು ಚಲಿಸುವ ದೂರವನ್ನು ಖಗೋಲ ಮಾನದ ಒಂದು ಮೂಲ ಮಾನ ಎಂದು ಪರಿಗಣಿಸಲಾಗಿದೆ . (ಭೂಮಿಯಿಂದ ಸರಾಸರಿ ದೂರ 149.6X10<sup>6</sup> ಕಿ.ಮೀ. (92.95×10<sup>6</sup> ಮೈಲಿ)149,597,870.7 ಕಿ..ಮೀ./149.6 ಮಿಲಿಯನ್ ಕಿ.ಮೀ./ 14 ಕೋಟಿ 96ಲಕ್ಷ ಕಿ.ಮೀ). ಇದು [[ಭೂಮಿ]]ಗೂ [[ಸೂರ್ಯ]]ನಿಗೂ ಇರವ ಸರಾಸರಿ ದೂರ.(ಬೆಳಕಿನ ವೇಗದಲ್ಲಿ ೮.೩೧/8.31 ನಿಮಿಷಗಳು)
Line ೧೩೦ ⟶ ೧೨೯:
---------------------------------
*ಮಾನವನು ಈ ವಿಶಾಲ ವಿಶ್ವದಲ್ಲಿ ಏಕಾಂಗಿಯೇ? ಈ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ. ([[ಚರ್ಚೆಪುಟ:ಮಹಾ ಸ್ಪೋಟ|ಚರ್ಚೆ]])
 
==[[ಸ್ಟೀಫನ್‌ ಹಾಕಿಂಗ್]] ಎಚ್ಚರಿಕೆ==
*ಬ್ರಿಟಿಷ್ ಭೌತಶಾಸ್ತ್ರಜ್ಞ [[ಸ್ಟೀಫನ್‌ ಹಾಕಿಂಗ್]] ವಿಶೇಷವಾಗಿ ಮಾನವರಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಆ, ಯಾವುದೇ ಪರಕೀಯ ನಾಗರಿಕತೆಯು ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.('''ನಮಗೆ ಅಪಾಯವಾಗುವ ಸಂಭವ ಇದೆ!''')
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ