ಶ್ರೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
{{Infobox person
| name = Srinath
| image =
| caption =
| birth_name = ನಾರಾಯಣ ಸ್ವಾಮಿ
| birth_date = {{Birth date and age|1943|12|28|df=yes}}
| birth_place = [[ಮೈಸೂರು]], [[ಬ್ರಿಟಿಷ್ ಭಾರತ]]
| othername =
| occupation = ನಟ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ
| years_active = 1967–ಪ್ರಸ್ತುತ
| spouse = {{marriage| ಗೀತಾ|1972}}
| family = ಸಿ. ಆರ್. ಸಿಂಹ (ಸಹೋದರ)
| children = 2
}}
'''ಶ್ರೀನಾಥ್(೧೯೪೪-)''' - [[ಕನ್ನಡ ಚಿತ್ರರಂಗ| ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ [[ಪುಟ್ಟಣ್ಣ ಕಣಗಾಲ್]] ನಿರ್ದೇಶನದ [[ಶುಭಮಂಗಳ]],[[ಮಾನಸ ಸರೋವರ ]] ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [[ಮಾನಸ ಸರೋವರ]] ನಿರ್ಮಿಸಿದ '''ಮಿತ್ರವೃಂದ ಮೂವೀಸ್''' ನಿರ್ಮಾಪಕರಲ್ಲಿ ಒಬ್ಬರು. [[ಕನ್ನಡ]]ದ ಕಿರುತೆರೆ ವಾಹಿನಿ [[ಉದಯ ಟಿವಿ]] ಯ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. [[ಲಗ್ನಪತ್ರಿಕೆ]] ಚಿತ್ರದ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಾಥ್, ಚಿತ್ರರಂಗದಲ್ಲಿ ೪೦ ವರ್ಷಗಳನ್ನು ಪೂರೈಸಿದ್ದಾರೆ.
ಇವರು ಪ್ರಖ್ಯಾತ ನಟ ಸಿ.ಆರ್.ಸಿಂಹ ಅವರ ಸಹೊದರರು
"https://kn.wikipedia.org/wiki/ಶ್ರೀನಾಥ್" ಇಂದ ಪಡೆಯಲ್ಪಟ್ಟಿದೆ