ಮಾಓ ತ್ಸೆ ತುಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
information added
No edit summary
೩೮ ನೇ ಸಾಲು:
 
'''ಚೇರ್ಮನ್ ಮಾವೊ''' ಎಂದೂ ಕರೆಯಲ್ಪಡುವ ಮಾವೋ ಝೆಡಾಂಗ್ ಅಥವಾ ಮಾಓ ತ್ಸೆ ತುಂಗ್ (ಡಿಸೆಂಬರ್ 26, 1893 - ಸೆಪ್ಟೆಂಬರ್ 9, 1976), ಚೀನೀ ಕಮ್ಯುನಿಸ್ಟ್ ಕ್ರಾಂತಿಕಾರಿ, ಕವಿ, ರಾಜಕೀಯ ಸಿದ್ಧಾಂತವಾದಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಥಾಪಕರಾಗಿದ್ದರು, ಚೀನಾದ ಕಮ್ಯುನಿಸ್ಟ್ ಪಕ್ಷದ ಚೇರ್ಮನ್ ಆಗಿ 1949 ರಲ್ಲಿ ಅದರ ಸ್ಥಾಪನೆಯಾಯಿತು, 1976 ಅವರ ಮರಣದವರೆಗೆ ಅಧ್ಯಕ್ಷರಾಗಿದ್ದರು
ಅವರ ಮಾರ್ಕ್ಸ್ವಾದ-ಲೆನಿನಿಸ್ಟ್ ಸಿದ್ಧಾಂತಗಳು, ಮಿಲಿಟರಿ ತಂತ್ರಗಳು, ಮತ್ತು ರಾಜಕೀಯ ನೀತಿಗಳು ಒಟ್ಟಾರೆಯಾಗಿ ಮಾವೋವಾದಿ ಅಥವಾ ಮಾರ್ಕ್ಸ್ವಾದ-ಲೆನಿನಿಸಮ್-ಮಾವೋಯಿಸಂ ಎಂದು ಕರೆಯಲಾಗುತ್ತದೆ.
==ಬಾಹ್ಯ ಕೊಂಡಿಗಳು ==
{{Sister project links|s=Author:Mao Zedong|wikt=no|v=no|n=no|b=no}}
"https://kn.wikipedia.org/wiki/ಮಾಓ_ತ್ಸೆ_ತುಂಗ್" ಇಂದ ಪಡೆಯಲ್ಪಟ್ಟಿದೆ