ಗಾಂಜಾಗಿಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Plant": unwanted link. (TW)
ಚಿತ್ರ Hemp-sack,asabukuro,japan.JPGರ ಬದಲು ಚಿತ್ರ Hemp-sack,_Asabukuro,_Japan.jpg ಹಾಕಲಾಗಿದೆ.
 
೨೪ ನೇ ಸಾಲು:
ಗಾಂಜಾ ಗಿಡ ಏಕವಾರ್ಷಿಕ ಸಸ್ಯ. ಎತ್ತರದಲ್ಲಿ ಸುಮಾರು 2ಮೀ ವರೆಗಿರಬಹುದು. ಕಾಂಡ ಟೊಳ್ಳು. ಗಿಡಗಳಲ್ಲಿ ಗಂಡು ಹೆಣ್ಣು ಬೇರೆ ಬೇರೆ. ಅಪರೂಪಕ್ಕೆ ಒಂದೇ ಗಿಡ ಗಂಡು ಮತ್ತು ಹೆಣ್ಣು ಹೂಗಳೆರಡನ್ನೂ ಪಡೆದಿರಬಹುದು. ಸಾಗುವಳಿಯಲ್ಲಿ ಗಂಡು ಮತ್ತು ಹೆಣ್ಣು ಗಿಡಗಳು ಸಮಾನಸಂಖ್ಯೆಗಳಲ್ಲಿ ಇರುತ್ತವೆ. ಪರಾಗೋತ್ಪತ್ತಿಯಾದ ಬಳಿಕ ಗಂಡುಗಿಡ ಒಣಗಿಹೋಗುತ್ತದೆ. ಹೆಣ್ಣು ಗಿಡಗಳು ಬೀಜ ಬಲಿಯುವವರೆಗೂ ಜೀವಂತವಾಗಿರುತ್ತವೆ.
 
[[File:Hemp-sack,asabukuro Asabukuro,japan Japan.JPGjpg|thumb|right|ಗಾಂಜಾ ನಾರಿನಿಂದ ತಯಾರಿಸಿದ ಚೀಲ]]
ನಾರು ಬೇಕಾದಲ್ಲಿ ಸೂಕ್ತರೀತಿಯ ಹದ ಮಾಡಿ ಅಳವಡಿಸಿಕೊಂಡ ಬೀಜಗಳನ್ನು ಬಿತ್ತಬೇಕು. ಆಗ ಗಿಡಗಳು ನೀಳವಾಗಿ ಎತ್ತರಕ್ಕೆ ಬೆಳೆಯುತ್ತವೆ. ಈ ರೀತಿ ಬೆಳೆದ ಗಿಡಗಳ ನೀಳ ಕಾಂಡಗಳ ನೆತ್ತಿಯಲ್ಲಿ ಮಾತ್ರ ಕೊಂಬೆಗಳು ಕಾಣಿಸಿಕೊಳ್ಳುತ್ತವೆ. ಬೀಜಗಳನ್ನು ವಿರಳವಾಗಿ ಬಿತ್ತಿದ್ದು ಅವುಗಳ ಮಧ್ಯಾಂತರ ಸಾಕಷ್ಟಿದ್ದರೆ ಕೆಳಭಾಗದಿಂದ ಮೇಲ್ತುದಿಯವರೆಗಿರುವ ಗೆಣ್ಣುಗಳಲ್ಲೆಲ್ಲ ಕೊಂಬೆಗಳು ಚಿಗುರೊಡೆದು ಗಿಡ ದಪ್ಪವಾಗಿ ಒರಟಾಗಿ ರೂಪುಗೊಳ್ಳುತ್ತದೆ. ಹರಡಿ ಬೆಳೆದಾಗ ಗಿಡ ಕುಳ್ಳಾಗಿರುತ್ತದೆ. ಎಣ್ಣೆ ಬೀಜದ ಉತ್ಪಾದನೆಗೋಸ್ಕರ ರಷ್ಯದ ಈಶಾನ್ಯ ಭಾಗಗಳಲ್ಲಿ ಬೆಳೆಯುವ ಗಿಡಗಳು ಹಾಗೂ ಭಾರತ, ಅರಬ್ ದೇಶಗಳಲ್ಲಿ ಮತ್ತು ಉತ್ತರ ಆಫ್ರಿಕದ ವಿವಿಧ ಪ್ರದೇಶಗಳಲ್ಲಿ ಔಷಧ ಮೂಲಿಕೆಗಾಗಿ ಬೆಳೆಯುವ ಗಿಡಗಳು ಈ ರೀತಿ ಅನೇಕ ಕೊಂಬೆಗಳುಳ್ಳ ಕುಳ್ಳುಜಾತಿಯವು
 
"https://kn.wikipedia.org/wiki/ಗಾಂಜಾಗಿಡ" ಇಂದ ಪಡೆಯಲ್ಪಟ್ಟಿದೆ